ಮಂಗಳವಾರ, 9 ಸೆಪ್ಟೆಂಬರ್ 2025
×
ADVERTISEMENT

ಎಚ್.ಸಿ.ಅನಂತರಾಮು

ಸಂಪರ್ಕ:
ADVERTISEMENT

ಶಿರಾ: ಗುರುಭವನ ನಿರ್ಮಾಣಕ್ಕೆ ಇಚ್ಛಾಶಕ್ತಿ ಕೊರತೆ

ಸ್ಥಳ ಬದಲು, ಶಿಕ್ಷಕರ ನಡುವೆ ಭಿನ್ನಾಪ್ರಾಯದಿಂದ ಕಾಮಗಾರಿ ನನೆಗುದಿಗೆ
Last Updated 9 ಸೆಪ್ಟೆಂಬರ್ 2025, 7:07 IST
ಶಿರಾ: ಗುರುಭವನ ನಿರ್ಮಾಣಕ್ಕೆ ಇಚ್ಛಾಶಕ್ತಿ ಕೊರತೆ

ಶಿರಾ | ಸಂಚಾರ ದೀಪ ಮರೀಚಿಕೆ: ಸುಗಮ ಸಂಚಾರ ಸವಾಲು

ಶಿರಾ ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕಿರುವ ನಗರಸಭೆ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
Last Updated 17 ಮೇ 2025, 7:05 IST
ಶಿರಾ | ಸಂಚಾರ ದೀಪ ಮರೀಚಿಕೆ: ಸುಗಮ ಸಂಚಾರ ಸವಾಲು

ಶಿರಾ: ಉದ್ಘಾಟನೆಗೆ ಕಾದಿದೆ ಆಧುನಿಕ ವಧಾಗಾರ

ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಕುರಿ ಮತ್ತು ಮೇಕೆ ಮಾಂಸ ಉತ್ಪಾದನೆ ಮತ್ತು ಆಧುನಿಕ ಸಂಸ್ಕರಣಾ ಕೇಂದ್ರ (ವಧಾಗಾರ) ತಾಲ್ಲೂಕಿನ ಚೀಲನಹಳ್ಳಿ ಬಳಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ನಿರ್ಮಿಸಲಾಗಿದ್ದು, ಉದ್ಘಾಟನೆಗಾಗಿ ಕಾದು ಕುಳಿತಿದೆ.
Last Updated 24 ಫೆಬ್ರುವರಿ 2025, 7:13 IST
ಶಿರಾ: ಉದ್ಘಾಟನೆಗೆ ಕಾದಿದೆ ಆಧುನಿಕ ವಧಾಗಾರ

ಜನತೆಯ ನಿರೀಕ್ಷೆ ಹೆಚ್ಚಿಸಿದ ಬಜೆಟ್: ಶಿರಾಕ್ಕೆ ಸಿಗುವುದೇ ಹೆಚ್ಚು ಅನುದಾನ

ರಾಜ್ಯ ಬಜೆಟ್ ಬಗ್ಗೆ ತಾಲ್ಲೂಕಿನ ಜನತೆಯ ನಿರೀಕ್ಷೆ ಹೆಚ್ಚಾಗಿದ್ದು, ಕ್ಷೇತ್ರಕ್ಕೆ ಎಷ್ಟು ಮಹತ್ವ ದೊರೆಯುವುದು ಎನ್ನುವ ಚರ್ಚೆ ನಡೆಯುತ್ತಿದೆ.
Last Updated 16 ಫೆಬ್ರುವರಿ 2025, 6:30 IST
ಜನತೆಯ ನಿರೀಕ್ಷೆ ಹೆಚ್ಚಿಸಿದ ಬಜೆಟ್: ಶಿರಾಕ್ಕೆ ಸಿಗುವುದೇ ಹೆಚ್ಚು ಅನುದಾನ

ಶಿರಾ: ಬೆಟ್ಟದಂತೆ ಬೆಳೆಯುತ್ತಿದೆ ಕಸದ ರಾಶಿ

ಶಿರಾ ನಗರದಾದ್ಯಂತ ಉತ್ಪತ್ತಿಯಾಗುವ ಹಸಿ-ಒಣ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಲ್ಲಿ ನಗರಸಭೆ ಆಡಳಿತ ವಿಫಲವಾಗಿದ್ದು, ನಗರದ ಹೊರವಲಯದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸದ ರಾಶಿ ಬೆಟ್ಟದಂತೆ ಬೆಳೆದಿದೆ.
Last Updated 30 ಡಿಸೆಂಬರ್ 2024, 7:25 IST
ಶಿರಾ: ಬೆಟ್ಟದಂತೆ ಬೆಳೆಯುತ್ತಿದೆ ಕಸದ ರಾಶಿ

ಶಿರಾ | ಸೌಕರ್ಯ ವಂಚಿತ ಖಾಸಗಿ ಬಸ್‌ ನಿಲ್ದಾಣ: ಅಭಿವೃದ್ಧಿಗೆ ನಿರ್ಲಕ್ಷ್ಯ

ಹರಾಜಿನಿಂದ ಪ್ರತಿವರ್ಷ ₹2ರಿಂದ ₹3 ಲಕ್ಷ ಆದಾಯ
Last Updated 9 ಸೆಪ್ಟೆಂಬರ್ 2024, 5:51 IST
ಶಿರಾ | ಸೌಕರ್ಯ ವಂಚಿತ ಖಾಸಗಿ ಬಸ್‌ ನಿಲ್ದಾಣ: ಅಭಿವೃದ್ಧಿಗೆ ನಿರ್ಲಕ್ಷ್ಯ

ತಾಳಗುಂದ: ಖಾಸಗಿ ಶಾಲೆಗೆ ಸಡ್ಡು ಹೊಡೆದ ಸರ್ಕಾರಿ ಶಾಲೆ

ವರ್ಷದಿಂದ ವರ್ಷಕ್ಕೆ ಏರುತ್ತಿದೆ ವಿದ್ಯಾರ್ಥಿಗಳ ಸಂಖ್ಯೆ
Last Updated 5 ಸೆಪ್ಟೆಂಬರ್ 2024, 7:12 IST
ತಾಳಗುಂದ: ಖಾಸಗಿ ಶಾಲೆಗೆ ಸಡ್ಡು ಹೊಡೆದ ಸರ್ಕಾರಿ ಶಾಲೆ
ADVERTISEMENT
ADVERTISEMENT
ADVERTISEMENT
ADVERTISEMENT