ವೈಜ್ಞಾನಿಕ ಅಧ್ಯಯನ | ಅಪರಾಧ ಶಾಸ್ತ್ರ: ತನಿಖೆಗೆ ಅಸ್ತ್ರ
Criminology Education: ಕ್ಲಿಷ್ಟಕರ ಅಪರಾಧ ಪ್ರಕರಣಗಳನ್ನು ಸುಲಭವಾಗಿ ಭೇದಿಸಲು ಮತ್ತು ನ್ಯಾಯಾಲಯದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಅಪರಾಧ ಶಾಸ್ತ್ರ ಮಹತ್ವಪೂರ್ಣ ಅಸ್ತ್ರವಾಗಿದೆ. ಅಪರಾಧದ ವೈಜ್ಞಾನಿಕ ಅಧ್ಯಯನಕ್ಕಾಗಿ ಈ ಕೋರ್ಸ್ ಪಿಯುಸಿ ನಂತರ ಮಾಡಬಹುದು.Last Updated 4 ಆಗಸ್ಟ್ 2025, 1:30 IST