ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಆರ್‌.ನಾಗರಾಜು

ಸಂಪರ್ಕ:
ADVERTISEMENT

ತರಗತಿಯಲ್ಲಿ ಪಠ್ಯಪುಸ್ತಕದ ಪ್ರಶಸ್ತ ಬಳಕೆ

ಪಠ್ಯಪುಸ್ತಕಕ್ಕಿಂತಲೂ ಸಂಕ್ಷಿಪ್ತವಾಗಿ ಪ್ರಶ್ನೋತ್ತರ ರೂಪದಲ್ಲಿ ಬರೆಸುವ ನೆವದಲ್ಲಿ ಈಗಲೂ ನೋಟ್ಸ್‌ಗಳನ್ನು ಬರೆಸಲಾಗುತ್ತಿದೆ. ಈ ಹಿಂದೆ ಪುಸ್ತಕವಾಗುತ್ತಿದ್ದ ಈ ಪದ್ಧತಿಯ ಅಭ್ಯಾಸ, ಪ್ರಶ್ನಿಸದೆ ಮುಂದುವರೆಸುತ್ತಿರುವುದರಿಂದ ಚಟವಾಗುತ್ತಿದೆ.
Last Updated 25 ಸೆಪ್ಟೆಂಬರ್ 2017, 20:09 IST
ತರಗತಿಯಲ್ಲಿ ಪಠ್ಯಪುಸ್ತಕದ ಪ್ರಶಸ್ತ ಬಳಕೆ

ವಿಜ್ಞಾನಸಂವಹನೆಯ ಮೋಜು

ಇತ್ತೀಚೆಗಷ್ಟೆ ನಮ್ಮನ್ನು ಅಗಲಿದ ಪ್ರೊ. ಯಶ್‌ ಪಾಲ್ ಕೇವಲ ವಿಜ್ಞಾನಿಯಷ್ಟೇ ಆಗಿರಲಿಲ್ಲ; ಶಿಕ್ಷಣತಜ್ಞರೂ ಆಗಿದ್ದರು. ‘ಕಲಿಕೆಯ ಆನಂದ’ದ ಬಗ್ಗೆ ವ್ಯಾಖ್ಯಾನಿಸಿದವರು ಅವರು....
Last Updated 30 ಜುಲೈ 2017, 19:30 IST
ವಿಜ್ಞಾನಸಂವಹನೆಯ ಮೋಜು

ಪಾಕಶಾಲೆಯೂ ಪ್ರಯೋಗಶಾಲೆಯೇ

ವೈಜ್ಞಾನಿಕತೆಯು ಸಹಜ ಮನೋಧರ್ಮವಾಗಿ ನಮ್ಮ ಜೀವನದುದ್ದಕ್ಕೂ ಜೊತೆಯಾಗಬೇಕಾಗಿದೆ. ಇದು ಸಾಧ್ಯವಾಗುವುದು ಹೆಣ್ಣು ನಿಜವಾದ ಅರ್ಥದಲ್ಲಿ ವಿಜ್ಞಾನಿಯಾದಗಲೇ. ಮಹಿಳೆಯು ವಿಜ್ಞಾನಿಯಾದಾಗ ಅವಳ ವೈಜ್ಞಾನಿಕ ಮನೋವೃತ್ತಿ ಕೇವಲ ಪ್ರಯೋಗಶಾಲೆಗಷ್ಟೆ ಸೀಮಿತವಾಗದು; ಅದು ಮನೆ, ಸಮಾಜಕ್ಕೂ ವಿಸ್ತಾರವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳೆಗೂ ವಿಜ್ಞಾನಕ್ಕೂ ಇರುವ ಸಂಬಂಧವನ್ನು ಈ ಲೇಖನ ವಿಶ್ಲೇಷಿಸಿದೆ.
Last Updated 23 ಡಿಸೆಂಬರ್ 2016, 19:30 IST
ಪಾಕಶಾಲೆಯೂ ಪ್ರಯೋಗಶಾಲೆಯೇ

ಮಗು ಮೊದಲ ವಿಜ್ಞಾನಿ

ಸಾರ್ವಜನಿಕರು ಹೋಗಲು ಸಂಕೋಚಪಡುತಿದ್ದ ರಾಯಲ್ ಸೊಸೈಟಿಯ ಬಾಗಿಲನ್ನು ಮಕ್ಕಳ ಭೇಟಿಗಾಗಿ ತೆರೆದ ಕೀರ್ತಿ ಮೈಕೇಲ್ ಫ್ಯಾರೆಡೆಗೆ ಸಲ್ಲುತ್ತದೆ. ನಿಸರ್ಗ ನೀಡಿದ ಕಾಣಿಕೆಯನ್ನು ಕೆಡದ ಹಾಗೆ ಸಂರಕ್ಷಿಸಿಕೊಳ್ಳುವುದೇ ವಿಜ್ಞಾನಿಗಳ ಆಶಯ.
Last Updated 20 ನವೆಂಬರ್ 2016, 19:30 IST
ಮಗು ಮೊದಲ ವಿಜ್ಞಾನಿ

ಕಲಿಕೆ ಆಗಲಿ ವಿಲಾಸ ವಿನೋದ

ಕಲಿಯುವ ಮಗುವಿಗೆ ಸ್ವವಿಶ್ವಾಸ ಮೂಡಿಸಿದಾಗ ಕಲಿಯುವೆನೋ ಇಲ್ಲವೋ ಎಂಬ ಅಳುಕು, ಕಲಿಯಬಲ್ಲೆನೋ ಇಲ್ಲವೋ ಎಂಬ ಅಂಜಿಕೆ ಎಂದೂ ಮೂಡುವುದಿಲ್ಲ.
Last Updated 30 ಅಕ್ಟೋಬರ್ 2016, 19:30 IST
ಕಲಿಕೆ ಆಗಲಿ ವಿಲಾಸ ವಿನೋದ

ಸಂವಹನಕ್ಕೆ ಬೇಕು ರಸಲೇಪ

ಪಾಠ ಮಾಡುವುದು ಕಲೆ. ನೀರಸ ಮಾಹಿತಿಯ ಜೊತೆಗೆ ರಸಾವೇಶ ಸೃಷ್ಟಿಸುವುದು ಹೇಗೆ? ರೋಚಕ ಸಂಗತಿಯನ್ನು ಹೇಳುವ ಮೂಲಕ ಮೋಡ ಕವಿದ ವಾತಾವರಣವನ್ನು ತಿಳಿಗೊಳಿಸುವ ವಿಧಾನದ ಮೇಲೆ ಬೆಳಕು ಚೆಲ್ಲುತ್ತದೆ ಈ ಲೇಖನ.
Last Updated 9 ಅಕ್ಟೋಬರ್ 2016, 19:30 IST
ಸಂವಹನಕ್ಕೆ ಬೇಕು ರಸಲೇಪ

ಮೌನವೇ ಮಾತಾದಾಗ!

ಬೋಧಕರು ಮಾತಿನ ನಿರರ್ಗಳತೆ ಪ್ರದರ್ಶಿಸುವ ಬದಲು ಆಗಿಂದಾಗ್ಗೆ ಕೊಂಚ ಬಿಡುವು ನೀಡುವುದು ಅವಶ್ಯ. ಮಾತಿನ ನಡುವಣ ಮೌನವು ಮುತ್ತಿನಹಾರದ ನಡುವಣ ಮಾಣಿಕ್ಯಕವಿದ್ದಂತೆ.
Last Updated 28 ಆಗಸ್ಟ್ 2016, 19:30 IST
ಮೌನವೇ  ಮಾತಾದಾಗ!
ADVERTISEMENT
ADVERTISEMENT
ADVERTISEMENT
ADVERTISEMENT