ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್.ಎಸ್.ಶಂಕರ್

ಸಂಪರ್ಕ:
ADVERTISEMENT

ಸಂಗತ | ಯಾಕೀ ಭ್ರಷ್ಟಾಚಾರದ ಬುಡುಬುಡಿಕೆ?

ಇಡೀ ಚುನಾವಣಾ ವ್ಯವಸ್ಥೆಯೇ ಅಧಿಕಾರ ಹಿಡಿಯಲು ಕೊಪ್ಪರಿಗೆಗಟ್ಟಲೆ ಹಣ ಚೆಲ್ಲುವ, ಚೆಲ್ಲಿದ ಹತ್ತರಷ್ಟನ್ನು ವಾಪಸು ದುಡಿಯಲು ಅಧಿಕಾರವನ್ನೇ ಬಳಸುವ ಭ್ರಷ್ಟ ವರ್ತುಲ ಸೃಷ್ಟಿಯಾಗಿದೆ
Last Updated 3 ಮೇ 2023, 18:38 IST
ಸಂಗತ | ಯಾಕೀ ಭ್ರಷ್ಟಾಚಾರದ ಬುಡುಬುಡಿಕೆ?

ಕನ್ನಡ ಚಿತ್ರರಂಗ: ನಷ್ಟದ ತೇರು

ನಮ್ಮ ಚಲನಚಿತ್ರಗಳಿಗೇಕೆ ಒಟಿಟಿ ಅವಕಾಶಗಳು ಸಿಗುತ್ತಿಲ್ಲ?
Last Updated 29 ಅಕ್ಟೋಬರ್ 2022, 19:30 IST
ಕನ್ನಡ ಚಿತ್ರರಂಗ: ನಷ್ಟದ ತೇರು

‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರಕ್ಕೆ ಸರ್ಕಾರ ಉತ್ತೇಜನ; ಯಾಕೀ ಸಿನಿಮಾ ಸನ್ನಿ?!

ಸಿನಿಮಾಕ್ಕೆ ಸರ್ಕಾರ ಉತ್ತೇಜನ, ಪ್ರೋತ್ಸಾಹ ನೀಡುವುದು ಸರಿಯೇ?
Last Updated 18 ಮಾರ್ಚ್ 2022, 19:31 IST
‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರಕ್ಕೆ ಸರ್ಕಾರ ಉತ್ತೇಜನ; ಯಾಕೀ ಸಿನಿಮಾ ಸನ್ನಿ?!

ಭುವಿಯ ಕಿಚ್ಚು ಮುಗಿಲ ಮಿಂಚು: ಕವಿ ಸಿದ್ದಲಿಂಗಯ್ಯ ಕುರಿತ ಲೇಖನ

ಕವಿ ಸಿದ್ದಲಿಂಗಯ್ಯ ಅವರಿಗೆ ಇದೀಗ ಪದ್ಮಶ್ರೀ ಪುರಸ್ಕಾರ ಸಂದಿದೆ. ಮೆದು ಮಾತಿನ ವಾಮನಮೂರ್ತಿಯ ವ್ಯಕ್ತಿತ್ವದ ಅವಲೋಕನ ಇಲ್ಲಿದೆ
Last Updated 29 ಜನವರಿ 2022, 19:30 IST
ಭುವಿಯ ಕಿಚ್ಚು ಮುಗಿಲ ಮಿಂಚು: ಕವಿ ಸಿದ್ದಲಿಂಗಯ್ಯ ಕುರಿತ ಲೇಖನ

ಸಮಾಧಿ ನಿರ್ಮಾಣ ವಿಚಾರದಲ್ಲಿ ‘ಸ್ಮಶಾನಸದೃಶ’ ಅಭಿಮಾನವೇಕೆ?

ಜನಪ್ರಿಯ ಸಿನಿಮಾ ನಟರು ಮೃತಪಟ್ಟ ಬಳಿಕ ಅವರ ಹೆಸರಿನಲ್ಲಿ ಸರ್ಕಾರವೇ ಸ್ಮಾರಕ ನಿರ್ಮಿಸಬೇಕೇ?
Last Updated 16 ಜುಲೈ 2021, 20:13 IST
ಸಮಾಧಿ ನಿರ್ಮಾಣ ವಿಚಾರದಲ್ಲಿ ‘ಸ್ಮಶಾನಸದೃಶ’ ಅಭಿಮಾನವೇಕೆ?

ಇಂಟರ್‌ನೆಟ್‌ ಸ್ವಾತಂತ್ರ್ಯ

ಸುಪ್ರೀಂಕೋರ್ಟಿನ ಇತ್ತೀಚಿನ ತೀರ್ಪು, ಸ್ವಾತಂತ್ರ್ಯಪ್ರೇಮಿಗಳಿಗೆ ಸಂದ ಪರಿಪೂರ್ಣ ಗೆಲುವು ಅನ್ನಲಾಗದು. ಆದರೆ ಸ್ವಾತಂತ್ರ್ಯದ ದಿಕ್ಕಿನಲ್ಲಿಟ್ಟ ಮಹತ್ವದ ಹೆಜ್ಜೆಯಂತೂ ಹೌದು.
Last Updated 9 ಫೆಬ್ರುವರಿ 2020, 2:19 IST
ಇಂಟರ್‌ನೆಟ್‌ ಸ್ವಾತಂತ್ರ್ಯ

ಎ.ಆರ್. ರೆಹಮಾನ್ ಕಣ್ಣಲ್ಲಿ ಮಣಿರತ್ನಂ

ಜಾಹೀರಾತು ಚಿತ್ರಗಳಿಗೆ ಜಿಂಗಲ್ ಮಾಡಿಕೊಂಡು, ಕೀಬೋರ್ಡ್ ನುಡಿಸಿಕೊಂಡಿದ್ದ ತನಗೆ ‘ರೋಜಾ’ ಚಿತ್ರದ ಸಂಗೀತ ನಿರ್ದೇಶನದ ಅವಕಾಶ ನೀಡಿ ದೇಶವ್ಯಾಪಿ ಖ್ಯಾತಿ ತಂದುಕೊಟ್ಟ ಮಣಿರತ್ನಂ ಅವರನ್ನು ಎ.ಆರ್. ರೆಹಮಾನ್ ಗುರುವಾಗಿ ಕಾಣುವುದು ಸಹಜ. ಅಂಥ ಮಣಿರತ್ನಂರ ಚಿತ್ರಯಾತ್ರೆಯನ್ನು ದಾಖಲಿಸುವ ಭಾರದ್ವಾಜ ರಂಗನ್‌ ಅವರ ‘ಇನ್ ಕಾನ್‌ವರ್ಸೇಷನ್ಸ್ ವಿತ್ ಮಣಿರತ್ನಂ’ ಪುಸ್ತಕಕ್ಕೆ ಈ ಆಸ್ಕರ್ ಪ್ರಶಸ್ತಿ ವಿಜೇತನದೇ ಮುನ್ನುಡಿ. ಆ ಮೂಲಕ ತಮ್ಮ ಗುರು ಬಗ್ಗೆ ರೆಹಮಾನ್ ಹೃದಯಸ್ಪರ್ಶಿಯಾಗಿ ಮೆಲುಕು ಹಾಕಿರುವುದು ಇಲ್ಲಿದೆ.
Last Updated 13 ಏಪ್ರಿಲ್ 2019, 19:30 IST
ಎ.ಆರ್. ರೆಹಮಾನ್ ಕಣ್ಣಲ್ಲಿ ಮಣಿರತ್ನಂ
ADVERTISEMENT
ADVERTISEMENT
ADVERTISEMENT
ADVERTISEMENT