ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಜಿ.ನಾಯ್ಕ

ಸಂಪರ್ಕ:
ADVERTISEMENT

ಕುಮಟಾ: ಅವಧಿ ಮೀರಿದ ಅಗ್ನಿಶಾಮಕ ವಾಹನ

ಅಗ್ನಿಶಾಮಕ ಠಾಣೆಯಲ್ಲಿ ಬಳಕೆಯಾಗುತ್ತಿದ್ದ ಅಗ್ನಿ ಶಾಮಕ ವಾಹನದ ಬಳಕೆ ಅವಧಿ ಮುಗಿದಿದ್ದರಿಂದ ಅಗ್ನಿ ಅಥವಾ ಜಲ ಅವಘಡಗಳನ್ನು ಎದುರಿಸಲು ಅಗ್ನಿಶಾಮಕ ಠಾಣೆ ಸಿಬ್ಬಂದಿ ಈಗ ಚಿಕ್ಕ ವಾಹನವನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
Last Updated 9 ಜೂನ್ 2024, 5:35 IST
ಕುಮಟಾ: ಅವಧಿ ಮೀರಿದ ಅಗ್ನಿಶಾಮಕ ವಾಹನ

ಕುಮಟಾ | ಕುಸಿದ ಶಾಲೆ ಕಟ್ಟಡ: ಆಸ್ಪತ್ರೆಯಲ್ಲಿ ತರಗತಿ

ಕಡಿದಾದ ಏರು ರಸ್ತೆಯಲ್ಲಿ ಸಾಗುವ ಶಿಕ್ಷಕ
Last Updated 4 ಜೂನ್ 2024, 4:17 IST
ಕುಮಟಾ | ಕುಸಿದ ಶಾಲೆ ಕಟ್ಟಡ: ಆಸ್ಪತ್ರೆಯಲ್ಲಿ ತರಗತಿ

ಕುಮಟಾ: ನೀಗದ ಕಟ್ಟಡ ಸಮಸ್ಯೆ, ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜು

ಸ್ಥಾಪನೆಗೊಂಡು 17 ವರ್ಷ ಕಳೆದರೂ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಸಮಸ್ಯೆ ಈವರೆಗೂ ನೀಗಿಲ್ಲ.
Last Updated 24 ಮೇ 2024, 5:17 IST
ಕುಮಟಾ: ನೀಗದ ಕಟ್ಟಡ ಸಮಸ್ಯೆ, ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜು

ರಾಜ್ಯದ ಏಕೈಕ ‘ವಿಲೇಜ್ ಫಾರೆಸ್ಟ್’: ಊರು ಕಾಡಿಗೆ ನೂರು!

ಹಳಕಾರ ಊರಿನ ಜನರ ಕಾಡಿನ ಪ್ರೀತಿ ಸ್ವಲ್ಪವೂ ಮುಕ್ಕಾಗಿಲ್ಲ. ತಲೆತಲಾಂತರಗಳಿಂದಲೂ ಅನನ್ಯ ಎನ್ನುವ ಕಾಳಜಿ ಮತ್ತು ಕಣ್ಗಾವಲು ಫಲವಾಗಿ ವಿಲೇಜ್‌ ಫಾರೆಸ್ಟ್‌ಗೆ ಇದೀಗ ನೂರು ವರ್ಷ. ಈ ಕಾಡಿನ ಕಥೆ ಇಲ್ಲಿದೆ
Last Updated 20 ಏಪ್ರಿಲ್ 2024, 23:30 IST
ರಾಜ್ಯದ ಏಕೈಕ ‘ವಿಲೇಜ್ ಫಾರೆಸ್ಟ್’: ಊರು ಕಾಡಿಗೆ ನೂರು!

ಕುಮಟಾ | ಸಂಪರ್ಕ ರಸ್ತೆ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ: ತಡೆಹಿಡಿದ ಅಧಿಕಾರಿಗಳು

ಬೊಗರಿಬೈಲ್‍ನಲ್ಲಿ ನಿರ್ಮಾಣವಾಗದ ಸಂಪರ್ಕ ರಸ್ತೆಯಿಂದ ಜನರಿಗೆ ಪಡಿಪಾಟಲು
Last Updated 16 ಏಪ್ರಿಲ್ 2024, 4:41 IST
ಕುಮಟಾ | ಸಂಪರ್ಕ ರಸ್ತೆ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ: ತಡೆಹಿಡಿದ ಅಧಿಕಾರಿಗಳು

ಕುಮಟಾ: ಪೈಪ್‍ಲೈನ್ ಕಾಮಗಾರಿಗೆ ಅಡ್ಡಿಯಾಗುತ್ತಿರುವ ‘ತಕರಾರು’

ಕುಮಟಾ ತಾಲ್ಲೂಕಿನ ಸುಮಾರು 11 ಗ್ರಾಮ ಪಂಚಾಯಿತಿಗಳ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ₹169 ಕೋಟಿ ವೆಚ್ಚದ ಜಲಜೀವನ ಮಿಷನ್ (ಜೆಜೆಎಂ) ಯೋಜನೆಯ ಪೈಪ್‍ಲೈನ್‍ನ್ನು ಜನವಸತಿ ಪ್ರದೇಶದಲ್ಲಿ ಅಳವಡಿಸುವುದಕ್ಕೆ ಖಾಸಗಿ ಜಮೀನು ಮಾಲೀಕರು ತಕರಾರು ಮಾಡುತ್ತಿರುವುದು ಕಾಮಗಾರಿಗೆ ಹಿನ್ನಡೆ ಉಂಟುಮಾಡಿದೆ
Last Updated 23 ಮಾರ್ಚ್ 2024, 4:57 IST
ಕುಮಟಾ: ಪೈಪ್‍ಲೈನ್ ಕಾಮಗಾರಿಗೆ ಅಡ್ಡಿಯಾಗುತ್ತಿರುವ ‘ತಕರಾರು’

ಕುಮಟಾ | ಬದಲಾದ ಸಾವಿರ ವರ್ಷದ ‘ಹನುಮ’

ಚಂದಾವರದಲ್ಲಿ ಮಾರ್ಚ್‌ 16ರಿಂದ ಪುನರ್ ಪ್ರತಿಷ್ಠೆ: ಲಕ್ಷಾಂತರ ಭಕ್ತರ ನಿರೀಕ್ಷೆ
Last Updated 10 ಮಾರ್ಚ್ 2024, 4:55 IST
ಕುಮಟಾ | ಬದಲಾದ ಸಾವಿರ ವರ್ಷದ ‘ಹನುಮ’
ADVERTISEMENT
ADVERTISEMENT
ADVERTISEMENT
ADVERTISEMENT