ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕುಮಟಾ | ಇಲ್ಲದ ಶಿಥಲೀಕರಣ ಘಟಕ: ಮೀನು ಸಂಗ್ರಹಣೆಗೆ ಸಂಕಟ

ಅಗ್ಗದ ಬೆಲೆಗೆ ತಾಜಾ ಮೀನುಗಳನ್ನು ಮಾರುವ ಅನಿವಾರ್ಯತೆಯಲ್ಲಿ ಮೀನುಗಾರರು
Published : 14 ಸೆಪ್ಟೆಂಬರ್ 2025, 4:35 IST
Last Updated : 14 ಸೆಪ್ಟೆಂಬರ್ 2025, 4:35 IST
ಫಾಲೋ ಮಾಡಿ
Comments
ಪಿಎಂ ಮತ್ಸ್ಯ ಸಂಪದ ಯೋಜನೆಯಡಿ 50 ರಿಂದ 10 ಟನ್ ಸಾಮರ್ಥ್ಯದ ವರೆಗಿನ ಕೋಲ್ಡ್ ಸ್ಟೊರೇಜ್ ನಿರ್ಮಾಣಕ್ಕೆ ಪುರುಷರಿಗೆ ಶೇ 40 ಹಾಗೂ ಮಹಿಳೆಯರಿಗೆ ಶೇ 60 ರಷ್ಟು ಸರ್ಕಾರದ ಸಹಾಯಧನ ಲಭ್ಯವಿದೆ. ಮೀನುಗಾರರು ಈ ಸೌಲಭ್ಯ ಪಡೆಯಲು ಅವಕಾಶವಿದೆ
ಪ್ರತೀಕ್ ಶೆಟ್ಟಿ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT