Deep Sea Fishing: ಪುರುಷ ಬಲದ ಕಡಲ ಮೀನುಗಾರಿಕೆಯಲ್ಲಿ ಪ್ರಾಪ್ತಿ 'ಪರಾಕ್ರಮ'..!
Deep Sea Fishing: ಕಡಲ ಮೀನುಗಾರಿಕೆ ಎಂದರೆ ತಕ್ಷಣಕ್ಕೆ ಕಣ್ಮುಂದೆ ಬರುವವರು ಪುರುಷರು. ಮಹಿಳೆಯರ ಹಾಜರಿಯೇ ಇಲ್ಲದಂತಹ ಕಾರ್ಯದಲ್ಲಿ ಈಗ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ ಮಂಗಳೂರಿನ ಪ್ರಾಪ್ತಿ ಮೆಂಡನ್. ಸದ್ಯ, ಮೀನುಗಾರಿಕೆಯ (Fishing) ಅನನ್ಯ ಅನುಭವಗಳನ್ನೆಲ್ಲ ತನ್ನದಾಗಿಸಿಕೊಂಡಿರುವ ಪ್ರಾಪ್ತಿLast Updated 27 ಮಾರ್ಚ್ 2025, 9:11 IST