ಸೀಗಡಿಯನ್ನು ಸಂಸ್ಕರಿಸಲು ಈ ಭಾಗದಲ್ಲಿ ಗೋದಾಮು ಬೇಕಿದೆ. ಇಂಥ ಪರಿಸ್ಥಿತಿಯಲ್ಲಿ ಉತ್ಪನ್ನವನ್ನು ಸಂರಕ್ಷಿಸಿ ಬೆಲೆ ಬಂದಾಗ ಮಾರಾಟ ಮಾಡಿಕೊಳ್ಳಲು ಅನುಕೂಲವಾಗಲಿದೆ. ಸರ್ಕಾರ ಗಮನಿಸಲಿ
ಶ್ರೀನಿವಾಸ್ ಸೀಗಡಿ ಕೃಷಿಕರು ಬಳ್ಳಾರಿ
ಅಮೆರಿಕ ಸುಂಕ ಏರಿಕೆಯಿಂದ ಸೀಗಡಿ ಬೆಲೆ ಇಳಿಕೆಯಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿಯೂ ಕೇಳುವವರಿಲ್ಲ. ಸುಂಕವು ಸರ್ಕಾರದ ವಿಚಾರ. ಕೃಷಿಕರಿಗೆ ಸಬ್ಸಿಡಿ ರೂಪದಲ್ಲಿ ವಿದ್ಯುತ್ ಒದಗಿಸಿದರೆ ಉತ್ಪಾದನಾ ವೆಚ್ಚವಾದರೂ ಕಡಿಮೆಯಾಗಲಿದೆ.