ಯರನಾಳದ ಪ್ರಫುಲ್ ದೇಸಾಯಿ ಸಾಧನೆ: ಯುಪಿಎಸ್ಸಿ ಪರೀಕ್ಷೆಯಲ್ಲಿ 532ನೇ ರ‍್ಯಾಂಕ್
ಹುಕ್ಕೇರಿ ತಾಲ್ಲೂಕಿನ ಯರನಾಳದ ಯುವಕ 27 ವರ್ಷದ ಪ್ರಫುಲ್ ದೇಸಾಯಿ ಅವರು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಯುಪಿಎಸ್ಸಿ ಪರೀಕ್ಷೆಯಲ್ಲಿ 532ನೇ ರ‍್ಯಾಂಕ್ ಗಳಿಸಿ ಸಾಧನ ತೋರಿದ್ದಾರೆ.Last Updated 4 ಆಗಸ್ಟ್ 2020, 13:03 IST