ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ರವಿ

ಸಂಪರ್ಕ:
ADVERTISEMENT

ಮುಖ್ಯರಸ್ತೆ ಕಾಮಗಾರಿ ತ್ವರಿತಕ್ಕೆ ಒತ್ತಾಯ

ಹುಬ್ಬಳ್ಳಿಯ ಲಿಂಗರಾಜ ನಗರ: ಕಾಮಗಾರಿಯಿಂದ ನಿತ್ಯ ದೂಳು, ಜನರಿಗೆ ತಪ್ಪದ ಗೋಳು
Last Updated 4 ಏಪ್ರಿಲ್ 2018, 12:20 IST
ಮುಖ್ಯರಸ್ತೆ ಕಾಮಗಾರಿ ತ್ವರಿತಕ್ಕೆ ಒತ್ತಾಯ

ಪೈಲ್ವಾನ್‌ ಪ್ರೇಮಾ ಪಟ್ಟಿಗೆ ಸಹನಾ ಚಿತ್‌

ರಾಯಣ್ಣನ ಜನ್ಮಭೂಮಿಯಲ್ಲಿ ಕುಸ್ತಿ ಸಂಭ್ರಮ
Last Updated 14 ಜನವರಿ 2018, 9:27 IST
ಪೈಲ್ವಾನ್‌ ಪ್ರೇಮಾ ಪಟ್ಟಿಗೆ ಸಹನಾ ಚಿತ್‌

ರಸ್ತೆ ಅಪಘಾತ: ಸಾವಿನ ಸಂಖ್ಯೆ ಇಳಿಮುಖ

ಚನ್ನಮ್ಮ ವೃತ್ತ, ಕೋರ್ಟ್‌ ವೃತ್ತ, ಹಳೇ ಬಸ್‌ ನಿಲ್ದಾಣ, ರೈಲು ನಿಲ್ದಾಣಗಳ ಬಳಿ ಸಂಚಾರ ಪೊಲೀಸರು ನಿತ್ಯ ಕಡ್ಡಾಯವಾಗಿ ವಾಹನಗಳ ತಪಾಸಣೆ ಮಾಡಿ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದರೂ ದಂಡ ಕಟ್ಟುವವರ ಸಂಖ್ಯೆ ಕಡಿಮೆ ಆಗಿಲ್ಲ.
Last Updated 15 ಡಿಸೆಂಬರ್ 2017, 9:46 IST
ರಸ್ತೆ ಅಪಘಾತ: ಸಾವಿನ ಸಂಖ್ಯೆ ಇಳಿಮುಖ

ಕೀಟನಾಶಕ ಜತೆ ಸಿಂಪಡಿಸುವ ಅಂಟು ದುಬಾರಿ: ಬೆಲೆ ಶೇ 22.5 ರಷ್ಟು ಏರಿಕೆ

ಕೃಷಿ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕದೊಂದಿಗೆ ಬೆರೆಸುವ ಅಂಟು ದ್ರವದ ಬೆಲೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಬಳಿಕ ಶೇ 22.5 ರಷ್ಟು ಹೆಚ್ಚಾಗಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದ ಅಂಟು ದ್ರವ ಖರೀದಿಗೆ ರೈತರು ಹಿಂದೇಟು ಹಾಕುತ್ತಿದ್ದಾರೆ.
Last Updated 2 ಅಕ್ಟೋಬರ್ 2017, 19:19 IST
ಕೀಟನಾಶಕ ಜತೆ ಸಿಂಪಡಿಸುವ ಅಂಟು ದುಬಾರಿ: ಬೆಲೆ ಶೇ 22.5 ರಷ್ಟು ಏರಿಕೆ

ಇವರ ಬದುಕಿಗೆ ಜೇನುಗೂಡೇ ಆಸರೆ

ಕಟ್ಟಡದ ಎಷ್ಟೇ ಎತ್ತರದಲ್ಲಿ ಜೇನು ಗೂಡು ಕಟ್ಟಿದರೂ ಅದನ್ನು ಚಾಕಚಕ್ಯತೆಯಿಂದ ತೆಗೆಯಬಲ್ಲ ಸಾಮರ್ಥ್ಯವನ್ನು ಇವರು ಹೊಂದಿದ್ದಾರೆ.
Last Updated 1 ಅಕ್ಟೋಬರ್ 2017, 7:23 IST
ಇವರ ಬದುಕಿಗೆ ಜೇನುಗೂಡೇ ಆಸರೆ

ಮಳೆ: ಹೊಸೂರು ವೃತ್ತ ಕೆಸರುಮಯ

ವೃತ್ತದ ಬದಿಯಲ್ಲೇ ಮುರಿದ ಬ್ಯಾರಿಕೇಡ್‌ವೊಂದನ್ನು ಇಡಲಾಗಿದ್ದು, ಅದರ ಪಕ್ಕದಲ್ಲೇ ದೊಡ್ಡ ಹೊಂಡವಿದೆ. ರಾತ್ರಿ ವೇಳೆ ಹೊಂಡಕ್ಕೆ ಬೀಳುವ ಅಪಾಯ ಹೆಚ್ಚಿದೆ. ಬಹಳಷ್ಟು ಬಹುತೇಕ ಮಂದಿ ಹೊಂಡಕ್ಕೆ ಬಿದ್ದಿರುವ ನಿದರ್ಶನಗಳೂ ಇವೆ.
Last Updated 15 ಸೆಪ್ಟೆಂಬರ್ 2017, 5:55 IST
ಮಳೆ: ಹೊಸೂರು ವೃತ್ತ ಕೆಸರುಮಯ

ಮುಚ್ಚಿದ ಬಾರ್‌ಗಳು: ಕೆಲಸಗಾರರು ಅತಂತ್ರ

‘ಒಂದೂವರೆ ತಿಂಗಳಿಂದ ಕೆಲಸ ಇಲ್ಲ. ರೆಸ್ಟೋರೆಂಟ್‌ ಇಲ್ಲವೇ ಹೋಟೆ­ಲ್‌­ನಲ್ಲಾದರೂ ಕೆಲಸ ಸಿಗುತ್ತದೆ ಎಂದು ಹುಡುಕುತ್ತಿದ್ದೇನೆ. ಆದರೂ ಸಿಕ್ಕಿಲ್ಲ. ಮತ್ತೆ ಊರಿಗೆ ಹೋಗುವ ಯೋಚನೆ ಇದೆ’
Last Updated 21 ಆಗಸ್ಟ್ 2017, 5:14 IST
ಮುಚ್ಚಿದ ಬಾರ್‌ಗಳು: ಕೆಲಸಗಾರರು ಅತಂತ್ರ
ADVERTISEMENT
ADVERTISEMENT
ADVERTISEMENT
ADVERTISEMENT