ಕೆಂಗಾಪುರದ ಕೆರೆಗೆ ಜೀವಕಳೆ: ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ಕಾಯಕಲ್ಪ
ಬಸವಾಪಟ್ಟಣ ಸಮೀಪದ ಕೆಂಗಾಪುರದಲ್ಲಿ ಹೂಳು ತುಂಬಿ, ಗಿಡಗಂಟಿಗಳು ಬೆಳೆದು ಸಂಪೂರ್ಣ ಮುಚ್ಚಿಹೋಗಿದ್ದ, ನೂರಾರು ವರ್ಷಗಳ ಹಿಂದಿನ ಕೆರೆಯಲ್ಲಿ ಈಗ ಜೀವ ಸಂಚಾರವಾಗಿದೆ. ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯು ಕೆರೆಗೆ ಪುನರ್ಜನ್ಮ ನೀಡಿದೆ.Last Updated 3 ಫೆಬ್ರುವರಿ 2025, 7:01 IST