ಗುರುವಾರ, 3 ಜುಲೈ 2025
×
ADVERTISEMENT

ಎಂ.ವಿ.ಶಶಿಭೂಷಣ ರಾಜು

ಸಂಪರ್ಕ:
ADVERTISEMENT

ಎಂ.ವಿ.ಶಶಿಭೂಷಣ ರಾಜು ಅವರ ಕಥೆ: ಅರಳದವಳು

ಹೊರಗಡೆ ದೋ ಎಂದು ಮಳೆ ಸುರಿಯುತ್ತಿದೆ. ಗುಡುಗಿನ ಶಬ್ದ ಮುಚ್ಚಿದ ಕಿಟಕಿಗಳಿಂದ ತೂರಿ ಬರುತ್ತಿದೆ. ಸಿಕ್ಕಿದ ಒಂದೇ ಹೋಟೆಲ್ ರೂಮಿನಲ್ಲಿ ಈ ಕವಯತ್ರಿ ಜೊತೆ ಈ ರಾತ್ರಿ ಇರುವುದು ಮುಜುಗರ ತರುತ್ತಿದೆ. ಬೇರೆ ದಾರಿಗಾಣದೆ ಇಲ್ಲೇ ಉಳಿಯುವ ಪ್ರಸಂಗ ಎದುರಾಗಿ ಸಿಕ್ಕಿಹಾಕಿಕೊಂಡನೇನೋ ಅನಿಸುತ್ತಿದೆ....
Last Updated 7 ಜೂನ್ 2025, 23:13 IST
ಎಂ.ವಿ.ಶಶಿಭೂಷಣ ರಾಜು ಅವರ ಕಥೆ: ಅರಳದವಳು

ಎಂ.ವಿ. ಶಶಿಭೂಷಣ ಅವರ ಕಥೆ: ಪ್ರೀತಿ ಹಂಬಲಿಸುವ ಬಗೆ

ಈ ದಿನ ತಾನು ಬೇರೆಯದಾಗಿ ಕಾಣಿಸುತ್ತಿದ್ದೇನೆ ಎಂದು ಅನ್ನಿಸಿತು ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಿದ್ದ ಮುರಳಿ. ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದವನಿಗೆ ಕಣ್ಣಲ್ಲಿನ ನಿರುತ್ಸಾಹ ಕಾಣಿಸಿತು. ಯಾರಿಗೆ ಗೊತ್ತು ಇದು ಭ್ರಮೆ ಆಗಿರಲೂ ಸಾಧ್ಯ, ಆಗದಿರಲೂ ಸಾಧ್ಯ, ನಿಜವೇ ಇರಬಹದು
Last Updated 11 ಜನವರಿ 2025, 23:30 IST
ಎಂ.ವಿ. ಶಶಿಭೂಷಣ ಅವರ ಕಥೆ: ಪ್ರೀತಿ ಹಂಬಲಿಸುವ ಬಗೆ

ಎಂ.ವಿ. ಶಶಿಭೂಷಣ ರಾಜು ಅವರ ಕಥೆ: ಅಂಬೇಡ್ಕರ್ ಫೋಟೋ ಮತ್ತು ಸಂವಿಧಾನ

ಎಂ.ವಿ. ಶಶಿಭೂಷಣ ರಾಜು ಅವರ ಕಥೆ: ಅಂಬೇಡ್ಕರ್ ಫೋಟೋ ಮತ್ತು ಸಂವಿಧಾನ
Last Updated 20 ಜುಲೈ 2024, 21:08 IST
ಎಂ.ವಿ. ಶಶಿಭೂಷಣ ರಾಜು ಅವರ ಕಥೆ: ಅಂಬೇಡ್ಕರ್ ಫೋಟೋ ಮತ್ತು ಸಂವಿಧಾನ

ಎಂ.ವಿ.ಶಶಿಭೂಷಣ ರಾಜು ಅವರ ಕಥೆ: ಅವಳೆಂದರೆ!

ಅವಳ ಮುಗುಳನಗೆ ಕಣ್ಣ ಮುಂದೆ ಮೂಡುತ್ತದೆ. ಅವಳ ನವಿರಾದ ನಗು ಕಿವಿಗೊಂದು ಇಂಪು. ಅವಳ ನೀಳ್ಗೂದಲು ಗಾಳಿಗೆ ಹಾರಿದಾಗಲೆಲ್ಲಾ ಮನ ಅರಳುತ್ತದೆ.
Last Updated 6 ಏಪ್ರಿಲ್ 2024, 23:30 IST
ಎಂ.ವಿ.ಶಶಿಭೂಷಣ ರಾಜು ಅವರ ಕಥೆ: ಅವಳೆಂದರೆ!

ಶಶಿಭೂಷಣ ರಾಜು ಅವರ ಕಥೆ: ಅಭಿವ್ಯಕ್ತಿ

ಹಕ್ಕಿ ಹಾರಾಟವಾಗಲಿ, ಮಳೆಯಾಗಲಿ ಅವನಿಗೆ ಯಾವುದೋ ಆವೇಶ ಕೊಡುತಿದ್ದವು. ತಾನೇ ಹಕ್ಕಿಯಾದಂತೆ, ಮಳೆಯಾದಂತೆ ಮೈಮರೆಯುತ್ತಿದ್ದ. ಈ ಸ್ಥಿತಿಯಲ್ಲಿಯೇ ಅವನು ಪದವಿ ತಲುಪಿದಾಗ ಅವನ ಯೌವನ ಅವನಿಗೆ ಬೇರೆ ತೆರೆನಾದ ಕಲ್ಪನೆ ಕಟ್ಟಲು ಕಲಿಸಿಕೊಡಲಾರಂಭಿಸಿತು.
Last Updated 3 ಫೆಬ್ರುವರಿ 2024, 23:54 IST
ಶಶಿಭೂಷಣ ರಾಜು ಅವರ ಕಥೆ: ಅಭಿವ್ಯಕ್ತಿ

ಎಂ.ವಿ. ಶಶಿಭೂಷಣ ರಾಜು ಬರೆದ ಕವನ: ಹೊಸವರುಷದ ಹರುಷಕೆ

ಹೊಸ ವರುಷ ಹೊಸತೂ ಅಲ್ಲ ಕಳೆದುಹೋದದ್ದು ಹಳತೂ ಅಲ್ಲ ಕಾಲ ಕೆಟ್ಟದ್ದೂ ಅಲ್ಲ ಕಾಲ ಒಳ್ಳೆಯದೂ ಅಲ್ಲ ಎಲ್ಲಾ ನಾವು ಮಾಡಿಕೊಂಡಿದ್ದೆ
Last Updated 1 ಜನವರಿ 2022, 19:30 IST
ಎಂ.ವಿ. ಶಶಿಭೂಷಣ ರಾಜು ಬರೆದ ಕವನ: ಹೊಸವರುಷದ ಹರುಷಕೆ

ಕವಿತೆ: ಸ್ವಾತಂತ್ರ್ಯ

ಸ್ವಾತಂತ್ರ್ಯ ಎಲ್ಲಿತ್ತೋ ದೂರದಲ್ಲಿ, ತೋರಿತ್ತು ಸ್ವರ್ಗದಂತೆ ಇಳಿದರೆ ಗಂಗೆಯಂತೆ ಹಸಿರಾಗುವ ಕನಸು ಸುಳಿದಂತೆ ಸೊಗಸು
Last Updated 14 ಆಗಸ್ಟ್ 2021, 19:30 IST
ಕವಿತೆ: ಸ್ವಾತಂತ್ರ್ಯ
ADVERTISEMENT
ADVERTISEMENT
ADVERTISEMENT
ADVERTISEMENT