ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ಆರ್.ವಿಜಯಶಂಕರ

ಸಂಪರ್ಕ:
ADVERTISEMENT

ಸಾಮಾನ್ಯತೆಯ ಆರಾಧಕ ತಿರುಮಲೇಶ್‌

ಕನ್ನಡ ಕವಿ, ಆಧುನಿಕ ಚಿಂತಕ ನಮ್ಮ ನಡುವಿನ ಬಹುದೊಡ್ಡ ವಿದ್ವಾಂಸ, ಭಾಷಾ ಶಾಸ್ತ್ರಜ್ಞ ಹಾಗೂ ತತ್ವಶಾಸ್ತ್ರಜ್ಞ ಕೆ.ವಿ. ತಿರುಮಲೇಶ್ ಇನ್ನಿಲ್ಲ (1940–2023) ಎಂಬ ದುಃಖದ ವಾರ್ತೆ ತಿಳಿದಾಗ ಸಾಹಿತ್ಯ ಬಳಗ ಮಂಕಾಯಿತು. ಅವರು ಕವಿ ಮಾತ್ರವಲ್ಲದೆ ಕನ್ನಡ ವೈಚಾರಿಕತೆಯ ಸಾಕ್ಷಿಪ್ರಜ್ಞೆಯೂ ಅಗಿದ್ದರು.
Last Updated 30 ಜನವರಿ 2023, 19:30 IST
ಸಾಮಾನ್ಯತೆಯ ಆರಾಧಕ ತಿರುಮಲೇಶ್‌

ಒಳನೋಟ: ಕನ್ನಡಕ್ಕೆ ಬಂದ ಅರಬ್ಬಿ- ಪಾರ್ಸಿ ಪದಗಳ ಕೋಶ

ಕನ್ನಡಕ್ಕೆ ಸೇರಿದ ನಮ್ಮದೇ ಪದವೆಂದು ಅನೇಕರು ತಿಳಿದಿರಬಹುದಾದ ಹಲವಾರು ಶಬ್ದಗಳು ಬೇರೆ ಭಾಷೆಯಿಂದ ಬಂದವೆಂಬುದನ್ನು ಅರಿತರೆ ಆಶ್ಚರ್ಯವಾದೀತು. ನಮ್ಮ ನಿತ್ಯ ಬಳಕೆಯ ‘ತರಕಾರಿ’ ಪದ ಪರ್ಶಿಯನ್ ಭಾಷೆಯಿಂದಲೂ, ‘ಉಮೇದುವಾರ’, ‘ಅರ್ಜಿ’ ಪದಗಳು ಅರೇಬಿಕ್ ಭಾಷೆಯಿಂದಲೂ ಕನ್ನಡಕ್ಕೆ ಬಂದವು. ನೋಂದಣಿ, ದಾಖಲೆ, ನಕಲು, ನೌಕರ, ಚಂದಾ- ಪದಗಳು ಪರ್ಶಿಯನ್‌ನಿಂದ ಬಂದರೆ, ಸಾದಿಲ್‌ವಾರ್, ವಕಾಲತ್, ಹಕ್ಕು, ಹವಾ, ಹವ್ಯಾಸಗಳೆಲ್ಲಾ ಅರೇಬಿಕ್ ಪದಗಳು.
Last Updated 1 ಅಕ್ಟೋಬರ್ 2022, 19:30 IST
ಒಳನೋಟ: ಕನ್ನಡಕ್ಕೆ ಬಂದ ಅರಬ್ಬಿ- ಪಾರ್ಸಿ ಪದಗಳ ಕೋಶ

ಎಸ್.ಆರ್. ವಿಜಯಶಂಕರ ಬರಹ | ಪಠ್ಯಪುಸ್ತಕ: ತಪ್ಪು ಸಂದೇಶ ಸಲ್ಲ

ಮಕ್ಕಳೆದುರು ಸತ್ಯ ಮರೆಮಾಚುವುದರಿಂದ ಆಗುವ ದುಷ್ಪರಿಣಾಮವು ಹಿರಿಯರಿಗೆ ತಿಳಿದಿರಬೇಕು
Last Updated 18 ಜುಲೈ 2022, 19:39 IST
ಎಸ್.ಆರ್. ವಿಜಯಶಂಕರ ಬರಹ | ಪಠ್ಯಪುಸ್ತಕ: ತಪ್ಪು ಸಂದೇಶ ಸಲ್ಲ

ಪ್ರೊ. ಎಲ್‌ಎಸ್‌ಎಸ್‌ ಬದುಕು–ಬರಹ ದರ್ಶನ ಮಾಡಿಸುವ ಮೊನೋಗ್ರಾಫ್‌

ಕನ್ನಡ ವಿದ್ವತ್ ವಲಯದ ಹಿರಿ-ಕಿರಿಯರೆಲ್ಲರಿಂದ ಸಮಾನ ಆದರ ಗೌರವಗಳಿಗೆ ಪಾತ್ರರಾದವರು ವಿಮರ್ಶಕ-ವಿದ್ವಾಂಸ ಪ್ರೊ. ಎಲ್.ಎಸ್. ಶೇಷಗಿರಿರಾವ್ (1925-2019).
Last Updated 25 ಜೂನ್ 2022, 19:31 IST
ಪ್ರೊ. ಎಲ್‌ಎಸ್‌ಎಸ್‌ ಬದುಕು–ಬರಹ ದರ್ಶನ ಮಾಡಿಸುವ ಮೊನೋಗ್ರಾಫ್‌

ಒಳನೋಟ: ಜಗತ್ತನ್ನೇ ಒಳಗೊಂಡ ಸಂಸಾರ ಕಥನ

ಎಸ್ತರ್‌ ಅನಂತಮೂರ್ತಿ ಅವರು ‘ನೆನಪು ಅನಂತ’ ಕೃತಿಯಲ್ಲಿ ಅನಂತಮೂರ್ತಿಯವರ ಪತ್ನಿಯಾಗಿ ಕಂಡ ಸಂಸಾರದ ಚಿತ್ರಗಳ ಮೂಲಕ ಅವರ ಬದುಕು–ಚಿಂತನೆಗಳ ಇನ್ನೊಂದು ಮಗ್ಗುಲನ್ನು ಕಾಣಿಸಿದ್ದಾರೆ. ಆ ಮೂಲಕ ಅನಂತಮೂರ್ತಿ ಸಾಹಿತ್ಯ ವಾಙ್ಮಯಕ್ಕೆ ತಮ್ಮ ಅನುಭವ ಕಥನದ ಹೊಸ ಕೃತಿಯೊಂದನ್ನು ನೀಡಿದ್ದಾರೆ.
Last Updated 26 ಮಾರ್ಚ್ 2022, 19:30 IST
ಒಳನೋಟ: ಜಗತ್ತನ್ನೇ ಒಳಗೊಂಡ ಸಂಸಾರ ಕಥನ

ಸ್ತ್ರೀವಾದ-ಅಂಚಿನಿಂದ ಕೇಂದ್ರದೆಡೆಗೆ | ತಾತ್ವಿಕ ಚಿಂತನೆಗೆ ಉತ್ತಮ ಆಕರ ಗ್ರಂಥ

ನವ್ಯೋತ್ತರ ಸಾಹಿತ್ಯದ ಪ್ರಮುಖ ಚಿಂತನೆಗಳಲ್ಲಿ ಒಂದಾದ ಸ್ತ್ರೀವಾದದ ಅಧ್ಯಯನಕ್ಕೆ ಬೇಕಾದ ಮುಖ್ಯಆಕರಗ್ರಂಥಗಳನ್ನು ಕನ್ನಡ ಓದುಗರಿಗೆ ನೀಡಲು ಇತ್ತೀಚಿನ ವರ್ಷಗಳಲ್ಲಿ ವಿದ್ವತ್‌ಪೂರ್ಣವಾದ ಕೆಲಸಗಳನ್ನು ಮಾಡುತ್ತಿರುವವರು ವಿಮರ್ಶಕಿ ಡಾ.ಎಚ್‌.ಎಸ್‌.ಶ್ರೀಮತಿ.
Last Updated 9 ಜನವರಿ 2022, 2:53 IST
ಸ್ತ್ರೀವಾದ-ಅಂಚಿನಿಂದ ಕೇಂದ್ರದೆಡೆಗೆ | ತಾತ್ವಿಕ ಚಿಂತನೆಗೆ ಉತ್ತಮ ಆಕರ ಗ್ರಂಥ

75ರ ಮೆಲುಕು: ವ್ಯಕ್ತಿ ಸ್ನೇಹಿ, ವಿಚಾರ ನಿಷ್ಠುರಿ

ಪ್ರಖರ ವೈಚಾರಿಕ ಚಿಂತನೆ ಹಾಗೂ ಅಷ್ಟೇ ತೀಕ್ಷ್ಣ ಸಾಹಿತ್ಯ ವಿಮರ್ಶೆಗೆ ಹೆಸರಾದ ಜಿ.ರಾಜಶೇಖರ ಅವರನ್ನು ಎರಡೇ ಪದಗಳಲ್ಲಿ ಪರಿಚಯಿಸುವುದಾದರೆ ಲೋಕ ನಿಷ್ಠುರಿ ಎನ್ನಬಹುದೇನೋ. ನಾಡಿನ ನೈತಿಕ ಪ್ರಶ್ನೆಗಳನ್ನು ವೈಯಕ್ತಿಕ ತುರ್ತಿನಂತೆ ಪರಿಭಾವಿಸುತ್ತಾ, ಮನಸ್ಸುಗಳನ್ನು ಜಾಗೃತಗೊಳಿಸುತ್ತಾ ಹೊರಟ ಈ ಸಾಧಕನಿಗೀಗ 75ರ ಹರೆಯ. ಆ ನೆಪದಲ್ಲಿ ಅವರ ಬದುಕಿನ ಯಾನದ ಮೇಲೆ ಒಂದು ಹಿನ್ನೋಟ...
Last Updated 11 ಸೆಪ್ಟೆಂಬರ್ 2021, 19:30 IST
75ರ ಮೆಲುಕು: ವ್ಯಕ್ತಿ ಸ್ನೇಹಿ, ವಿಚಾರ ನಿಷ್ಠುರಿ
ADVERTISEMENT
ADVERTISEMENT
ADVERTISEMENT
ADVERTISEMENT