ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌.ಜಿ.ಕೃಷ್ಣ

ಸಂಪರ್ಕ:
ADVERTISEMENT

ಎಂಜಿನಿಯರಿಂಗ್‌ ಕೋರ್ಸ್‌: ನ್ಯಾನೊ, ಬಯೊಮೆಡಿಕಲ್‌ನತ್ತ ವಿದ್ಯಾರ್ಥಿಗಳ ಚಿತ್ತ

ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಕೋರ್ಸ್‌ಗೆ ಸೇರುವ ಮುನ್ನ ಯಾವುದಕ್ಕೆ ಬೇಡಿಕೆ ಇದೆ ಎಂದು ತಿಳಿದುಕೊಳ್ಳುವುದು ಅಗತ್ಯ. ಬಯೊಮೆಡಿಕಲ್‌, ಏರೋಸ್ಪೇಸ್‌, ಕೆಮಿಕಲ್‌, ಸೋಲಾರ್‌, ರೋಬಾಟಿಕ್ಸ್‌, ನ್ಯಾನೊ ತಂತ್ರಜ್ಞಾನ ಮೊದಲಾದ ಕೋರ್ಸ್‌ಗಳಿಗೆ ಸದ್ಯ ಬೇಡಿಕೆ ಹೆಚ್ಚಿದೆ
Last Updated 10 ಅಕ್ಟೋಬರ್ 2021, 19:30 IST
ಎಂಜಿನಿಯರಿಂಗ್‌ ಕೋರ್ಸ್‌: ನ್ಯಾನೊ, ಬಯೊಮೆಡಿಕಲ್‌ನತ್ತ ವಿದ್ಯಾರ್ಥಿಗಳ ಚಿತ್ತ

ಸೌಲಭ್ಯ ನಿರ್ವಹಣೆಗೂ ಕೋರ್ಸ್‌ ಅಗತ್ಯವೆ?

ಈ ನಿಟ್ಟಿನಲ್ಲಿ ಸೌಲಭ್ಯ ನಿರ್ವಹಣೆ ಅಥವಾ ಫೆಸಿಲಿಟಿ ಮ್ಯಾನೇಜ್‌ಮೆಂಟ್‌ ಸದ್ಯ ಶಿಕ್ಷಣ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
Last Updated 12 ಸೆಪ್ಟೆಂಬರ್ 2021, 19:30 IST
ಸೌಲಭ್ಯ ನಿರ್ವಹಣೆಗೂ ಕೋರ್ಸ್‌ ಅಗತ್ಯವೆ?

ಮಷೀನ್‌ ಲರ್ನಿಂಗ್‌ ಗಣಿತ ಎಷ್ಟು ಗೊತ್ತಿರಬೇಕು?

ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿರುವ ಕೋರ್ಸ್‌ಗಳಲ್ಲಿ ಮಷೀನ್ ಲರ್ನಿಂಗ್ ಕೂಡ ಒಂದು. ಈ ವಿಷಯದಲ್ಲಿ ಪರಿಣತಿ ‍ಪಡೆಯಬೇಕಾದರೆ ಗಣಿತ ಕೂಡ ಅಗತ್ಯ. ಆದರೆ ಗಣಿತದಲ್ಲಿ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದೂ ಮುಖ್ಯವಾಗುತ್ತದೆ.
Last Updated 26 ಜುಲೈ 2021, 2:06 IST
ಮಷೀನ್‌ ಲರ್ನಿಂಗ್‌ ಗಣಿತ ಎಷ್ಟು ಗೊತ್ತಿರಬೇಕು?

ಕಲಿಕಾ ಪ್ರಾವೀಣ್ಯಕ್ಕೆ ಕೃತಕ ಬುದ್ಧಿಮತ್ತೆ

ತಕ ಬುದ್ಧಿಮತ್ತೆ (ಎಐ), ವರ್ಚುವಲ್‌ ರಿಯಾಲಿಟಿ (ವಿಆರ್‌) ಮತ್ತು ಎಆರ್‌ನಂತಹ ತಂತ್ರಜ್ಞಾನಗಳು ಇ– ಕಲಿಕೆಯಲ್ಲಿ ಹೆಚ್ಚಿನ ಮಟ್ಟದ ಬದಲಾವಣೆಯನ್ನು ತಂದಿವೆ. ಇದು ವಿದ್ಯಾರ್ಥಿಯು ಕಲಿಕೆಯಲ್ಲಿ ಹೆಚ್ಚು ತಲ್ಲೀನವಾಗುವಂತೆ ಪ್ರೇರೇಪಿಸುತ್ತದೆ.
Last Updated 20 ಜೂನ್ 2021, 19:30 IST
ಕಲಿಕಾ ಪ್ರಾವೀಣ್ಯಕ್ಕೆ ಕೃತಕ ಬುದ್ಧಿಮತ್ತೆ

ಭವಿಷ್ಯದ ವೃತ್ತಿಗೆ ಮುಂದುವರಿದ ಶಿಕ್ಷಣ

ಜಗತ್ತಿನಲ್ಲಿ ವೃತ್ತಿ ಮತ್ತು ತಂತ್ರಜ್ಞಾನದಲ್ಲಿ ಕ್ಷಿಪ್ರವಾಗಿ ಬದಲಾವಣೆಗಳು ಆಗುತ್ತಿವೆ. ಮಕ್ಕಳು ಕೂಡ ಜ್ಞಾನ, ಸಾಮರ್ಥ್ಯದ ಜೊತೆಗೆ ವಿವಿಧ ಕೌಶಲಗಳನ್ನು ಬೆಳೆಸಿಕೊಂಡರೆ ಅವರ ಭವಿಷ್ಯಕ್ಕೆ ಅನುಕೂಲ.
Last Updated 13 ಜೂನ್ 2021, 19:30 IST
ಭವಿಷ್ಯದ ವೃತ್ತಿಗೆ ಮುಂದುವರಿದ ಶಿಕ್ಷಣ

ಕಂಪ್ಯೂಟರ್‌ ಕೋಡಿಂಗ್‌ ಅವಕಾಶಗಳು ಹೇರಳ

ಪ್ರತಿಯೊಂದು ಕಂಪ್ಯೂಟರ್‌ ಅಪ್ಲಿಕೇಶನ್‌ಗೂ ಸರಿಯಾಗಿ ಬರೆದ ಕೋಡ್‌ಗಳ ಅಗತ್ಯವಿರುತ್ತದೆ. ಹೆಚ್ಚಿನ ಸಾಫ್ಟ್‌ವೇರ್‌ಗಳು ಕೋಟ್ಯಂತರ ಕೋಡ್‌ ಹಾಗೂ ನಂಬರ್‌ಗಳನ್ನು ಹೊಂದಿರುತ್ತವೆ.
Last Updated 14 ಫೆಬ್ರುವರಿ 2021, 19:30 IST
ಕಂಪ್ಯೂಟರ್‌ ಕೋಡಿಂಗ್‌ ಅವಕಾಶಗಳು ಹೇರಳ

ಕಲಿಕೆ ಮುಂದುವರಿಕೆ: ಲಾಭ ಅಪರಿಮಿತ

ಉದ್ಯೋಗದಲ್ಲಿದ್ದುಕೊಂಡೇ ತಮ್ಮ ಬಡ್ತಿ ಅವಕಾಶ ಅಥವಾ ಹೆಚ್ಚುವರಿ ವೇತನಕ್ಕಾಗಿ ಉನ್ನತ ಶಿಕ್ಷಣದ ಮೊರೆ ಹೋಗುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ಕಲಿಕೆಯಿಂದ ಔದ್ಯೋಗಿಕ ಕ್ಷೇತ್ರದಲ್ಲಿ ಅವರಿಗೆ ಬೇಡಿಕೆಯೂ ಹೆಚ್ಚು.
Last Updated 18 ಮಾರ್ಚ್ 2020, 19:30 IST
ಕಲಿಕೆ ಮುಂದುವರಿಕೆ: ಲಾಭ ಅಪರಿಮಿತ
ADVERTISEMENT
ADVERTISEMENT
ADVERTISEMENT
ADVERTISEMENT