ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ವಿಜಯ ಗುರುರಾಜ

ಸಂಪರ್ಕ:
ADVERTISEMENT

ಮೊದಲ ಮೆಟ್ರೊ ಪಯಣ

ಹಿರಿಯ ನಾಗರಿಕರೆಲ್ಲ ಸೇರಿ ಪ್ರತಿ ಮುಂಜಾನೆ ವಾಕಿಂಗ್ ಮುಗಿಸಿ, ಸ್ವಲ್ಪ ಹೊತ್ತು ಉದ್ಯಾನವನದಲ್ಲಿ ಕುಳಿತು ಕುಶಲೋಪರಿಯಲ್ಲಿ ತೊಡಗುವುದು ನಮ್ಮ ದಿನಚರಿ. ಅಂದು ಸಂಜೆ...
Last Updated 3 ಸೆಪ್ಟೆಂಬರ್ 2017, 19:30 IST
ಮೊದಲ ಮೆಟ್ರೊ ಪಯಣ

ಬುಟ್ಟಿಯಲ್ಲಿ ಬಚ್ಚಿಟ್ಟ ಓದು

ಹೌದು, ನಾನು ಮಿಡ್ಲ್ ಸ್ಕೂಲ್‌ನಿಂದ ಹೈಸ್ಕೂಲ್‌ಗೆ ಬರುವ ವೇಳೆಗೆ ಕ್ಲಾಸ್ ಪುಸ್ತಕಗಳಿಗಿಂತ ಹೆಚ್ಚಾಗಿ ಕಾದಂಬರಿಗಳನ್ನೋದುವುದೆಂದರೆ ತುಂಬ ಇಷ್ಟವಾಗಿತ್ತು. ಅದರಲ್ಲೂ ಎಂ. ಕೆ. ಇಂದಿರಾ, ತ್ರಿವೇಣಿ, ವಾಣಿ, ತರಾಸು, ಕಾಕೋಳು ಸರೋಜದೇವಿಯವರ ಕಾದಂಬರಿಗಳೆಂದರೆ ಪಂಚಪ್ರಾಣ ನನಗೆ.
Last Updated 7 ಜುಲೈ 2017, 19:30 IST
ಬುಟ್ಟಿಯಲ್ಲಿ ಬಚ್ಚಿಟ್ಟ ಓದು

ಶುಚಿ ರುಚಿ ತರಕಾರಿ ಅಡುಗೆ

ಆರೋಗ್ಯಕರವಾದ ತರಕಾರಿಗಳಿಂದ ಹದವರಿತು ರುಚಿಯಾದ ವೈವಿಧ್ಯಮಯವಾದ ಅಡುಗೆ ತಯಾರಿಸುವುದರಿಂದ ಊಟದ ರುಚಿಯನ್ನು ಹೆಚ್ಚಿಸಿಕೊಳ್ಳಬಹುದು. ದೊಡ್ಡ ಮೆಣಸಿನಕಾಯಿ ತುಂಬುಗಾಯಿ, ಈರುಳ್ಳಿಯಿಂದ ಝಣಕ, ಎಲೆಕೋಸಿನಿಂದ ಫ್ರೈಡ್‌ರೈಸ್‌, ಕಾಳುಗಳಿಂದ ಪರೋಟ, ಚಪ್ಪರದವರೆ ಮೆಣಸು ಹುಳಿ ಹೀಗೆ ತರಕಾರಿ ಹಾಗೂ ಕಾಳುಗಳಿಂದ ತಯಾರಿಸಬಹುದಾದ ಕೆಲವು ಖಾದ್ಯಗಳನ್ನು ಇಲ್ಲಿ ವಿವರಿಸಿದ್ದಾರೆ ಎಸ್. ವಿಜಯ ಗುರುರಾಜ
Last Updated 14 ಏಪ್ರಿಲ್ 2017, 19:30 IST
ಶುಚಿ ರುಚಿ ತರಕಾರಿ ಅಡುಗೆ

ಸ್ವಿಟ್ಜರ್ಲೆಂಡ್‌ ಆಕಾಶದಲ್ಲಿ ಬೆಣ್ಣೆಮುದ್ದೆ!

ನಮ್ಮವರಿಗೆ ರಿಟೈರ್ಡ್ ಆದಾಗ ಹೊರದೇಶವನ್ನೇ ನೋಡಿರದ ನಾವು ಮೊದಲ ಬಾರಿಗೆ ಯುರೋಪ್ ಪ್ರವಾಸ ಹೋಗುವುದೆಂದು ತೀರ್ಮಾನಿಸಿದೆವು. ಒಂದು ಟ್ರಾವೆಲ್ಸ್‌ನಲ್ಲಿ ಮುಂಗಡ ಹಣ ಕೊಟ್ಟು ಬುಕ್ಕಿಂಗ್ ಮಾಡಿದೆವು.
Last Updated 2 ಜುಲೈ 2016, 19:30 IST
fallback

ಬದುಕು ತಿರುವುಗಳ ತೇರು

39ನೇ ವಯಸ್ಸಿನಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಲೆ ಟೀಚರ್ ಟ್ರೈನಿಂಗ್ ಮಾಡಿಕೊಂಡಾಗ ಮಕ್ಕಳ ಶಾಲೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆದರೆ ಮಕ್ಕಳೊಡನೆ ಚೆನ್ನಾಗಿ ಮಾತನಾಡಲು ಸಾಕಷ್ಟು ಇಂಗ್ಲಿಷ್ ಬರಬೇಕಲ್ಲವೆ ಅದಕ್ಕಾಗಿ ಕೆಲಸದ ವಿಷಯ ಪಕ್ಕಕ್ಕಿಟ್ಟು ಇಂಗ್ಲಿಷ್ ಕಲಿಕೆಯ ಶಾಲೆಗೆ ಸೇರಿ ಆರು ತಿಂಗಳಿಗೆಲ್ಲ ಸಿದ್ಧಳಾದೆ.
Last Updated 1 ಏಪ್ರಿಲ್ 2016, 19:35 IST
ಬದುಕು ತಿರುವುಗಳ ತೇರು

ನನ್ನತ್ತಿಗೆಯ ಎದೆಯಾಳ...

ಕ್ಯಾನ್ಸರ್‌ ಗೆದ್ದ ಕತೆ
Last Updated 5 ಫೆಬ್ರುವರಿ 2016, 19:30 IST
ನನ್ನತ್ತಿಗೆಯ ಎದೆಯಾಳ...

ಅಮ್ಮನನ್ನು ತಳ್ಳಿಹೋದ ಕೊಳ್ಳಿದೆವ್ವ!

ಐವತ್ತು ವರ್ಷಗಳ ಹಿಂದೆ ನನಗಾಗ 10 ವರ್ಷವಿರಬಹುದು. ರೈತ ಮನೆತನದ ನಾವು ಸಣ್ಣ ಹಳ್ಳಿಯಲ್ಲಿದ್ದೆವು. ಅಲ್ಲಿ ಒಂದು ನೂರು ಮನೆಗಳಿರಬಹುದು. ನಮ್ಮದು ಸ್ವಲ್ಪ ದೊಡ್ಡಮನೆ.
Last Updated 1 ಜನವರಿ 2016, 19:30 IST
ಅಮ್ಮನನ್ನು  ತಳ್ಳಿಹೋದ  ಕೊಳ್ಳಿದೆವ್ವ!
ADVERTISEMENT
ADVERTISEMENT
ADVERTISEMENT
ADVERTISEMENT