ಕೇಂದ್ರದಿಂದ ಕಾರ್ಮಿಕ ಸಂಹಿತೆ ಜಾರಿ: ನೌಕರರು – ಕಂಪನಿಗಳ ಲಾಭ–ನಷ್ಟಗಳ ಲೆಕ್ಕಾಚಾರ
Labour Law Reform: ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನುಗಳನ್ನು ಸಮಗ್ರವಾಗಿ ಪರಿಷ್ಕರಿಸಿದ್ದು, ನಾಲ್ಕು ನೂತನ ಕಾರ್ಮಿಕ ಸಂಹಿತೆಗಳು ನ. 21ರಿಂದ ಜಾರಿಗೆ ಬಂದಿವೆ. ಕೇಂದ್ರವು ಈ ಕುರಿತು ಅಧಿಸೂಚನೆಯನ್ನೂ ಹೊರಡಿಸಿದೆ.Last Updated 24 ನವೆಂಬರ್ 2025, 12:38 IST