ಚಳವಳಿ ಹಿಂದಿನ ‘ಸ್ತ್ರೀಶಕ್ತಿ’
ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಅವಲೋಕಿಸಿದರೆ, ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮ್ಮ ರಾಜಕೀಯ ದಾಖಲೆಗಳಲ್ಲಿ ಕಾಣಸಿಗುವುದು ಅನಿಬೆಸೆಂಟ್, ಸರೋಜಿನಿ ನಾಯ್ಡು, ಕಮಲಾದೇವಿ ಚಟ್ಟೋಪಾಧ್ಯಾಯ, ವಿಜಯಲಕ್ಷ್ಮಿ ಪಂಡಿತ್ ಅವರಂತಹ ನಾಲ್ಕಾರು ಪ್ರಮುಖ ಹೆಸರುಗಳು.Last Updated 14 ಆಗಸ್ಟ್ 2021, 19:30 IST