ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಿರೀಶ ಕೆ.ಎಸ್

ಸಂಪರ್ಕ:
ADVERTISEMENT

ಮಡಿಕೇರಿ: ಬಾಳೆಯಿಂದ ಬೆಳಗಿತು ಶಾಲೆ

ಬೇಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಳೆ ತೋಟ; ವಿದ್ಯಾರ್ಥಿಗಳಿಗೆ ಭೂರಿ ಭೋಜನ
Last Updated 18 ನವೆಂಬರ್ 2023, 7:23 IST
ಮಡಿಕೇರಿ: ಬಾಳೆಯಿಂದ ಬೆಳಗಿತು ಶಾಲೆ

ಪರದೆ ಹಿಂದಿನ ಧ್ರುವತಾರೆ ರಂಗಕರ್ಮಿ ಮುದ್ದುಕೃಷ್ಣ ಇನ್ನಿಲ್ಲ

‘ಪರದೆ ಹಿಂದಿನ ಧೃವತಾರೆ’ ಎಂದೇ ಖ್ಯಾತಿ ಪಡೆದ ಹಿರಿಯ ರಂಗಕರ್ಮಿ ಮುದ್ದುಕೃಷ್ಣ (65) ಹಾಗೂ ಇವರ ಪತ್ನಿ ಸಿಎಫ್‌ಟಿಆರ್‌ಐನ ವಿಜ್ಞಾನಿ ಇಂದ್ರಾಣಿ (59) ಉತ್ತರ ಪ್ರದೇಶದ ಲಖನೌ ಸಮೀಪ ಭಾನುವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
Last Updated 8 ಜುಲೈ 2019, 13:57 IST
ಪರದೆ ಹಿಂದಿನ ಧ್ರುವತಾರೆ ರಂಗಕರ್ಮಿ ಮುದ್ದುಕೃಷ್ಣ ಇನ್ನಿಲ್ಲ

ಅವಿಶ್ವಾಸದ ಅಡ್ಜಸ್ಟ್ ಮೆಂಟ್‌

ಇದು ಮೈಸೂರು ಪಂಚಾಯಿತಿ!
Last Updated 27 ಜುಲೈ 2014, 19:30 IST
fallback

ಭಾರತಕ್ಕೆ ನೆಗಡಿ-ದ.ಏಷ್ಯಾ ನಡುಕ

ದಕ್ಷಿಣ ಏಷ್ಯಾದ್ಲ್ಲಲೇ ಅತಿ ದೊಡ್ಡ ಅರ್ಥ ವ್ಯವಸ್ಥೆ ಹೊಂದಿರುವ ಭಾರತದ ವೃದ್ಧಿ ದರ ಕುಸಿತ ಕಾಣುತ್ತಿರುವುದರಿಂದ ದಕ್ಷಿಣ ಏಷ್ಯಾದ ಜಿಡಿಪಿ ಸಹ ಪಾತಾಳದತ್ತ ಮುಖಮಾಡುತ್ತಿದೆ ಎಂದು ವಿಶ್ವಬ್ಯಾಂಕ್ ತನ್ನ `ಜಾಗತಿಕ ಆರ್ಥಿಕ ಮುನ್ನೋಟ 2013' ವರದಿಯಲ್ಲಿ ಉಲ್ಲೇಖಿಸಿದೆ.
Last Updated 26 ಫೆಬ್ರುವರಿ 2013, 19:59 IST
ಭಾರತಕ್ಕೆ ನೆಗಡಿ-ದ.ಏಷ್ಯಾ ನಡುಕ

ಚಿನ್ನ ಆಮದು ಸಮಸ್ಯೆ

ಕೇಂದ್ರ ಸರ್ಕಾರ 2011-12ನೇ ಹಣಕಾಸು ವರ್ಷವೊಂದರಲ್ಲಿಯೇ ಚಿನ್ನದ ಆಮದಿಗೆ ತನ್ನ ವಿದೇಶಿ ವಿನಿಮಯ ಸಂಗ್ರಹದಲ್ಲಿದ್ದ ಮೊತ್ತದಲ್ಲಿ 5650 ಕೋಟಿ ಅಮೆರಿಕನ್ ಡಾಲರ್ (ರೂ3.05 ಲಕ್ಷ ಕೋಟಿ) ಖರ್ಚು ಮಾಡಿದೆ! ವಿದೇಶಿ ವಿನಿಮಯ ಚಿನ್ನ ಆಮದು ಚಟುವಟಿಕೆಗೆ ದೊಡ್ಡ ಪ್ರಮಾಣದಲ್ಲಿ ಹರಿದು ಹೋಗುತ್ತಿರುವುದರಿಂದ ಚಿಂತಿತವಾಗಿರುವ ಸರ್ಕಾರ, ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಇದರ ಪ್ರಮಾಣ ತಗ್ಗಿಸಲೇಬೇಕೆಂದು ನಿರ್ಧರಿಸಿದೆ. ಹಾಗಾಗಿಯೇ ಚಿನ್ನದ ಆಮದು ಸುಂಕವನ್ನು ಶೇ 4ರಿಂದ 6ಕ್ಕೆ ಹೆಚ್ಚಿಸಿದೆ.
Last Updated 29 ಜನವರಿ 2013, 19:59 IST
fallback

ನೊಬೆಲ್ ಪ್ರಶಸ್ತಿ ವಿಜೇತ ಕಿರಿಯರು

ವಿಶ್ವದಲ್ಲಿ ಅಸಾಮಾನ್ಯ ಸಾಧನೆ ಮಾಡಿದವರಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ನೊಬೆಲ್. ವಯಸ್ಸಾದ ಮೇಲೆ ಅವರ ಅಷ್ಟೂ ಸಾಧನೆಯನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂಬುದು ಸಾಮಾನ್ಯವಾಗಿ ಇರುವ ಭಾವನೆ. ಆದರೆ ವಾಸ್ತವವೇ ಬೇರೆ. ಇದಕ್ಕೆ ವಯಸ್ಸಿನ ಹಂಗಿಲ್ಲ. ಬದಲಿಗೆ ಸಾಧನೆಯೇ ಇದಕ್ಕೆ ಅರ್ಹತೆ. ಚಿಕ್ಕ ವಯಸ್ಸಿನಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಸಾಧಕರಿಗೂ ಈ ಪ್ರಶಸ್ತಿ ಸಿಕ್ಕಿದೆ. 25 ರಿಂದ 31ನೇ ವಯಸ್ಸಿನಲ್ಲಿ ನೊಬೆಲ್ ಪಡೆದ ಕೆಲವು ವಿಜ್ಞಾನಿಗಳ ಪರಿಚಯ ಇಲ್ಲಿದೆ.
Last Updated 31 ಅಕ್ಟೋಬರ್ 2012, 19:30 IST
fallback

ಐನ್‌ಸ್ಟೀನ್ ಹಿಂದಿಕ್ಕಿದ ಪೋರಿ!

ವಿಶ್ವದ ಅತಿ ಬುದ್ಧಿವಂತರು ಯಾರು? ಇಲ್ಲಿಯವರೆಗೂ ಈ ಪ್ರಶ್ನೆಗೆ ಇದ್ದ ಉತ್ತರ ವಿಜ್ಞಾನಿಗಳಾದ ಆಲ್ಬರ್ಟ್ ಐನ್‌ಸ್ಟೀನ್ ಹಾಗೂ ಸ್ಟೀಫನ್ ಹಾಕಿಂಗ್ಸ್. ಆದರೆ ಇವರನ್ನೂ ಮೀರಿಸಿದ ಬುದ್ದಿವಂತರೊಬ್ಬರು ಜಗತ್ತಿನಲ್ಲಿದ್ದಾರೆ ಎನ್ನುತ್ತಿದೆ ಇತ್ತೀಚೆಗೆ ನಡೆದ ಪ್ರತಿಷ್ಠಿತ ಮೆನ್ಸಾ ಬುದ್ಧಿಮತ್ತೆ ಪರೀಕ್ಷೆ. ಆ ಬುದ್ಧಿವಂತೆಯ ವಯಸ್ಸು ಕೇವಲ ಹನ್ನೆರಡು ವರ್ಷ. ಹೆಸರು ಒಲಿವಿಯಾ, ಬ್ರಿಟನ್ ವಿದ್ಯಾರ್ಥಿನಿ.
Last Updated 13 ಅಕ್ಟೋಬರ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT