ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಣಪತಿ ಭಟ್ಟ ಹಾರೋಹಳ್ಳಿ

ಸಂಪರ್ಕ:
ADVERTISEMENT

‘ಶ್ರೀ’ ವಿಶೇಷ

ಭತ್ತ ಬೆಳೆಯಬೇಕೆಂಬ ಆಸೆ. ಆದರೆ ಸಾಕಷ್ಟು ನೀರಿಲ್ಲವೆಂಬ ಚಿಂತೆ. ಇದಕ್ಕೇನು ಪರಿಹಾರ?
Last Updated 20 ಜನವರಿ 2014, 19:30 IST
fallback

ಕಬ್ಬಿನ ಮಧ್ಯೆ ಕೊಬ್ಬಿದ ತರಕಾರಿ!

ಈ ಹುಡುಗನಿಗೆ ಇನ್ನೂ 21 ವರ್ಷ. ಸಹಪಾಠಿಗಳೆಲ್ಲ ಕಾಲೇಜು, ನೌಕರಿ ಅಂತ ಅಲೆಯುತ್ತಿದ್ದರೆ ಈತ ಆಗಲೇ ದುಡ್ಡು ಮಾಡುವ ದಾರಿ ಕಂಡುಕೊಂಡಿದ್ದಾನೆ. ಎಲ್ಲರೂ ಕಬ್ಬು ಬೆಳೆದು ಸೋತರೆ, ಈತ ಗೆದ್ದು, ಇತರರಿಗೂ ಮಾದರಿಯಾಗಿದ್ದಾನೆ
Last Updated 16 ಡಿಸೆಂಬರ್ 2013, 19:30 IST
fallback

ಮರಾಠಿ ಮೊಗ್ಗು, ಹಿಗ್ಗು

ಮರಾಠಿ ಮೊಗ್ಗು ಬಗ್ಗೆ ಮಾತ್ರ ಹಲವರಿಗೆ ಗೊತ್ತೇ ಇಲ್ಲ. ಪಲಾವ್‌ಗೆ ಮೊಗ್ಗು ಹಾಕಿಲ್ಲ ಅಂದರೆ ರುಚಿ ಇಲ್ಲ. ಬಿಸಿಬೇಳೆ ಬಾತ್‌ಗೆ ಮೊಗ್ಗು ಬೇಕೇ ಬೇಕು. ಆದರೂ ಸಾಂಬಾರ ಪದಾರ್ಥವೆಂದು ಇದುವರೆಗೆ ಪರಿಗಣಿಸಲಿಲ್ಲ, ಹಾಗಾಗಿ ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆದೇ ಇಲ್ಲ!
Last Updated 8 ಜುಲೈ 2013, 19:59 IST
fallback

ಕಾಫಿ ತ್ಯಾಜ್ಯ; ಬಾಳೆ ರಾಜ್ಯ

ಒಂದು ಟನ್ ಕಾಫಿ ಹಣ್ಣಿನಿಂದ ಬೀಜ ತೆಗೆಯಲು ಇಪ್ಪತ್ತು ಸಾವಿರ ಲೀಟರ್ ನೀರು ಬೇಕು. ನಮ್ಮ ದೇಶದಲ್ಲಿ ಪ್ರತೀ ವರ್ಷ ಸುಮಾರು ಒಂದು ಲಕ್ಷ ಟನ್ ಕಾಫಿ ಬೀಜ ಸಂಸ್ಕರಿಸುತ್ತಾರೆ. ಅದಕ್ಕೆಷ್ಟು ನೀರು ಬೇಕು ಲೆಕ್ಕ ಹಾಕಿ!
Last Updated 8 ಏಪ್ರಿಲ್ 2013, 19:59 IST
fallback

ಬತ್ತದ ಬದಲು `ಬಜೆ'

ಮಕ್ಕಳಿಗೆ ಮಾತು ಬರಿಸುವುದೂ ಸೇರಿದಂತೆ ಆಯುರ್ವೇದ ಔಷಧದಲ್ಲಿ ಬಹು ಪ್ರಮುಖ ಸ್ಥಾನ ಪಡೆದಿರುವ ಬಜೆ ಕೇವಲ ತುಮಕೂರು ಭಾಗಕ್ಕೆ ಸೀಮಿತವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ರಾಮನಗರ ಜಿಲ್ಲೆಯ ಅಣೆದೊಡ್ಡಿ ನಂದೀಶ್.
Last Updated 18 ಮಾರ್ಚ್ 2013, 19:59 IST
fallback

ಸಾವಯವ: ಹೈಬ್ರಿಡ್ ತಳಿಗೂ ರೆಡಿ

ಐಟಿಐ ಓದಿ ಬೆಂಗಳೂರಿನಲ್ಲಿ ಕೆಲಸ ಮಾಡಿ ಬೇಸತ್ತು ಹಳ್ಳಿಗೆ ಹಿಂದಿರುಗಿದವರು ಸಾವಯವ ಕೃಷಿಯಿಂದ ಜೀವನ ಸಾರ್ಥಕ್ಯ ಕಂಡುಕೊಂಡಿದ್ದಾರೆ.
Last Updated 23 ಅಕ್ಟೋಬರ್ 2012, 9:30 IST
fallback

ಅಕಾಲ ಹಲಸು

ಹಣ್ಣಿನ ಸುಗ್ಗಿ ಮುಗಿದ ಮೇಲೆ ಮಾರುಕಟ್ಟೆಗೆ ಬರುವ ಹಣ್ಣಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚು. ಕನಕಪುರ ತಾಲೂಕಿನ ಕರಿಕಲ್‌ದೊಡ್ಡಿ ಗ್ರಾಮದ ಹಮೀದ್ ಅವರ ತೋಟದಲ್ಲಿರುವ ಹಲಸಿನ ಮರದಲ್ಲಿ ಈಗ ಬಲಿತ ಹಲಸಿನ ಕಾಯಿಗಳಿವೆ. ಡಿಸೆಂಬರ್- ಜನವರಿಯಲ್ಲಿ ಹಣ್ಣುಗಳು ಸಿಗುತ್ತವೆ.
Last Updated 9 ನವೆಂಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT