2021ರಲ್ಲೇ ರಾಷ್ಟ್ರೀಯ ಮಾನ್ಯತೆ: ‘ಧಾರವಾಡಿ ಎಮ್ಮೆ’ ತಳಿ ಸಂವರ್ಧನೆಗಿಲ್ಲ ಕ್ರಮ
Dharwadi buffalo: ವಿಶೇಷ ತಳಿಯಾದ ‘ಧಾರವಾಡಿ ಎಮ್ಮೆ’ಗೆ 2021ರಲ್ಲೇ ರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ಆದರೆ, ತಳಿ ಸಂವರ್ಧನೆಗೆ ಈವರೆಗೆ ಸರ್ಕಾರದಿಂದ ಯಾವುದೇ ಕ್ರಮವಾಗಿಲ್ಲ. Last Updated 12 ಆಗಸ್ಟ್ 2025, 23:47 IST