ಶುಕ್ರವಾರ, 14 ನವೆಂಬರ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ | ಕಿರಿದಾದ ರಸ್ತೆಯಲ್ಲಿ ‘ಪ್ರಗತಿ’ ಸಂಚಾರ: ರಸ್ತೆ ವಿಸ್ತರಣೆಗೆ ಆಗ್ರಹ

Published : 14 ನವೆಂಬರ್ 2025, 4:41 IST
Last Updated : 14 ನವೆಂಬರ್ 2025, 4:41 IST
ಫಾಲೋ ಮಾಡಿ
Comments
72ನೇ ವಾರ್ಡ್ ನಕ್ಷೆ
72ನೇ ವಾರ್ಡ್ ನಕ್ಷೆ
ರಸ್ತೆ ವಿಸ್ತರಣೆ ಕುರಿತು ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಸಾಮಾನ್ಯ ಸಭೆಯಲ್ಲೂ ಪ್ರಸ್ತಾಪಿಸಲಾಗಿದ್ದು ಮುಂದಿನ ಸಭೆಯಲ್ಲಿ ಕ್ರಮವಹಿಸುವ ಭರವಸೆ ದೊರೆತಿದೆ
ಸುಮಿತ್ರಾ ಗುಂಜಾಳ, 72ನೇ ವಾರ್ಡ್‌ ಸದಸ್ಯೆ
ಸುಮಿತ್ರಾ ಗುಂಜಾಳ
ಸುಮಿತ್ರಾ ಗುಂಜಾಳ
ಕಿರಿದಾದ ರಸ್ತೆಯಲ್ಲೇ ದೊಡ್ಡ ದೊಡ್ಡ ಸರಕು ವಾಹನಗಳು ಓಡಾಡುತ್ತವೆ. ಸ್ವಚ್ಛತೆ ಮರೀಚಿಕೆಯಾಗಿದೆ. ವ್ಯಾಪಾರಿಗಳಿಗೆ ಮೂರು ಪಟ್ಟು ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ
ಮಂಜುನಾಥ, ಕಿರಾಣಿ ಅಂಗಡಿ ಮಾಲೀಕ
ಮಂಜುನಾಥ
ಮಂಜುನಾಥ
ಅರ್ಜುನ್ ಜಾದವ್
ಅರ್ಜುನ್ ಜಾದವ್
ಆಸ್ಪತ್ರೆ ನಿರ್ಮಾಣಕ್ಕೆ ಶೆಡ್ ಹಾಕಿರುವುದರಿಂದ ವ್ಯಾಪಾರಕ್ಕೆ ತೊಡಕಾಗಿದೆ. ಆಸ್ಪತ್ರೆ ನಿರ್ಮಾಣ ವೇಗ ಪಡೆಯಬೇಕು. ಮಾರುಕಟ್ಟೆ ಅಭಿವೃದ್ಧಿಗೆ ಕ್ರಮವಹಿಸಬೇಕು
ಅರ್ಜುನ್ ಜಾದವ್, ಈರುಳ್ಳಿ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT