ವಿಶ್ಲೇಷಣೆ | ಸಣ್ಣ ಹೂಡಿಕೆದಾರರಿಗೆ ಸಿಗುವುದೇ ಆದ್ಯತೆ?
ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಐಪಿಒಗೆ ಸಂಬಂಧಿಸಿದ ಮಾತುಗಳು ದಿನಕಳೆದಂತೆ ಜೋರಾಗುತ್ತಿವೆ. ಎಲ್ಲರ ಕಣ್ಣುಗಳು ಎಲ್ಐಸಿ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಕಡೆ ನೆಟ್ಟಿವೆ. ಎಲ್ಐಸಿಯ ಮಾರುಕಟ್ಟೆ ಮೌಲ್ಯವು ₹ 15 ಲಕ್ಷ ಕೋಟಿ ಆಗಬಹುದು ಎಂಬ ವರದಿಗಳಿವೆ.Last Updated 17 ಫೆಬ್ರುವರಿ 2022, 20:38 IST