ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಜರತ ಅಲಿ ಇ.ದೇಗಿನಾಳ, ವಿಜಯಪುರ

ಸಂಪರ್ಕ:
ADVERTISEMENT

ಜಿಎಸ್‌ಟಿ: ಮೂಲದಲ್ಲೇ ತೆರಿಗೆ ಕಡಿತ

ಈಗಾಗಲೇ ದೇಶದಾದ್ಯಂತ ಜಾರಿಯಲ್ಲಿ ಇರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ಪೂರಕವಾಗಿ, ಮೂಲದಲ್ಲಿಯೇ ತೆರಿಗೆ ಕಡಿತವನ್ನು (ಟಿಡಿಎಸ್‌) ಇದೇ ಅಕ್ಟೋಬರ್‌ 1ರಿಂದ ಕಾರ್ಯರೂಪಕ್ಕೆ ಬರಲಿರುವುದನ್ನು ಇಲ್ಲಿ ವಿವರಿಸಲಾಗಿದೆ.
Last Updated 18 ಸೆಪ್ಟೆಂಬರ್ 2018, 19:30 IST
ಜಿಎಸ್‌ಟಿ: ಮೂಲದಲ್ಲೇ ತೆರಿಗೆ ಕಡಿತ

‘ಜಿಎಸ್‌ಟಿ’ಗೆ ವರ್ಷದ ಸಂಭ್ರಮ

ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯು ವರ್ಷ ಪೂರ್ಣಗೊಳಿಸಿದ ಸಂಭ್ರಮದಲ್ಲಿದೆ. ಹಲವಾರು ಅಡಚಣೆ ಮತ್ತು ಕೆಲವು ಸವಾಲುಗಳ ಮಧ್ಯೆಯೇ ಯಶಸ್ಸಿನ ದಾಪುಗಾಲು ಹಾಕುತ್ತಿದೆ. ಗೊಂದಲಗಳನ್ನು ಇನ್ನೂ ಬಗೆಹರಿಸಬೇಕಾಗಿದೆ. ಒಂದು ವರ್ಷದಲ್ಲಿನ ಏಳು – ಬೀಳುಗಳನ್ನು ಇಲ್ಲಿ ದಾಖಲಿಸಲಾಗಿದೆ.
Last Updated 3 ಜುಲೈ 2018, 20:27 IST
‘ಜಿಎಸ್‌ಟಿ’ಗೆ ವರ್ಷದ ಸಂಭ್ರಮ

ಇ-ವೇ ಬಿಲ್: ತೆರಿಗೆ ವಂಚನೆಗೆ ತಡೆ

‘ಇ–ವೇ ಬಿಲ್‌’ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ ಜೀವಾಳ. ಸರಕು ಸಾಗಣೆ ವೇಳೆ ತೆರಿಗೆ ತಪ್ಪಿಸುವ ಪ್ರವೃತ್ತಿ ತಡೆಯಲು ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಹಜರತ್ ಅಲಿ ದೇಗಿನಾಳ ಅವರು ಇಲ್ಲಿ ಮಾಹಿತಿ ಕಟ್ಟಿಕೊಟ್ಟಿದ್ದಾರೆ.
Last Updated 8 ಮೇ 2018, 19:30 IST
ಇ-ವೇ ಬಿಲ್: ತೆರಿಗೆ ವಂಚನೆಗೆ ತಡೆ

ಜಿಎಸ್‌ಟಿ: ಮರುಪಾವತಿ ಹೇಗೆ?

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ವರ್ತಕರು ಸಲ್ಲಿಸುವ ತೆರಿಗೆ, ದಂಡ, ಬಡ್ಡಿ, ವಿಳಂಬ ಶುಲ್ಕ ಮತ್ತಿತರ ಮೊತ್ತವನ್ನು ಕಾನೂನಬದ್ಧವಾಗಿ ಮರಳಿ ಪಡೆಯಲು ಇರುವ ಅವಕಾಶ ಮತ್ತು ಅದರ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
Last Updated 27 ಮಾರ್ಚ್ 2018, 19:30 IST
ಜಿಎಸ್‌ಟಿ: ಮರುಪಾವತಿ ಹೇಗೆ?

ಮಧ್ಯಕಾಲದ ಹೆಣ

ಹೆಣ ಹಿರಿಹಿರಿ ಹಿಗ್ಗುತ್ತಿದೆ ತಾನು ದೆವ್ವಗಿವ್ವ ಏನೂ ಆಗಿಲ್ಲವೆಂದು ಆದರೆ ಭಯವೋ ಭಯ ತನ್ನವೇ ಕೈ-ಕಾಲು ಕಣ್ಣು ತಲೆ ನೋಡಿಕೊಳ್ಳಲು!
Last Updated 16 ಡಿಸೆಂಬರ್ 2017, 19:30 IST
ಮಧ್ಯಕಾಲದ ಹೆಣ

ವರ್ತಕರ ಮೆಚ್ಚುಗೆ ಗಳಿಸುವತ್ತ ಜಿಎಸ್‌ಟಿ

ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಮಹಾ ಕೆಲಸದಲ್ಲಿ ಉದ್ಭವಿಸಿದ ಗೊಂದಲಗಳು ಬಹುಮಟ್ಟಿಗೆ ನಿವಾರಣೆಯಾಗಿ ವ್ಯಾಪಾರ-ವಹಿವಾಟುಗಳು ಎಂದಿನಂತೆ ಸಹಜ ಸ್ಥಿತಿಗೆ ಬರುತ್ತಿವೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕುರಿತು ವರ್ತಕರಲ್ಲಿ ಸಕಾರಾತ್ಮಕ ಮನೋಭಾವ ಗೋಚರಿಸುತ್ತಿದೆ. ವ್ಯಾಟ್‌ ಕಾಯ್ದೆ ಪದ್ಧತಿಯಲ್ಲಿ ಎದುರಿಸುತ್ತಿದ್ದ ಕೆಲವು ಗಂಭೀರ ಸಮಸ್ಯೆಗಳನ್ನು ಜಿಎಸ್‌ಟಿ ನಿವಾರಿಸಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಹಜರತಅಲಿ ದೇಗಿನಾಳ ಅವರು ಇಲ್ಲಿ ವಿಶ್ಲೇಷಿಸಿದ್ದಾರೆ.
Last Updated 5 ಸೆಪ್ಟೆಂಬರ್ 2017, 19:30 IST
ವರ್ತಕರ ಮೆಚ್ಚುಗೆ ಗಳಿಸುವತ್ತ ಜಿಎಸ್‌ಟಿ

ಜಿಎಸ್‌ಟಿ: ಸಣ್ಣ ವರ್ತಕರಿಗೆ ಸಂಜೀವಿನಿ– ರಾಜಿ ತೆರಿಗೆ ಪದ್ಧತಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ವ್ಯಾಪಾರ - ವಹಿವಾಟಿನಲ್ಲಿನ ಖರ್ಚು ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ ಸಣ್ಣ ವರ್ತಕರ ಹಿತರಕ್ಷಣೆ ಉದ್ದೇಶಕ್ಕೆ ‘ರಾಜಿ ತೆರಿಗೆ ಪದ್ಧತಿ’ಯನ್ನು (ಕಂಪೋಜಿಷನ್‌ ಸ್ಕೀಮ್‌) ಪರಿಚಯಿಸಲಾಗಿದೆ. ಇಲ್ಲಿ ಈ ಯೋಜನೆಯನ್ನು ವಿವರಿಸಲಾಗಿದೆ.
Last Updated 25 ಜುಲೈ 2017, 19:30 IST
ಜಿಎಸ್‌ಟಿ: ಸಣ್ಣ ವರ್ತಕರಿಗೆ  ಸಂಜೀವಿನಿ– ರಾಜಿ ತೆರಿಗೆ ಪದ್ಧತಿ
ADVERTISEMENT
ADVERTISEMENT
ADVERTISEMENT
ADVERTISEMENT