ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜೈನಾ ಕೊಠಾರಿ

ಸಂಪರ್ಕ:
ADVERTISEMENT

ಚರ್ಚೆ | ಸಾಮರಸ್ಯಕ್ಕಾಗಿ ಕಾಯ್ದೆಯ ಸಂರಕ್ಷಣೆ ಅಗತ್ಯ

ಧಾರ್ಮಿಕ ಸ್ಥಳವೊಂದರ ಸ್ವರೂಪವು 1947ರಲ್ಲಿ ಹೇಗೆ ಇತ್ತು ಎಂಬುದನ್ನು ದೃಢಪಡಿಸಿಕೊಳ್ಳಬೇಕು ಎಂಬ ಯಾವುದೇ ಬೇಡಿಕೆಯ ಒಳಗೆಯೇ ಹತ್ತಾರು ಸಂಕೀರ್ಣತೆಗಳು ಇವೆ. ಪೂಜಾ ಸ್ಥಳವೊಂದರ ಮೂಲ ಧಾರ್ಮಿಕ ಸ್ವರೂಪವನ್ನು ದೃಢಪಡಿಸಿಕೊಳ್ಳಲು ಬೇಕಾದ ಪುರಾತತ್ವ ಮತ್ತು ಚಾರಿತ್ರಿಕ ಸಾಧನಗಳು ನಮ್ಮ ಬಳಿ ಇವೆಯೇ ಎಂಬಲ್ಲಿಂದ ತೊಡಗಿ, ಇಂತಹ ವಿಚಾರಗಳ ಬಗ್ಗೆ ತೀರ್ಪು ನೀಡಲು ಬೇಕಾದ ಕೌಶಲಗಳು ನ್ಯಾಯಾಲಯಗಳಿಗೆ ಇವೆಯೇ ಎಂಬಲ್ಲಿ ವರೆಗೆ ಈ ಸಂಕೀರ್ಣತೆಗಳು ವ್ಯಾಪಿಸಿವೆ. ಈ ಎಲ್ಲ ಸಂಕೀರ್ಣತೆಗಳನ್ನು ಗಮನದಲ್ಲಿ ಇರಿಸಿಕೊಂಡೇ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯನ್ನು 1991ರಲ್ಲಿ ರೂಪಿಸಲಾಗಿದೆ
Last Updated 27 ಮೇ 2022, 19:30 IST
ಚರ್ಚೆ | ಸಾಮರಸ್ಯಕ್ಕಾಗಿ ಕಾಯ್ದೆಯ ಸಂರಕ್ಷಣೆ ಅಗತ್ಯ

ಚರ್ಚೆ – ವೈವಾಹಿಕ ಅತ್ಯಾಚಾರಕ್ಕೆ ವಿನಾಯಿತಿ: ಹೆಣ್ಣಿನ ಹಕ್ಕಿನ ಉಲ್ಲಂಘನೆ

ವೈವಾಹಿಕ ಅತ್ಯಾಚಾರವನ್ನು ಶಿಕ್ಷಾರ್ಹಗೊಳಿಸುವುದು ಸರಿಯಾದ ಕ್ರಮವೇ?
Last Updated 8 ಏಪ್ರಿಲ್ 2022, 19:30 IST
ಚರ್ಚೆ – ವೈವಾಹಿಕ ಅತ್ಯಾಚಾರಕ್ಕೆ ವಿನಾಯಿತಿ: ಹೆಣ್ಣಿನ ಹಕ್ಕಿನ ಉಲ್ಲಂಘನೆ

ಪೆಗಾಸಸ್‌| ಖಾಸಗಿತನದ ಹಕ್ಕು ಮೊಟಕು

ಪೆಗಾಸಸ್‌ ಬೇಹುಗಾರಿಕೆ ಪ್ರಕರಣ ಮಾಹಿತಿ ಬಹಿರಂಗಪಡಿಸದಿರುವ ಕೇಂದ್ರದ ಕ್ರಮ ಸರಿಯೇ?
Last Updated 17 ಸೆಪ್ಟೆಂಬರ್ 2021, 18:24 IST
ಪೆಗಾಸಸ್‌| ಖಾಸಗಿತನದ ಹಕ್ಕು ಮೊಟಕು

ಮದುವೆ ಆದರೇನಂತೆ?

‘ವೈವಾಹಿಕ ಅತ್ಯಾಚಾರ’ದ ಬಗ್ಗೆ ನಮ್ಮ ದೇಶದ ಕೋರ್ಟುಗಳಲ್ಲಿ, ಮನೆಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚೆಯಾಗುತ್ತಿದೆ. ಕೆಲವು ವಾರಗಳ ಹಿಂದೆ ಕನ್ನಡದ ಯುವಕ–ಯುವತಿಯರು, ಹಿರಿಯರು ಈ ವಿಷಯದ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಚರ್ಚಿಸಿದರು. ವಿಷಯಗಳ ಮಂಡನೆ, ಖಂಡನೆ ನಡೆಯಿತು. ವೈವಾಹಿಕ ಅತ್ಯಾಚಾರ ಎಂಬ ಸೂಕ್ಷ್ಮ ವಿಚಾರವನ್ನು ವಿವಿಧ ಕೋನಗಳಿಂದ ಗ್ರಹಿಸುವ ಪುಟ್ಟ ಯತ್ನ ಇಲ್ಲಿದೆ...
Last Updated 28 ಏಪ್ರಿಲ್ 2018, 19:30 IST
ಮದುವೆ ಆದರೇನಂತೆ?

ತಪ್ಪುಗಳನ್ನು ‘ಸುಪ್ರೀಂ’ ಸರಿಪಡಿಸಿದ ಕತೆ

ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತೀರ್ಪು ನೀಡಿದ ಸಮಯದ ಬಗ್ಗೆ ಗಂಭೀರ ಆತ್ಮಾವಲೋಕನದ ಅಗತ್ಯ ಇದೆ
Last Updated 24 ಫೆಬ್ರುವರಿ 2017, 19:30 IST
ತಪ್ಪುಗಳನ್ನು ‘ಸುಪ್ರೀಂ’ ಸರಿಪಡಿಸಿದ ಕತೆ
ADVERTISEMENT
ADVERTISEMENT
ADVERTISEMENT
ADVERTISEMENT