ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೆ.ಸಿ.ಜಾಧವ

ಸಂಪರ್ಕ:
ADVERTISEMENT

ಹಸ್ತಶಿಲ್ಪ ಸಂಸ್ಕೃತಿ ಗ್ರಾಮ: ‘ಮರುಸೃಷ್ಟಿ’ಯ ಗ್ರಾಮದಲ್ಲಿ...

ಮಣಿಪಾಲದಲ್ಲಿರುವ ಹಸ್ತಶಿಲ್ಪ ಸಂಸ್ಕೃತಿ ಗ್ರಾಮ (ಹಸ್ತಶಿಲ್ಪ ಹೆರಿಟೇಜ್ ವಿಲೇಜ್). ಇಂತಹ ಗ್ರಾಮವನ್ನು ನೀವು ಬೇರೆಲ್ಲಿಯೂ ನೋಡಲು ಸಾಧ್ಯವಿಲ್ಲ. ಒಳಹೊಕ್ಕರೆ ಸಾಕು, ಕಾಲ ಸರ‍್ರನೆ ಶತಮಾನಗಳಷ್ಟು ಹಿಂದಕ್ಕೆ ಸರಿಯುತ್ತದೆ. ಚರಿತ್ರೆಯ ಪುಟಗಳು ಇದ್ದಕ್ಕಿದ್ದಂತೆ ಜನ್ಮತಾಳಿ ಕಣ್ಮುಂದೆ ನಿಲ್ಲುತ್ತವೆ. ಆಗಿನ ಕಾಲದ ಸಂಸ್ಕೃತಿಯೂ ನಮ್ಮ ಮುಂದೆಯೇ ಮೆರವಣಿಗೆ ಹೊರಡುತ್ತದೆ.
Last Updated 11 ಜೂನ್ 2022, 19:30 IST
ಹಸ್ತಶಿಲ್ಪ ಸಂಸ್ಕೃತಿ ಗ್ರಾಮ: ‘ಮರುಸೃಷ್ಟಿ’ಯ ಗ್ರಾಮದಲ್ಲಿ...

ಏಕ ಕಂತಿನ ವಿಮೆ ಸುರಕ್ಷತೆ

ನಿರ್ದಿಷ್ಟ ಮೊತ್ತದ ಬ್ಯಾಂಕ್ ಠೇವಣಿಯಂತೆ ಏಕ ಕಂತಿನಲ್ಲಿ ಹಣ ಪಾವತಿಸಿ ವಿಮೆ ಸೌಲಭ್ಯ ಪಡೆಯುವ ಪಾಲಿಸಿಗಳು ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗುತ್ತವೆ. ಹಿರಿಯರಿಗೆ ಖಚಿತ ಮೊತ್ತದ ಪಿಂಚಣಿಯ ಭರವಸೆಯನ್ನೂ ನೀಡುತ್ತವೆ.
Last Updated 23 ಜೂನ್ 2020, 19:30 IST
ಏಕ ಕಂತಿನ ವಿಮೆ ಸುರಕ್ಷತೆ

ಹೂಡಿಕೆ, ಜೀವ ವಿಮೆ ಸೌಲಭ್ಯ

ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು, ಜೀವ ವಿಮೆ ಸೌಲಭ್ಯ ಹಾಗೂ ಹೂಡಿಕೆಯ ಪ್ರಯೋಜನಗಳು ಒಂದೆಡೆಯೇ ಲಭ್ಯ ಇರುವ ಎರಡು ಹೊಸ ಯುಲಿಪ್ ಪಾಲಿಸಿಗಳನ್ನು ಪರಿಚಯಿಸಿದೆ.
Last Updated 17 ಮಾರ್ಚ್ 2020, 19:30 IST
ಹೂಡಿಕೆ, ಜೀವ ವಿಮೆ ಸೌಲಭ್ಯ

ಜೀವ ವಿಮೆಯ ಹಲವು ಸೌಲಭ್ಯ

ಉಳಿತಾಯ ಮಾಡಿದ ಹಣ ಗಳಿಸಿದಷ್ಟೇ ಮುಖ್ಯ. ಇಂದಿನ ಉಳಿತಾಯವು ಭವಿಷ್ಯದ ಜೀವನಕ್ಕೆ ಭದ್ರ ಅಡಿಪಾಯವಾಗಿರುತ್ತದೆ. ಹಣ ಉಳಿಸುವುದರಲ್ಲೂ ಹಲವಾರು ವಿಧಾನಗಳಿವೆ. ಅದರಲ್ಲಿ ಜೀವ ವಿಮೆಯು ನಿರಂತರ ಉಳಿತಾಯ ಹಾಗೂ ಜೀವನಕ್ಕೆ ಭದ್ರತೆ ಒದಗಿಸುವ ಬಹುಬಗೆಯ ಪ್ರಯೋಜನಕಾರಿ ಯೋಜನೆಯಾಗಿದೆ. ಜತೆಗೆ ಆದಾಯ ತೆರಿಗೆ ಪಾವತಿಸುತ್ತಿರುವವರಿಗೆ ತೆರಿಗೆಯನ್ನು ಗಮನಾರ್ಹ ಪ್ರಮಾಣದಲ್ಲಿ ಉಳಿಸಿಕೊಡುವ ಉಪಾಯವೂ ಆಗಿದೆ.
Last Updated 8 ಅಕ್ಟೋಬರ್ 2019, 19:30 IST
ಜೀವ ವಿಮೆಯ ಹಲವು ಸೌಲಭ್ಯ

ವಿಮೆ: ಆನ್‌ಲೈನ್‌ ಖರೀದಿಯ ಇತಿಮಿತಿ

ಜೀವ ವಿಮೆ ಪಾಲಿಸಿಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವುದರ ಪ್ರಯೋಜನದ ಇತಿಮಿತಿಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
Last Updated 17 ಸೆಪ್ಟೆಂಬರ್ 2019, 19:45 IST
ವಿಮೆ: ಆನ್‌ಲೈನ್‌ ಖರೀದಿಯ ಇತಿಮಿತಿ

ಉಳಿತಾಯದ ಸರಳ ಸೂತ್ರಗಳು

ನಮಗೆ ಮನೆ ಕಟ್ಟುವ ಆಲೋಚನೆ ಬಂದಾಗ ನಮ್ಮ ಕನಸಿನ ಮನೆ ಹೇಗಿರಬೇಕೆಂದು ಅಂದಾಜಿಸಿ ಒಬ್ಬ ಎಂಜಿನಿಯರ್‌ ಭೇಟಿಯಾಗಿ ಮನೆಯಲ್ಲಿ ಬೇಕಾಗುವ ಸೌಲಭ್ಯಗಳ ಬಗ್ಗೆ ತಿಳಿಸಿ ಅವರಿಂದ ನೀಲನಕ್ಷೆ ಹಾಗೂ ಒಳ್ಳೆಯ ವಿನ್ಯಾಸ ತಯಾರಿಸುತ್ತೇವೆ. ಮುಂದೆ ಕೆಲವೇ ದಿನಗಳಲ್ಲಿ ನಮ್ಮ ಕನಸಿನ ಮನೆ ಸಿದ್ಧವಾಗಿರುತ್ತದೆ. ಹಾಗೆಯೇ ನಾವು ನಮ್ಮ ದುಡಿಮೆಯ ಆರಂಭದ ದಿನಗಳಲ್ಲಿ ಉಳಿತಾಯದ ಯೋಜನೆಯನ್ನು ಸಿದ್ಧಪಡಿಸಿಕೊಂಡರೆ, ಜೀವನದ ಪ್ರತಿ ಹಂತದಲ್ಲಿ ಉಳಿತಾಯದ ಮೊತ್ತವು ನೆರವಿಗೆ ಬರುತ್ತದೆ.
Last Updated 8 ಜನವರಿ 2019, 19:30 IST
ಉಳಿತಾಯದ ಸರಳ ಸೂತ್ರಗಳು

ಅಂಚೆ ಕಚೇರಿಗೆ ಸ್ವಂತ ದುಡ್ಡು

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅಂಚೆ ಕಚೇರಿಗಳು ಹಳೆಯ ಅಥವಾ ಪುಟ್ಟ ಮನೆಯಲ್ಲಿರುತ್ತವೆ. ಈ ಊರಿನಲ್ಲೂ ಹಾಗೆ ಇತ್ತು. ಆದರೆ, ಈಗ ಹೇಗೆ ಸುಸಜ್ಜಿತವಾಯಿತು?
Last Updated 3 ಡಿಸೆಂಬರ್ 2018, 19:30 IST
ಅಂಚೆ ಕಚೇರಿಗೆ ಸ್ವಂತ ದುಡ್ಡು
ADVERTISEMENT
ADVERTISEMENT
ADVERTISEMENT
ADVERTISEMENT