ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಿತೇಂದ್ರ ಆರ್

ಸಂಪರ್ಕ:
ADVERTISEMENT

ಮಾಗಡಿ | ಚಿರತೆ ಸೆರೆ

ಮಾಗಡಿ ತಾಲ್ಲೂಕಿನ ಕದರಯ್ಯನ ಪಾಳ್ಯದಲ್ಲಿ ಮೂರು ವರ್ಷದ ಬಾಲಕನನ್ನು ಕೊಂದಿದ್ದ ಚಿರತೆ ಬೋನಿನಲ್ಲಿ ಸೆರೆಯಾಗಿದೆ.
Last Updated 13 ಮೇ 2020, 3:32 IST
ಮಾಗಡಿ | ಚಿರತೆ ಸೆರೆ

ಉರಗ ಸಂರಕ್ಷಣೆಗಾಗಿ 'ಹಾವು–ನಾವು'

ಹಾವುಗಳನ್ನು ಸಂರಕ್ಷಿಸುವ ಜತೆಗೆ, ಜನರಲ್ಲಿ ಹಾವಿನ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಹುಟ್ಟಿದ ಅಭಿಯಾನವೇ ‘ಹಾವು–ನಾವು’. ತುಮಕೂರಲ್ಲಿ ಆರಂಭವಾದ ಈ ಅಭಿಯಾನ ಈಗ ರಾಜ್ಯದೆಲ್ಲೆಡೆ ವಿಸ್ತರಿಸಿದೆ.
Last Updated 13 ಜನವರಿ 2020, 19:30 IST
ಉರಗ ಸಂರಕ್ಷಣೆಗಾಗಿ 'ಹಾವು–ನಾವು'

ಎರಡನೇ ಬಾರಿ ಶಾಸಕಿಯಾಗಿ ಆಯ್ಕೆಯಾದರು ಅನಿತಾ ಕುಮಾರಸ್ವಾಮಿ

ಅನಿತಾ ಕುಮಾರಸ್ವಾಮಿ ಗೆಲುವಿನ ಮೂಲಕ ಜೆಡಿಎಸ್ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಸತತ ಆರನೇ ಬಾರಿಗೆ ಗೆಲುವು ದಾಖಲಿಸಿದೆ.
Last Updated 6 ನವೆಂಬರ್ 2018, 6:55 IST
ಎರಡನೇ ಬಾರಿ ಶಾಸಕಿಯಾಗಿ ಆಯ್ಕೆಯಾದರು ಅನಿತಾ ಕುಮಾರಸ್ವಾಮಿ

ಬೇಸಿಗೆ ರಜೆ: ಉದ್ಯಾನಗಳಿಗೆ ಜನರ ಲಗ್ಗೆ

ಕಳೆದ ಕೆಲವು ದಿನಗಳಿಂದ ನಗರದ ಉಷ್ಣಾಂಶದ ಪ್ರಮಾಣ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಕಾದ ರಸ್ತೆಗಳ ಮೇಲೆ ಕಾಲಿಡಲೂ ಹೆದರುವಷ್ಟು ಬಿಸಿಲು. ತಾಪ ಶಮನಕ್ಕೆ ಜನ ತಂಪಾದ ಪಾನೀಯಗಳ ಮೊರೆ ಹೋಗಿದ್ದಾರೆ. ಮಕ್ಕಳೊಂದಿಗೆ ಮನೆಮಂದಿಯೂ ಉದ್ಯಾನಗಳಿಗೆ ಲಗ್ಗೆ ಇಡುತ್ತಿದ್ದಾರೆ.
Last Updated 25 ಏಪ್ರಿಲ್ 2014, 6:06 IST
fallback

ಆರ್‌ಟಿಇ: 2,604 ವಿದ್ಯಾರ್ಥಿಗಳು ದಾಖಲು

ಒಟ್ಟು 7,865 ಅರ್ಜಿ ಸಲ್ಲಿಕೆ: ನಗರದ ಶಾಲೆಗಳತ್ತ ಹೆಚ್ಚಿನ ಒಲವು
Last Updated 23 ಏಪ್ರಿಲ್ 2014, 5:24 IST
fallback

ಶೆಡ್‌ನಲ್ಲಿ ಜಾನಪದ ವಿ.ವಿ ತರಗತಿ

ಮೂರು ವರ್ಷಗಳ ಹಿಂದೆ ಸ್ಥಾಪನೆ­ಯಾದ ಕರ್ನಾಟಕ ಜಾನಪದ ವಿಶ್ವ­ವಿದ್ಯಾ­ಲಯದಲ್ಲಿ ಇಂದಿಗೂ ತರಗತಿ­ಗಳು ಶೆಡ್‌ನಲ್ಲಿಯೇ ನಡೆ­ಯುತ್ತಿವೆ. ಅದೂ ಒಂದೇ ಆವರಣದಲ್ಲಿ ಮೂರು ತರಗತಿ! ಇದು ಜಗತ್ತಿನ ಮೊದಲ ಜಾನಪದ ವಿಶ್ವವಿದ್ಯಾಲಯ ಎಂಬ ಕೀರ್ತಿ ಪಡೆದಿರುವ ವಿಶ್ವವಿದ್ಯಾಲಯದ ಸ್ಥಿತಿ.
Last Updated 12 ಫೆಬ್ರುವರಿ 2014, 19:30 IST
ಶೆಡ್‌ನಲ್ಲಿ ಜಾನಪದ ವಿ.ವಿ ತರಗತಿ

ಅಂತಿಮ ಹಂತದಲ್ಲಿ ‘ಗ್ರಾಮ ಚರಿತ್ರೆ ಕೋಶ’

ಒಂದು ವರ್ಷದ ಹಿಂದೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಆರಂಭಿಸಿದ ‘ಕರ್ನಾಟಕ ಗ್ರಾಮ ಚರಿತ್ರೆ ಕೋಶ’ ಯೋಜನೆಯು ಅಂತಿಮ ಹಂತ ತಲುಪಿದ್ದು, ಹಳ್ಳಿ–ಹಳ್ಳಿಯ ಮಾಹಿತಿಯನ್ನು ಕಲೆಹಾಕುವ ಕಾರ್ಯವು ಭರದಿಂದ ಸಾಗಿದೆ.
Last Updated 28 ಜನವರಿ 2014, 6:02 IST
ಅಂತಿಮ ಹಂತದಲ್ಲಿ ‘ಗ್ರಾಮ ಚರಿತ್ರೆ ಕೋಶ’
ADVERTISEMENT
ADVERTISEMENT
ADVERTISEMENT
ADVERTISEMENT