ಗುರುವಾರ, 16 ಏಪ್ರಿಲ್ 2026
×
ADVERTISEMENT
ೆ.ನರಸಿಂಹಮೂರ್ತಿ

ಕೆ.ನರಸಿಂಹಮೂರ್ತಿ

ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ಅಧ್ಯಯನದ ವಿದ್ಯಾರ್ಥಿ. ತಮ್ಮ ಹುಟ್ಟೂರಾದ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. 2001ರಲ್ಲಿ ‘ಪ್ರಜಾವಾಣಿ’ಗೆ ಸೇರ್ಪಡೆಗೊಂಡ ಬಳಿಕ, ಮೈಸೂರು, ಕೋಲಾರ ಮತ್ತು ಬಳ್ಳಾರಿಯಲ್ಲಿ ಜಿಲ್ಲಾ ವರದಿಗಾರರಾಗಿದ್ದರು. ಸದ್ಯ ಮೈಸೂರು ಬ್ಯೂರೋ ಮುಖ್ಯಸ್ಥರಾಗಿ ನ್ಯೂಸ್ ರೂಂ ನಿರ್ವಹಣೆ ಮತ್ತು ವರದಿಗಾರಿಕೆ ನೇತೃತ್ವ ವಹಿಸಿದ್ದಾರೆ. ಡಿಸಾಸ್ಟರ್‌ ರಿಪೋರ್ಟಿಂಗ್‌ ಮತ್ತು ಲಾಂಗ್‌ಫಾರ್ಮ್‌ ಜರ್ನಲಿಸಂನಲ್ಲಿ ತರಬೇತಿ ಪಡೆದಿರುವ ಅವರ ಲಾಂಗ್‌ಫಾರ್ಮ್‌ ಹಾಗೂ ಅನುವಾದಿತ ಲೇಖನಗಳು ಪ್ರಿಂಟ್‌ ಮತ್ತು ವೆಬ್‌ ಆವೃತ್ತಿಗಳಲ್ಲಿ ಪ್ರಕಟವಾಗಿವೆ.
ಸಂಪರ್ಕ:
ADVERTISEMENT

ಮೈಸೂರು ಮಲ್ಲಿಗೆ ಅಂಕಣ: ಅಂಬೇಡ್ಕರ್‌ಗೊಂದು ಪತ್ರ!

B.R. Ambedkar: ನೀವು ಕ್ಷೇಮವಾಗಿದ್ದೀರೆಂದು ಭಾವಿಸುವೆ. ನಾವೆಲ್ಲರೂ ಇಲ್ಲಿ ಕ್ಷೇಮವೆಂದು ಗಟ್ಟಿದನಿಯಲ್ಲಿ ಹೇಳುವ ಪರಿಸ್ಥಿತಿ ಇಲ್ಲ.ಇಡೀ ದೇಶದ ದಲಿತ, ದಮನಿತರು 'ಅಂಬೇಡ್ಕರ್‌ ಹಬ್ಬ’ಕ್ಕೆ ಸಂಭ್ರಮದ ಸಿದ್ಧತೆ
Last Updated 12 ಏಪ್ರಿಲ್ 2026, 2:06 IST
ಮೈಸೂರು ಮಲ್ಲಿಗೆ ಅಂಕಣ: ಅಂಬೇಡ್ಕರ್‌ಗೊಂದು ಪತ್ರ!

ನಾಟಕ ವಿಮರ್ಶೆ: ವೈರುಧ್ಯಗಳ ಮುಖಾಮುಖಿ ʼಪಾರ್ಟಿʼ

Entertainment: ಮಹೇಶ್‌ ಎಲಕುಂಚವಾರ್ ಅವರ ‘ಪಾರ್ಟಿ’ ನಾಟಕ ಮರಾಠಿಯಿಂದ ಕನ್ನಡಕ್ಕೆ ಅನುವಾದಗೊಂಡು ಮೈಸೂರಿನಲ್ಲಿ ರಂಗಮಂಚವೇರಿದೆ. ‘ನಿರಂತರ ಫೌಂಡೇಶನ್‌’ ಇದನ್ನು ಪ್ರದರ್ಶಿಸಿದೆ.
Last Updated 11 ಏಪ್ರಿಲ್ 2026, 23:43 IST
ನಾಟಕ ವಿಮರ್ಶೆ: ವೈರುಧ್ಯಗಳ ಮುಖಾಮುಖಿ ʼಪಾರ್ಟಿʼ

ಮೈಸೂರು ಮಲ್ಲಿಗೆ ಅಂಕಣ: ಲೆಸ್ಲಿ ಕೋಲ್‌ಮನ್‌ ಎಂಬ ಕೃಷಿಯ ಕೋಲ್ಮಿಂಚು!

Agriculture Scientist: ಕೆನಡಾ ಮೂಲದ ಲೆಸ್ಲಿ ಕೋಲ್‌ಮನ್‌ ಅವರು 1908 ರಿಂದ 1934 ರವರೆಗೆ ಮೈಸೂರು ಕೃಷಿ ಇಲಾಖೆಯ ಮೊಟ್ಟಮೊದಲ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಹೆಬ್ಬಾಳ ಕೃಷಿ ಶಾಲೆ ಮತ್ತು ಮೈಷುಗರ್‌ ಕಾರ್ಖಾನೆ ಸ್ಥಾಪಿಸಿದರು.
Last Updated 4 ಏಪ್ರಿಲ್ 2026, 22:30 IST
ಮೈಸೂರು ಮಲ್ಲಿಗೆ ಅಂಕಣ: ಲೆಸ್ಲಿ ಕೋಲ್‌ಮನ್‌ ಎಂಬ ಕೃಷಿಯ ಕೋಲ್ಮಿಂಚು!

ಮೈಸೂರು ಮಲ್ಲಿಗೆ ಅಂಕಣ: ಮೇಲುಕೋಟೆಯ ಚೆಲುವಯ್ಯನಿಗೆ ಅಶೋಕಪುರಂ ದಲಿತರ ಪೂಜೆ!

Melukote Vairamudi festival: ಮೈಸೂರಿನ ಅಶೋಕಪುರಂ ನಿವಾಸಿಗಳು ಆದಿಕರ್ನಾಟಕ ಛತ್ರದಲ್ಲಿ ವಾಸ್ತವ್ಯ ಹೂಡಿ ವೈರಮುಡಿ ಉತ್ಸವದ ಮೂರನೇ ದಿನದಂದು ಚೆಲುವನಾರಾಯಣ ಸ್ವಾಮಿಯ ಪಲ್ಲಕ್ಕಿ ಉತ್ಸವದ ನೇತೃತ್ವ ವಹಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
Last Updated 29 ಮಾರ್ಚ್ 2026, 1:37 IST
ಮೈಸೂರು ಮಲ್ಲಿಗೆ ಅಂಕಣ: ಮೇಲುಕೋಟೆಯ ಚೆಲುವಯ್ಯನಿಗೆ ಅಶೋಕಪುರಂ ದಲಿತರ ಪೂಜೆ!

ಮೈಸೂರು ಮಲ್ಲಿಗೆ ಅಂಕಣ: ಅರಸರು ಹೆಚ್ಚೋ... ದಿವಾನರು ಹೆಚ್ಚೋ..

Administrative legacy: ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಂಬಾಡಿ ಅಣೆಕಟ್ಟು ನಿರ್ಮಿಸಲು ತಾಯಿ ಕೆಂಪನಂಜಮ್ಮಣ್ಣಿಯವರ ಆಭರಣಗಳನ್ನು ಮಾರಿದ್ದರು ಎಂದು ಹೇಳಲಾಗಿದೆ.
Last Updated 22 ಮಾರ್ಚ್ 2026, 3:06 IST
ಮೈಸೂರು ಮಲ್ಲಿಗೆ ಅಂಕಣ: ಅರಸರು ಹೆಚ್ಚೋ... ದಿವಾನರು ಹೆಚ್ಚೋ..

ರಾಣಿ ವಿಕ್ಟೋರಿಯಾ ಹೆಸರೂ.. ಕೆಂಪನಂಜಮ್ಮಣ್ಣಿ ಕಟ್ಟಿಸಿದ ಆಸ್ಪತ್ರೆಯೂ!

Victoria Hospital: ಬೆಂಗಳೂರಿನಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯನ್ನು ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.
Last Updated 14 ಮಾರ್ಚ್ 2026, 23:34 IST
ರಾಣಿ ವಿಕ್ಟೋರಿಯಾ ಹೆಸರೂ.. ಕೆಂಪನಂಜಮ್ಮಣ್ಣಿ ಕಟ್ಟಿಸಿದ ಆಸ್ಪತ್ರೆಯೂ!

ಮೈಸೂರು ಮಲ್ಲಿಗೆ ಅಂಕಣ | ಮೈಸೂರು ಬ್ಯಾಂಕ್: ಮರೆತ ಅಭಿವೃದ್ಧಿಯ ಹಾಡು!

1913ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ಸ್ಥಾಪನೆಯಾದ ಮೈಸೂರು ಬ್ಯಾಂಕ್‌ನ ಇತಿಹಾಸ, ಕನ್ನಡಾಭಿಮಾನ ಮತ್ತು ಎಸ್‌ಬಿಐ ವಿಲೀನದ ನಂತರದ ಕಟು ವಾಸ್ತವದ ವಿಶ್ಲೇಷಣೆ.
Last Updated 7 ಮಾರ್ಚ್ 2026, 23:30 IST
ಮೈಸೂರು ಮಲ್ಲಿಗೆ ಅಂಕಣ | ಮೈಸೂರು ಬ್ಯಾಂಕ್: ಮರೆತ ಅಭಿವೃದ್ಧಿಯ ಹಾಡು!
ADVERTISEMENT
ADVERTISEMENT
ADVERTISEMENT
ADVERTISEMENT