ಗುರುವಾರ, 5 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಕೆ.ಎಂ.ಸಂತೋಷ್‌ ಕುಮಾರ್‌

ಸಂಪರ್ಕ:
ADVERTISEMENT

ಯಶಸ್ಸಿನ ನಿರೀಕ್ಷೆಯಲಿ ನಿಶ್ವಿಕಾ

ಚಂದನವನದಲ್ಲಿ ಭದ್ರ ಬುನಾದಿಯ ಗುರಿಯೊಂದೇ ಇದೆ. ರಾಮಾರ್ಜುನ ಕನ್ನಡದಲ್ಲಿ ಬಿಡುಗಡೆಯಾದ ಸ್ವಲ್ಪ ದಿನಗಳಲ್ಲೇ ತೆಲುಗಿನಲ್ಲೂ ಬಿಡುಗಡೆಯಾಗಲಿದೆ. ಈ ಮೂಲಕ ಟಾಲಿವುಡ್‌ಗೂ ಕಾಲಿಡಲಿದ್ದೇನೆ ಎನ್ನುತ್ತಾರೆ ನಟಿ ನಿಶ್ವಿಕಾ ನಾಯ್ಡು.
Last Updated 28 ಜನವರಿ 2021, 19:30 IST
ಯಶಸ್ಸಿನ ನಿರೀಕ್ಷೆಯಲಿ ನಿಶ್ವಿಕಾ

ಮತ್ತೆ ಬಂದ ‘ರಾಮಾಚಾರಿ’

ವಿಜ್ಞಾನಿಯಾಗಲು ಮಾಡಿದ್ದು ಕೃತಕ ಬುದ್ಧಿಮತ್ತೆಯ‌ ಮೇಲೆ ಪಿಎಚ್.ಡಿ; ಆದರೆ ಸೆಳೆದಿದ್ದು ಸಿನಿಮಾ ಮೋಹ. ಹಾಗಾಗಿ ವಿಜ್ಞಾನಿಯ ಕೆಲಸ ಬದಿಗಿಟ್ಟು ಕಲೆಯ ಆಸಕ್ತಿಯಿಂದಾಗಿ ಸಿನಿಮಾ ರಂಗದಲ್ಲಿ ಬದುಕು ಅರಸುತ್ತಿದ್ದೇನೆ ಎನ್ನುತ್ತಾರೆ ತೇಜು
Last Updated 9 ಜುಲೈ 2020, 19:30 IST
ಮತ್ತೆ ಬಂದ ‘ರಾಮಾಚಾರಿ’

90ರ ಹರೆಯಕ್ಕೆ ಕಾಲಿಟ್ಟ ಸಿನಿಮಾ ನಿರ್ದೇಶಕ ಎಂ.ಎಸ್‌. ಸತ್ಯು

‘ಕೊರೊನಾದಿಂದ ಭಾರತೀಯ ಸಿನಿಮಾರಂಗವೇ ಸಂಪೂರ್ಣ ಸ್ತಬ್ಧವಾಗಿದೆ. ನನ್ನ ಜೀವಮಾನದಲ್ಲೇ ಇಂತಹ ಸನ್ನಿವೇಶ ನೋಡಿರಲಿಲ್ಲ. ಇದೊಂದು ನನಗೂ ಹೊಸ ಅನುಭವ’ ಎನ್ನುತ್ತಾರೆ ಎಂ.ಎಸ್‌. ಸತ್ಯು.
Last Updated 6 ಜುಲೈ 2020, 19:30 IST
90ರ ಹರೆಯಕ್ಕೆ ಕಾಲಿಟ್ಟ ಸಿನಿಮಾ ನಿರ್ದೇಶಕ ಎಂ.ಎಸ್‌. ಸತ್ಯು

ಸಮಯವಿದೆ, ಸಂದರ್ಭವಿಲ್ಲ!: ಅದಿತಿ ಪ್ರಭುದೇವ ಮನದ ಮಾತು

ಜೀವನದಲ್ಲಿ ‘ಓವರ್‌ ಆ್ಯಕ್ಟಿಂಗ್‌ ಮಾಡಬೇಡಿ’ ಎಂದು ಕೊರೊನಾ ಎಚ್ಚರಿಕೆ ಕೊಡುತ್ತಿರುವಂತಿದೆ. ನಮ್ಮ ಒಳಗಿನ ದನಿಯನ್ನು ಆಲಿಸಲು ಕಿವಿಕೊಡಬೇಕಾದ ಕಾಲ ಖಂಡಿತ ಇದಾಗಿದೆ ಎನ್ನುತ್ತಾರೆ ನಟಿ ಅದಿತಿ ಪ್ರಭುದೇವ.
Last Updated 2 ಜುಲೈ 2020, 19:39 IST
ಸಮಯವಿದೆ, ಸಂದರ್ಭವಿಲ್ಲ!: ಅದಿತಿ ಪ್ರಭುದೇವ ಮನದ ಮಾತು

ತಬಲಾ ನಾಣಿ ಕೈಯಲ್ಲಿ ಮಂಜುಳಾ ಮಿಸ್ಟರಿ!

ದಾವಣಗೆರೆಯ ಸಂತೆಬೆನ್ನೂರಿನವರಾದ ಪ್ರವೀಣ್‌ ಓದಿದ್ದು ಬಿಬಿಎಂವರೆಗೆ. ಕೈಬೀಸಿ ಕರೆದಿದ್ದು ಚಿತ್ರರಂಗ. ಕಾಲೇಜು ದಿನಗಳಲ್ಲಿ ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಸಿನಿಮಾ ಕದ್ದು ನೋಡುತ್ತಿದ್ದುದೇ ಸಿನಿಮಾ ಒಲವು ಬೆಳೆಯಲು ಕಾರಣ ಎನ್ನುತ್ತಾರೆ ಅವರು.
Last Updated 25 ಜೂನ್ 2020, 9:49 IST
ತಬಲಾ ನಾಣಿ ಕೈಯಲ್ಲಿ ಮಂಜುಳಾ ಮಿಸ್ಟರಿ!

‘ಮದಗಜ’ನಿಗೆ ವಿಲನ್‌ ಸೇತುಪತಿಯೇ? ಜಗಪತಿಯೇ?

‘ಪುಷ್ಪ’ ಚಿತ್ರದಲ್ಲಿ ವಿಜಯ್‌ ಸೇತುಪತಿ ಮತ್ತು ಜಗಪತಿ ಬಾಬು ಈ ಇಬ್ಬರೂ ನಟಿಸುತ್ತಿದ್ದಾರೆ. ಈ ಇಬ್ಬರಲ್ಲಿ ಯಾರು ‘ಮದಗಜ’ನೊಂದಿಗೆ ಗುದ್ದಾಡಲಿದ್ದಾರೆ ಎನ್ನುವುದನ್ನು ಸದ್ಯಕ್ಕೆ ಸಿನಿಪ್ರಿಯರೇ ಊಹಿಸಬೇಕು.
Last Updated 18 ಜೂನ್ 2020, 15:25 IST
‘ಮದಗಜ’ನಿಗೆ ವಿಲನ್‌ ಸೇತುಪತಿಯೇ? ಜಗಪತಿಯೇ?

ವಿದ್ಯಾರ್ಥಿಗಳಿಗಾಗಿ ’ವೀಕ್‌ ಡೇ ವಿತ್‌ ರಮೇಶ್‌’

ಇದೇ ಗುರುವಾರ (ಜೂನ್ 18ರಂದು) ಬೆಳಿಗ್ಗೆ 10:30ಕ್ಕೆ ವಿಜಯೀ ಭವ ಯುಟ್ಯೂಬ್ ಚಾನೆಲ್‌ನಲ್ಲಿ ‘ವೀಕ್ ಡೇ ವಿತ್ ರಮೇಶ್’ ಕಾರ್ಯಕ್ರಮ ಪ್ರಸಾರವಾಗಲಿದೆ. ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳ ಸುಮಾರು 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Last Updated 16 ಜೂನ್ 2020, 7:24 IST
ವಿದ್ಯಾರ್ಥಿಗಳಿಗಾಗಿ ’ವೀಕ್‌ ಡೇ ವಿತ್‌ ರಮೇಶ್‌’
ADVERTISEMENT
ADVERTISEMENT
ADVERTISEMENT
ADVERTISEMENT