ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಪುಟ್ಟಸ್ವಾಮಿ

ಸಂಪರ್ಕ:
ADVERTISEMENT

ಪುನೀತ್‌ ರಾಜ್‌ಕುಮಾರ್‌: ಮಿಂಚಿ ಮಾಯವಾದ ಮಂದಹಾಸ

ಡಾ.ರಾಜ್‌ಕುಮಾರ್‌ ಅವರ ಜನಪ್ರಿಯತೆಯ ಮುಂದೆ ಯಾರೂ ಸಮಾನರಲ್ಲ. ಅವರ ಐವತ್ತು ವರ್ಷಗಳ ಸುದೀರ್ಘ ವೃತ್ತಿ ಬದುಕು ಕನ್ನಡ ಚಿತ್ರರಂಗದ ಚರಿತ್ರೆಯ ಭಾಗವಾಗಿತ್ತು. ಇಂಥ ಬೃಹತ್‌ ಮರದ ನೆರಳಲ್ಲಿ ಬೆಳೆದ ಪುನೀತ್‌, ಆ ನೆರಳಿನಿಂದಾಚೆ ತಮ್ಮದೇ ವ್ಯಕ್ತಿತ್ವ ರೂಪಿಸಿಕೊಂಡು ಜನಮಾನಸದಲ್ಲಿ ನೆಲೆಯಾದದ್ದು ಮಾತ್ರ ತರ್ಕಕ್ಕೆ ಸಿಗದ ಸಂಗತಿ
Last Updated 6 ನವೆಂಬರ್ 2021, 19:30 IST
ಪುನೀತ್‌ ರಾಜ್‌ಕುಮಾರ್‌: ಮಿಂಚಿ ಮಾಯವಾದ  ಮಂದಹಾಸ

ಬೂಕರ್ ಟಿ. ವಾಷಿಂಗ್ಟನ್ ಆತ್ಮಕಥೆ; ಗುಲಾಮರಲ್ಲಿ ಗುಲಾಮ

ಅಮೆರಿಕ ಸಂಸ್ಥಾನದ ವರ್ಜೀನಿಯಾ ಪ್ರಾಂತ್ಯದ ತೋಟದ ಗುಲಾಮರ ಕುಟುಂಬದಲ್ಲಿ 1856ರಲ್ಲಿ ಬೂಕರ್ ಟ್ಯಾಲಿಯಫೆರೊ ವಾಷಿಂಗ್ಟನ್ ಹುಟ್ಟಿದ್ದು. ದಾರಿದ್ರ್ಯ ಮತ್ತು ಗುಲಾಮಗಿರಿ ಆತನ ಶಿಕ್ಷಣಕ್ಕೆ ಕಂಟಕವಾದವು. ಆದರೂ, ಸಾವಿರಾರು ಮೈಲು ದೂರ ಪ್ರಯಾಣಿಸಿ ಹ್ಯಾಂಪ್ಟನ್ ವಿಶ್ವವಿದ್ಯಾಲಯದಲ್ಲಿ (1875) ಶಿಕ್ಷಣ ಪಡೆದ ಸಾಹಸಿ. ಗುಲಾಮನಾಗಿ ಹುಟ್ಟಿ ಮಾಡಿದ ಸಾಧನೆ ಕುತೂಹಲ ಮತ್ತು ರೋಮಾಂಚನದ ಗಾಥೆ. ಬೂಕರ್ ಟಿ. ವಾಷಿಂಗ್ಟನ್ ಅವರ ಆತ್ಮಕಥೆಯನ್ನು ‘ದಾಸ್ಯದಿಂದ ಆಚೆಗೆ’ ಹೆಸರಿನಡಿ ಕನ್ನಡಕ್ಕೆ ತಂದಿದ್ದಾರೆ ಕೆ. ಪುಟ್ಟಸ್ವಾಮಿ. ಆ ಪುಸ್ತಕದ ಆಯ್ದ ಭಾಗಗಳು ಇಲ್ಲಿವೆ.
Last Updated 22 ಸೆಪ್ಟೆಂಬರ್ 2018, 20:40 IST
ಬೂಕರ್ ಟಿ. ವಾಷಿಂಗ್ಟನ್ ಆತ್ಮಕಥೆ; ಗುಲಾಮರಲ್ಲಿ ಗುಲಾಮ
ADVERTISEMENT
ADVERTISEMENT
ADVERTISEMENT
ADVERTISEMENT