ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ರತ್ನಪ್ರಭಾ

ಸಂಪರ್ಕ:
ADVERTISEMENT

ವಿದಾಯಕ್ಕೆ ಮುನ್ನ...

ಮೂರೂವರೆ ದಶಕಗಳ ಹಿಂದಿನಂತೆ ಈಗ ಪರಿಸ್ಥಿತಿ ಇಲ್ಲ. ಸರ್ಕಾರದ ಸಾಕಷ್ಟು ಯೋಜನೆಗಳು ಜನರ ಬದುಕನ್ನು ಉತ್ತಮಗೊಳಿಸುತ್ತಿವೆ. ಅವನ್ನು ಸದ್ಬಳಕೆ ಮಾಡಿಕೊಳ್ಳಿ. ಒಳಿತನ್ನೇ ಸೇವಿಸಿ, ಒಳಿತನ್ನು ಯೋಚಿಸಿ. ಒಳಿತನ್ನೇ ಹರಡಿ. ಒಳಿತಾಗುವುದು. ಧನ್ಯವಾದ...
Last Updated 29 ಸೆಪ್ಟೆಂಬರ್ 2018, 19:50 IST
ವಿದಾಯಕ್ಕೆ ಮುನ್ನ...

ಸಕ್ಸಸ್‌ ಅಷ್ಟು ಸುಲಭವಲ್ಲ

ರಾಯಚೂರು, ಬೀದರ್‌ ಜಿಲ್ಲೆಗಳಲ್ಲಿ ಸಾಕ್ಷರತಾ ಮಿಷನ್‌ ಯಶಸ್ಸು ಹೂಹಗುರವಾಗಿರಲಿಲ್ಲ. ಒಂದು ಸಮಾಜದ ಚೌಕಟ್ಟಿನಿಂದಾಚೆ ಕೆಲಸ ಮಾಡಬೇಕಾಗಿತ್ತು. ಸಂಜೆಯ ನಂತರ ಹೆಣ್ಣುಮಕ್ಕಳು ಮನೆಯಿಂದಾಚೆ ಹೋಗುವುದು, ಓದುವುದು, ಬರೆಯುವುದು, ಸಚೇತಕಿಯರು, ಸಂಯೋಜಕರೊಂದಿಗೆ ಚರ್ಚಿಸುವುದು...
Last Updated 22 ಸೆಪ್ಟೆಂಬರ್ 2018, 20:37 IST
ಸಕ್ಸಸ್‌ ಅಷ್ಟು ಸುಲಭವಲ್ಲ

ಸಾಕ್ಷರರಾಗೋಣ ನಾವು...

ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನದ ಹಿನ್ನೆಲೆ ರೋಚಕವಾಗಿದೆ. ಖಾಸಿಂ ರಜ್ವಿಯ ದಬ್ಬಾಳಿಕೆ, ಅಲ್ಲಿಯ ಜನರ ಕೆಚ್ಚೆದೆಯ ಹೋರಾಟ, ಅದೇ ಸಮಯಕ್ಕೆ ವಲ್ಲಭಭಾಯಿ ಪಟೇಲ್‌ ಅವರ ಸಾರಥ್ಯದಲ್ಲಿ ನಿಜಾಮ್‌ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸಿದ್ದು, ಎಲ್ಲವೂ ರೋಮಾಂಚಕ ಕಥೆ.
Last Updated 15 ಸೆಪ್ಟೆಂಬರ್ 2018, 19:54 IST
ಸಾಕ್ಷರರಾಗೋಣ ನಾವು...

ಜನಸಂಪರ್ಕವೇ ಪರಿಹಾರ ಸೂತ್ರ

‘ಮಹಿಳೆಯರಿಂದೇನೂ ಆಗದು’ ಎಂಬ ಮನಸ್ಥಿತಿಯ ಜನರು ಇರುವಲ್ಲಿಯೇ ಮಹಿಳೆಗೆ ಸಂಪೂರ್ಣ ಸಹಕಾರ ನೀಡುವವರು ಸಹ ಇರುತ್ತಾರೆ. ಇದು ವಿರೋಧಾಭಾಸ ಎನಿಸಬಹುದು
Last Updated 8 ಸೆಪ್ಟೆಂಬರ್ 2018, 20:21 IST
ಜನಸಂಪರ್ಕವೇ ಪರಿಹಾರ ಸೂತ್ರ

ಬಾಹ್ಯ ಒತ್ತಡವಲ್ಲ ಆಂತರ್ಯ ಮಿಡಿಯಬೇಕು

ನಾನು ಸಿ.ಎಸ್‌ ಆದ ಹೊಸತು. ಟ್ವಿಟರ್‌ನಲ್ಲಿ ಹಲವು ಯುವಕರು ಅವರ ಸಮಸ್ಯೆಗಳ ಬಗೆಗೆ ನನ್ನ ಗಮನ ಸೆಳೆಯುತ್ತಿದ್ದರು. ಅಂಥವರಲ್ಲಿ ಶಹಾಪುರದ ಯುವಕನೂ ಒಬ್ಬ. ಆತ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪಾಸಾಗಿದ್ದ. ನೇಮಕಾತಿ ಆದೇಶವೂ ಬಂದಿತ್ತು. ಆದರೆ ಸಿಂಧುತ್ವ ಪ್ರಮಾಣಪತ್ರಕ್ಕಾಗಿ ಅಲೆದಾಡುತ್ತಲೇ ಇದ್ದ.
Last Updated 1 ಸೆಪ್ಟೆಂಬರ್ 2018, 19:30 IST
ಬಾಹ್ಯ ಒತ್ತಡವಲ್ಲ ಆಂತರ್ಯ ಮಿಡಿಯಬೇಕು

ಹೊರೆಯಾಗದಿರಲಿ ನೆರೆ ಸಹಾಯ

ಅವಲೋಕನ
Last Updated 25 ಆಗಸ್ಟ್ 2018, 19:30 IST
ಹೊರೆಯಾಗದಿರಲಿ ನೆರೆ ಸಹಾಯ

ಆಶಾವಾದಿಗಳಾದರೆ ಪರಿಹಾರ ಸುಲಭ

ಯಾವುದಾದರೂ ಗಂಭೀರ ಸಮಸ್ಯೆ ಎದುರಾದಾಗ, ವ್ಯವಸ್ಥೆಯನ್ನು ದೂರುತ್ತ, ಹಣೆಬರಹವನ್ನು ಹಳಿಯುತ್ತ, ಸಮಯವನ್ನು ಶಪಿಸುತ್ತ ಕೂರುವ ಬದಲು, ಸಮಸ್ಯೆಯ ಪರಿಹಾರಕ್ಕೆ ಇರುವ ಎಲ್ಲ ಸಾಧ್ಯತೆಗಳ ಬಗ್ಗೆ ಚಿಂತಿಸಿ, ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು. ಇದು ಅಂಥದ್ದೇ ಒಂದು ಕತೆ.
Last Updated 18 ಆಗಸ್ಟ್ 2018, 19:30 IST
ಆಶಾವಾದಿಗಳಾದರೆ ಪರಿಹಾರ ಸುಲಭ
ADVERTISEMENT
ADVERTISEMENT
ADVERTISEMENT
ADVERTISEMENT