ಗೇಮ್ಪ್ಲಾನ್: ಅದ್ಭುತ ಪಂದ್ಯ!
ಪಂದ್ಯದಲ್ಲಿ ಗೆದ್ದು ಎರಡು ಪೂರ್ಣ ಪಾಯಿಂಟ್ ಗಿಟ್ಟಿಸಿದ್ದರೆ ಚೆನ್ನಾಗಿತ್ತು. ಆದರೂ ಈ ಹೋರಾಟ ರೋಚಕ ಅಂತ್ಯ ಕಂಡಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದ ಪ್ರೇಕ್ಷಕರು ಮಾತ್ರವಲ್ಲ, ಟಿವಿ ಮುಂದೆ ಕುಳಿತು ಪಂದ್ಯ ವೀಕ್ಷಿಸಿದ ಎಲ್ಲರೂ ಸಾಕಷ್ಟು ಮನರಂಜನೆ ಅನುಭವಿಸಿದರುLast Updated 1 ಮಾರ್ಚ್ 2011, 19:30 IST