ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೀರ್ತಿ ಟಿ.ಎಸ್‌.

ಸಂಪರ್ಕ:
ADVERTISEMENT

ಕಡಿಮೆಯಾದ ‘ಬಾಡಿ ಶೇಮಿಂಗ್‌’; ಝೀರೋದಿಂದ ಪ್ಲಸ್‌ ಸೈಝ್‌ವರೆಗೆ..

ದಪ್ಪ ಎಂದರೆ ಅವಮಾನ, ಟೀಕೆ ಸಹಿಸಿಕೊಳ್ಳಬೇಕು ಎಂಬ ಕಾಲ ಈಗಿಲ್ಲ. ಅಂಥವರಿಗೆ ಪ್ಲಸ್‌ ಸೈಝ್‌ ಉಡುಪುಗಳೂ ಮಾರುಕಟ್ಟೆಯಲ್ಲಿ ಧಾರಾಳವಾಗಿ ಸಿಗುತ್ತಿವೆ. ಇದು ‘ಬಾಡಿ ಶೇಮಿಂಗ್‌’ ಅನ್ನು ಕಡಿಮೆ ಮಾಡಲೂ ಕೊಡುಗೆ ನೀಡುತ್ತಿದೆ ಎನ್ನಬಹುದು.
Last Updated 15 ಅಕ್ಟೋಬರ್ 2021, 19:31 IST
ಕಡಿಮೆಯಾದ ‘ಬಾಡಿ ಶೇಮಿಂಗ್‌’; ಝೀರೋದಿಂದ ಪ್ಲಸ್‌ ಸೈಝ್‌ವರೆಗೆ..

ಆನ್‌ಲೈನ್‌ನಲ್ಲಿ ಅಧ್ಯಯನ ಸಾಮಗ್ರಿ ಹುಡುಕಾಟ ಬಲು ಸುಲಭ!

ಸ್ಪರ್ಧಾತ್ಮಕ ಪರೀಕ್ಷೆಗೆ ಓದುವಾಗ ಸೂಕ್ತವಾದ ಅಧ್ಯಯನ ಸಾಮಗ್ರಿ ಹುಡುಕಿಕೊಳ್ಳಬೇಕಾಗುತ್ತದೆ. ಇದನ್ನು ಆನ್‌ಲೈನ್‌ನಲ್ಲಿ ಕೂಡ ಹುಡುಕಿಕೊಂಡು ಡೌನ್‌ಲೋಡ್‌ ಮಾಡಿಕೊಳ್ಳಬಹುದು.
Last Updated 26 ಆಗಸ್ಟ್ 2021, 2:55 IST
ಆನ್‌ಲೈನ್‌ನಲ್ಲಿ ಅಧ್ಯಯನ ಸಾಮಗ್ರಿ ಹುಡುಕಾಟ ಬಲು ಸುಲಭ!

ಶಿಕ್ಷಣದ ಮಧ್ಯೆ ಪುಟ್ಟ ಬ್ರೇಕ್‌ ಎಷ್ಟು ಲಾಭದಾಯಕ?

ಶಿಕ್ಷಣದ ಮಧ್ಯೆ ಒಂದು ವರ್ಷದ ಬ್ರೇಕ್‌ ಅಥವಾ ಗ್ಯಾಪ್‌ ಈಯರ್‌ ತೆಗೆದುಕೊಳ್ಳುವುದು ಭಾರತದ ಮಟ್ಟಿಗೆ ಹಿಂದೆ ಅಪರೂಪವಾಗಿತ್ತು. ಆದರೆ ಕಳೆದ ವರ್ಷ ಕೋವಿಡ್‌ ಶುರುವಾದಾಗ ಈ ರೀತಿ ಬ್ರೇಕ್‌ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗಿದೆ ಎನ್ನಬಹುದು.
Last Updated 13 ಜೂನ್ 2021, 19:30 IST
ಶಿಕ್ಷಣದ ಮಧ್ಯೆ ಪುಟ್ಟ ಬ್ರೇಕ್‌ ಎಷ್ಟು ಲಾಭದಾಯಕ?

ಒಣ ಚರ್ಮವೇ? ಮನೆಯಲ್ಲೇ ಇದೆ ಮದ್ದು

ಹಲವರಿಗೆ ಚಳಿಗಾಲದಲ್ಲಿ ಮಾತ್ರ ಒಣ ತ್ವಚೆ ಇದ್ದರೆ, ಇನ್ನು ಕೆಲವರಿಗೆ ವರ್ಷವಿಡೀ ಚರ್ಮ ಒಣಗಿಕೊಂಡಿರುತ್ತದೆ. ಹಾಗೆಯೇ ಕೂದಲು ಕೂಡ ಸತ್ವವಿಲ್ಲದೇ ಒಣಗಿಕೊಂಡು ತುದಿ ಸೀಳುತ್ತದೆ. ಸಾಮಾನ್ಯವಾಗಿ ಒಣ ಹವೆ, ತೈಲ ಗ್ರಂಥಿ ಮುಚ್ಚಿಕೊಳ್ಳುವುದು, ಪೋಷಕಾಂಶದ ಕೊರತೆಯ ಜೊತೆ ಕೆಲವೊಂದು ಔಷಧಿಗಳು ಕೂಡ ಈ ಒಣ ತ್ವಚೆಗೆ ಕಾರಣ.
Last Updated 6 ಫೆಬ್ರುವರಿ 2021, 1:22 IST
ಒಣ ಚರ್ಮವೇ? ಮನೆಯಲ್ಲೇ ಇದೆ ಮದ್ದು

ಮಹಿಳೆಯರ ಆರೋಗ್ಯ ಸಮಸ್ಯೆ: ನೆರವಿಗೆ ಬರುವ ಸಾಮಾಜಿಕ ಜಾಲತಾಣ

ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಲತಾಣಗಳಲ್ಲಿ ಗುಂಪುಗಳನ್ನು ರಚಿಸಿಕೊಂಡು ಚರ್ಚಿಸುವುದರಿಂದ ಎಲ್ಲವನ್ನೂ ಹೇಳಿಕೊಂಡು ಮನಸ್ಸಿನೊಳಗಿರುವ ನೋವು, ಆತಂಕವನ್ನು ಹೊರಹಾಕಬಹುದು. ಕೆಲವೊಮ್ಮೆ ನುರಿತ ವೈದ್ಯರೂ ಈ ಗುಂಪಿನಲ್ಲಿ ಸೇರಿಕೊಂಡಾಗ ಸಲಹೆ, ಚಿಕಿತ್ಸೆಗೆ ಮಾರ್ಗದರ್ಶನವೂ ಸಿಗುತ್ತದೆ.
Last Updated 12 ಜನವರಿ 2021, 19:30 IST
ಮಹಿಳೆಯರ ಆರೋಗ್ಯ ಸಮಸ್ಯೆ: ನೆರವಿಗೆ ಬರುವ ಸಾಮಾಜಿಕ ಜಾಲತಾಣ

ನಕ್ಕರದೇ ಒತ್ತಡ ಮುಕ್ತಿಗೆ ಮಾರ್ಗ!

ಒಂದಿಷ್ಟು ಹಾಸ್ಯ ಪ್ರಸಂಗ, ಜೋಕ್‌ ಹೇಳಿ ಮನಃಪೂರ್ತಿ ನಕ್ಕರೆ ಒತ್ತಡ ಕ್ರಮೇಣ ಕಡಿಮೆಯಾಗಬಹುದು.
Last Updated 13 ನವೆಂಬರ್ 2020, 19:30 IST
ನಕ್ಕರದೇ ಒತ್ತಡ ಮುಕ್ತಿಗೆ ಮಾರ್ಗ!

ಹೇಗಿದ್ದೀಯಾ ಪತ್ರ ಮಿತ್ರ!

ಪತ್ರ ಮಿತ್ರರೊಂದಿಗಿನ ಸಂಪರ್ಕ ಒತ್ತಡ ನಿವಾರಿಸುತ್ತದೆ. ನಿಮಗೆ ನೀವೇ ಸಾಂತ್ವನ ಹೇಳಿಕೊಳ್ಳಬೇಕಾದರೆ ಪೆನ್‌ ಹಾಗೂ ಪೇಪರ್‌ ತೆಗೆದುಕೊಳ್ಳಿ. ಆರಾಮವಾಗಿ ಕೂತು ಸ್ನೇಹಿತರಿಗೋ ಅಥವಾ ಅಪರಿಚಿತರಿಗೋ ಪತ್ರ ಬರೆಯಲು ಶುರು ಮಾಡಿ.
Last Updated 8 ಸೆಪ್ಟೆಂಬರ್ 2020, 19:30 IST
ಹೇಗಿದ್ದೀಯಾ ಪತ್ರ ಮಿತ್ರ!
ADVERTISEMENT
ADVERTISEMENT
ADVERTISEMENT
ADVERTISEMENT