ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಮೇಶ ಹ ತೋಟದ

ಸಂಪರ್ಕ:
ADVERTISEMENT

ಹಳ್ಳಿ ಹುಡುಗನ ಹೈಬ್ರಿಡ್ ಬೈಕ್

ತುಂಡಾದ ವೈರ್‌, ಹಾಳಾದ ಶೆಲ್‌ಗಳು, ಕಟ್ ಆಗಿರುವ ಚೈನ್‌, ಹಳೆಯ ‍ಪ್ಲಾಸ್ಟಿಕ್‌ ಬಾಟಲ್‌, ಕೆಟ್ಟು ಹೋದ ಹಳೆ ರೇಡಿಯೊ, ಬಳಸಿ ಬಿಸಾಕಿದ ಟೈರ್‌, ಹಳೆ ಗುಜುರಿ ವಸ್ತುಗಳು, ಕಿತ್ತುಹೋದ ಇಂಡಿಕೇಟರ್ಸ್‌ ಇಂಥವನ್ನೆಲ್ಲ ಬಳಸಿಕೊಂಡು ವಿವಿಧ ಮಾದರಿಗಳನ್ನು ತಯಾರಿಸುವಲ್ಲಿ ನಿಸ್ಸೀಮ. ಈಗ ಇಂಥದ್ದೇ ‘ತ್ಯಾಜ್ಯ’ಗಳನ್ನು ಬಳಸಿಕೊಂಡು ಹೈಬ್ರಿಡ್‌ ಬೈಕ್‌ ತಯಾರಿಸಿದ್ದಾರೆ ಅಜಯ.
Last Updated 30 ಜನವರಿ 2019, 19:30 IST
ಹಳ್ಳಿ ಹುಡುಗನ ಹೈಬ್ರಿಡ್ ಬೈಕ್

ಜಲವರ್ಣ ಕಲೆಯ ಜಾದೂಗಾರ

ಸಾವಂತ್‌ ಅವರು ಕುಂಚ ಹಿಡಿದು ದಿಟ್ಟ ನೋಟ ನೆಟ್ಟರೇ ಅಲ್ಲೊಂದು ಅದ್ಬುತ ಚಿತ್ರ ಮೂಡುತ್ತದೆ. ಕಂಡದ್ದನ್ನು ಕಂಡಂತೆಯೇ ಚಿತ್ರಿಸುವುದರಲ್ಲಿ ಪ್ರಫುಲ್‌ ನಿಸ್ಸೀಮರು.
Last Updated 9 ಜನವರಿ 2019, 19:45 IST
ಜಲವರ್ಣ ಕಲೆಯ ಜಾದೂಗಾರ

ಗಡಿನಾಡ ಹುಡುಗನ ಗಾನಯಾನ

ಕಲರ್ಸ್‌ ಸೂಪರ್‌ ಚಾನಲ್‌ನ ಕನ್ನಡ ಟಿ.ವಿ ರಿಯಾಲಿಟಿ ಷೋ ‘ಕನ್ನಡ ಕೋಗಿಲೆ’ ಗಾಯನ ಸ್ಪರ್ಧೆಯಲ್ಲಿ ಜಯಗಳಿಸಿದ ಗಾಯಕ ದೊಡ್ಡಪ್ಪ ಮಾದಾರ, ದಶಕದ ‘ಗಾನ ಯಾನ’ವನ್ನು ಹೀಗೆ ನೆನಪಿಸಿಕೊಂಡರು
Last Updated 31 ಡಿಸೆಂಬರ್ 2018, 19:30 IST
ಗಡಿನಾಡ ಹುಡುಗನ ಗಾನಯಾನ

ಕಲಬುರ್ಗಿ: ನಡುರಸ್ತೆಯಲ್ಲೊಂದು ‘ನೀರಿನ ಬುಗ್ಗೆ’

ವಿಶ್ವಾರಾಧ್ಯ ಕಾಲೊನಿ: ಒಡೆದ ನೀರಿನ ಪೈಪ್‌, ವ್ಯರ್ಥವಾಗಿ ಹರಿಯುತ್ತಿರುವ ನೀರು
Last Updated 5 ಡಿಸೆಂಬರ್ 2018, 17:23 IST
ಕಲಬುರ್ಗಿ: ನಡುರಸ್ತೆಯಲ್ಲೊಂದು ‘ನೀರಿನ ಬುಗ್ಗೆ’

‘ಆರೈಕೆ ಕೇಂದ್ರ’ ಕಟ್ಟಿಕೊಂಡ ಕುಷ್ಠರೋಗಿಗಳು!

ಕಲಬುರ್ಗಿಯ ಮಹಾತ್ಮ ಗಾಂಧಿ ಆಶ್ರಯ ಕಾಲೊನಿಯಲ್ಲಿ ಸಂಘಟನಾತ್ಮಕ ಪ್ರಯತ್ನ
Last Updated 9 ನವೆಂಬರ್ 2018, 20:10 IST
‘ಆರೈಕೆ ಕೇಂದ್ರ’ ಕಟ್ಟಿಕೊಂಡ ಕುಷ್ಠರೋಗಿಗಳು!

ಹಸಿರು ತಬ್ಬಿದ ಬಿಸಿಲ ನಾಡು

ಬಿಸಿಲು ನಾಡಿನ ಪ್ರಕೃತಿಯ ತವರೂರು ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸಾಲೇಬೀರನಹಳ್ಳಿ ಕೆರೆ, ಚಂದ್ರಂಪಳ್ಳಿ ಜಲಾಶಯ ಮತ್ತು ಗೊಟ್ಟಂಗೊಟ್ಟ ಅರಣ್ಯ ಪ್ರದೇಶಗಳ ಸೌಂದರ್ಯ ವರ್ಣಿಸಲಸಾಧ್ಯ.
Last Updated 28 ಅಕ್ಟೋಬರ್ 2018, 7:08 IST
ಹಸಿರು ತಬ್ಬಿದ ಬಿಸಿಲ ನಾಡು

‘ಜಲದುರ್ಗ ಕೋಟೆ’

ಕೃಷ್ಣಾ ನದಿ ತೀರದಲ್ಲಿದೆ ಈ ಐದು ಸುತ್ತಿನ ಕೋಟೆ ಜಲದುರ್ಗ. 12ನೇ ಶತಮಾನದ ಆಸುಪಾಸಿನಲ್ಲಿ ದೇವಗಿರಿಯ ಯಾದವರು ಈ ಕೋಟೆ ನಿರ್ಮಾಣ ಆರಂಭಿಸಿದರು. ಅವರ ನಂತರ ಬಂದ ಬಹುಮನಿ ಸುಲ್ತಾನರು ಹಾಗೂ ವಿಜಯನಗರದ ಅರಸರು ಈ ಕೋಟೆಯ ಅಭಿವೃದ್ಧಿ ಕಾರ್ಯ ಮುಂದುವರಿಸಿದರು.
Last Updated 23 ಜುಲೈ 2018, 19:30 IST
‘ಜಲದುರ್ಗ ಕೋಟೆ’
ADVERTISEMENT
ADVERTISEMENT
ADVERTISEMENT
ADVERTISEMENT