ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರಿಬಸವರಾಜ.ಜಿ

ಸಂಪರ್ಕ:
ADVERTISEMENT

ಹಂಪಿ ಉತ್ಸವ | ಸ್ಮಾರಕಗಳ ನಡುವೆ ಜಾನಪದ ಲೋಕ ಸೃಷ್ಟಿ

ರಸ್ತೆಯ ಎರಡು ಬದಿ ನಿಂತಿದ್ದ ಜನ ರಾಜ್ಯದ ವಿವಿಧ ಭಾಗಗಳ ಕಲಾತಂಡಗಳು ಭಾಗಿ
Last Updated 5 ಫೆಬ್ರುವರಿ 2024, 6:46 IST
ಹಂಪಿ ಉತ್ಸವ | ಸ್ಮಾರಕಗಳ ನಡುವೆ ಜಾನಪದ ಲೋಕ ಸೃಷ್ಟಿ

ಹಂಪಿ ಉತ್ಸವ | ಕಣ್ಮನ ಸೆಳೆವ ರಂಗೋಲಿ ಸ್ಪರ್ಧೆ

ಹಂಪಿ ಉತ್ಸವದ ಹಿನ್ನೆಲೆಯಲ್ಲಿ ವಿರೂಪಾಕ್ಷೇಶ್ವರ ದೇಗುಲ ಮುಂಭಾಗದ ರಾಜ ಬೀದಿಯಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ನೋಡುಗರ ಕಣ್ಮನ ಸೆಳೆಯಿತು. ಗೋಪುರದ ಮುಂಭಾಗದ ರಸ್ತೆ ವರ್ಣಮಾಯವಾಗಿ ಉತ್ಸವಕ್ಕೆ ಬಂದವರನ್ನು ಸ್ವಾಗತಿಸಿತು.
Last Updated 4 ಫೆಬ್ರುವರಿ 2024, 6:00 IST
ಹಂಪಿ ಉತ್ಸವ | ಕಣ್ಮನ ಸೆಳೆವ ರಂಗೋಲಿ ಸ್ಪರ್ಧೆ

ಹಂಪಿ ಉತ್ಸವ | ಮದುವಣಗಿತ್ತಿಯಂತೆ ಸಿಂಗಾರಗೊಂಡ ಟಗರು

ಕೊರಳ ತುಂಬ ಆಭರಣಗಳು, ಬಗೆ,ಬಗೆಯ ಉಡುಪುಗಳು, ಮೈ ತುಂಬ ಮೆಹಂದಿ, ಮದುವಣಗಿತ್ತಿಯಂತೆ ಸಿಂಗಾರ. ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಪಶು ಸಂಗೋಪನ ಇಲಾಖೆಯಿಂದ ಆಯೋಜಿಸಿದ್ದ ಟಗರುಗಳ ಪ್ರದರ್ಶನದಲ್ಲಿ ಸಿಂಗಾರಗೊಂಡಿದ್ದ ಟಗರುಗಳಿವು.
Last Updated 4 ಫೆಬ್ರುವರಿ 2024, 5:56 IST
ಹಂಪಿ ಉತ್ಸವ | ಮದುವಣಗಿತ್ತಿಯಂತೆ ಸಿಂಗಾರಗೊಂಡ ಟಗರು

ಸಿದ್ದಾಪುರದಲ್ಲಿ ಟರ್ಕಿ ದೇಶದ ಸಜ್ಜೆ: ವಿನೂತನ ಪ್ರಯೋಗಕ್ಕೆ ಮುಂದಾದ ರೈತರು

ಬರಗಾಲದ ಹೊಡೆತಕ್ಕೆ ರೈತಾಪಿ ವರ್ಗ ಒಂದೆಡೆ ಕಂಗಾಲಾಗಿದ್ದು, ಇತ್ತ ಸಮೀಪದ ಸಿದ್ದಾಪುರ ಗ್ರಾಮದ ರೈತರು ವಿಶೇಷ ತಳಿಯ ಸಜ್ಜೆ ಬೆಳೆಯುವ ಮೂಲಕ ಎಲ್ಲರ ಹುಬ್ಬೆರುವಂತೆ ಮಾಡಿದ್ದಾರೆ.
Last Updated 29 ಸೆಪ್ಟೆಂಬರ್ 2023, 7:43 IST
ಸಿದ್ದಾಪುರದಲ್ಲಿ ಟರ್ಕಿ ದೇಶದ ಸಜ್ಜೆ: ವಿನೂತನ ಪ್ರಯೋಗಕ್ಕೆ ಮುಂದಾದ ರೈತರು

ಕಾನಹೊಸಹಳ್ಳಿ | ಬಾರದ ಮಳೆ: ಒಣಗುತ್ತಿರುವ ಬೆಳೆ

ಮಳೆ ಕೈಕೊಟ್ಟಿದ್ದರಿಂದ‌ ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ರೈತರು ಕಂಗಾಲಾಗಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ ಬಿತ್ತನೆಯಾದ ಮೆಕ್ಕೆಜೋಳ, ಸೂರ್ಯಕಾಂತಿ, ಬೆಳೆಗಳು ಸಂಪೂರ್ಣ ಒಣಗಿ ಹೋಗಿವೆ. ಎದೆ ಎತ್ತರಕ್ಕೆ ಬೆಳೆದು ನಿಂತ ಬೆಳೆ, ನೀರಿಲ್ಲದೆ ಒಣಗುತ್ತಿದ್ದು ರೈತರ ಚಿಂತೆಗೆ ಕಾರಣವಾಗಿದೆ.
Last Updated 29 ಆಗಸ್ಟ್ 2023, 7:51 IST
ಕಾನಹೊಸಹಳ್ಳಿ | ಬಾರದ ಮಳೆ: ಒಣಗುತ್ತಿರುವ ಬೆಳೆ

ಹಂಪಿ | ಮೈನವಿರೇಳಿಸಿದ ಜಲ ಸಾಹಸ ಕ್ರೀಡೆ: ಕೈ ಬೀಸಿ ಕರೆದ ಕಮಲಾಪುರ ಕೆರೆ

ಬಿಸಿಲಿನ ತಾಪ ಹೆಚ್ಚುತ್ತಿದಂತೆ ಇತ್ತ ಕಮಲಾಪುರದ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗಳು ನೋಡುಗರ ಮೈನವಿರೇಳಿಸಿದವು.
Last Updated 27 ಜನವರಿ 2023, 10:45 IST
ಹಂಪಿ | ಮೈನವಿರೇಳಿಸಿದ ಜಲ ಸಾಹಸ ಕ್ರೀಡೆ: ಕೈ ಬೀಸಿ ಕರೆದ ಕಮಲಾಪುರ ಕೆರೆ

ಹಸಿರು ಹೊದ್ದ ಶಾಲೆ ನೋಡ ಬನ್ನಿ

ಗಚ್ಚಿನಮಠ ಶಾಲೆಗೆ ಪರಿಸರ ಮಿತ್ರ ಪ್ರಶಸ್ತಿಯ ಗರಿಮೆ
Last Updated 7 ಜೂನ್ 2019, 16:15 IST
ಹಸಿರು ಹೊದ್ದ ಶಾಲೆ ನೋಡ ಬನ್ನಿ
ADVERTISEMENT
ADVERTISEMENT
ADVERTISEMENT
ADVERTISEMENT