ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷ್ಣವೇಣಿ ಕಿದೂರು

ಸಂಪರ್ಕ:
ADVERTISEMENT

ಕಥೆ: ಪ್ರೇತ ಭಟ್ಟ 

ಸುತ್ತ ನೂರಾರು ಕಣ್ಣುಗಳು ದುರುಗುಟ್ಟಿ ನೋಡುತ್ತಿದ್ದವು. ಆ ಘಳಿಗೆಗೆ ಅವನಲ್ಲಿ ಸತ್ತವನ ಪ್ರೇತದ ಆವಾಹನೆಯಾಗಬೇಕು. ಅದು ಮಂತ್ರದ ಬಲ. ಮೃತನ ಪ್ರೇತ ಆವಾಹನೆಯಾಗುವ ಕಾರಣಕ್ಕೆ ಅವನ ನಿಜ ಹೆಸರು ಹಿಂದಾಗಿ ಮೂರು ಲೋಕಕ್ಕೂ ಅವನು ಪ್ರೇತಭಟ್ಟನಾಗಿ ಚಾಲ್ತಿಯಾದ.
Last Updated 26 ಸೆಪ್ಟೆಂಬರ್ 2020, 19:30 IST
ಕಥೆ: ಪ್ರೇತ ಭಟ್ಟ 

ಹಪ್ಪಳ ಮಾಡಿದ ಕಾಗಕ್ಕ

‘ಮರಿಗಳನ್ನು ಬಿಟ್ಟು ಅಮ್ಮ ಎಲ್ಲಾದರೂ ಖಾಲಿ ಮಾಡುವುದುಂಟೆ ನಮ್ಮ ವಂಶದಲ್ಲಿ?! ಎದ್ದೇಳಿ. ನಾಲ್ಕು ನಾಲ್ಕು ಹಪ್ಪಳ ತಿನ್ನಿ. ನಾಳೆ ಮತ್ತೆ ಹಪ್ಪಳ ಮಾಡೋಣ. ಹಲಸಿನ ಕಾಯಿ ಬೇಕಾದಷ್ಟು ಇದೆ. ಎಲ್ಲರೂ ಬೇಗ ಎದ್ದು ಸಹಾಯ ಮಾಡಬೇಕು’ ಎಂದಳು ಅಮ್ಮ. ಮರಿಗಳು ಸಂಭ್ರಮದಿಂದ ಹಪ್ಪಳ ಕುಕ್ಕುತ್ತ ಒಪ್ಪಿ ತಲೆಯಾಡಿಸಿದವು.
Last Updated 16 ಜೂನ್ 2018, 11:19 IST
ಹಪ್ಪಳ ಮಾಡಿದ ಕಾಗಕ್ಕ

ಮೊದ್ದನಾದ ಮುದ್ದುಮಗ

ಊರ ದೇವಸ್ಥಾನದ ಉತ್ಸವದಲ್ಲಿ ನೆರೆಹೊರೆಯ ಎಳೆಯ ಮಕ್ಕಳು ಭಾಗವಹಿಸಿ ರಾಗವಾಗಿ ಭಗವದ್ಗೀತೆಯ ಶ್ಲೋಕ, ದನದ ಹಾಡು, ಹಕ್ಕಿಯ ಕಥೆ, ಕೋಳಿಯ ಕಥೆ, ಒಗಟು, ಅಭಿನಯ ಗೀತೆ... ಇವನ್ನೆಲ್ಲ ಹೇಳಿ ಬಹುಮಾನ ಪಡೆದರು. ಆದರೆ ಪುಟ್ಟನಿಗೆ ಅವೆಲ್ಲ ಒಂಚೂರೂ ಬರುತ್ತಿರಲಿಲ್ಲ.
Last Updated 28 ಏಪ್ರಿಲ್ 2018, 19:30 IST
ಮೊದ್ದನಾದ ಮುದ್ದುಮಗ

ಅಹಿಂಸೆ ತಪ್ಪಲ್ಲ. ಆದರೆ...

ಒಂದಾನೊಂದು ಊರಿನ ಪಕ್ಕದ ಬೆಟ್ಟದ ಆಶ್ರಮದಲ್ಲಿ ನಾಲ್ಕಾರು ತಪಸ್ವಿಗಳಿದ್ದರು. ಅವರು ಹಗಲೆಲ್ಲ ವೇದ, ಮಂತ್ರ, ಪುರಾಣ, ಭಗವದ್ಗೀತೆ ಅಧ್ಯಯನ ಮಾಡುತ್ತಲಿದ್ದು ಸಂಜೆ ತಾವಿದ್ದ ಬೆಟ್ಟದ ಮೇಲುಭಾಗಕ್ಕೆ ಹೋಗಿ ಸುಂದರ ಸೂರ್ಯಾಸ್ತವನ್ನು ವೀಕ್ಷಿಸುತ್ತಿದ್ದರು.
Last Updated 7 ಏಪ್ರಿಲ್ 2018, 19:37 IST
ಅಹಿಂಸೆ ತಪ್ಪಲ್ಲ. ಆದರೆ...

ಹಿಂಗ್ಯಾಕ ಮಾಡತಿ ಮಗಳೇ !

ಗಂಡನಾದೋರು ಪತ್ನಿಗೆ ನೆರವಾಗುವ ಸ್ವಭಾವ ಬೆಳೆಸಿಕೊಂಡ್ರೆ, ಅದನ್ನು ನೋಡ್ತಾ ನೋಡ್ತಾ ಈ ಮಕ್ಕಳೂ ನೆರವಾಗ್ತಿದ್ದರೇನೋ? ಆದರೆ ಈಗ ಅಮ್ಮ ಅನ್ನುವ ಅಂತಃಕರಣ ಕಾಣುವುದಿಲ್ಲ. `ನನ್ನದು~ ಎನ್ನುವ ಸ್ವಭಾವ ಎದ್ದು ಕಾಣ್ತದೆ.... ಮನೆಯಲ್ಲಿ ಅಡಿಗೆ, ತಿಂಡಿ, ತೊಳೆ, ಬಳಿ, ಒಗೆ ಅನ್ನುವ ಕೆಲಸಕ್ಕೇ ಅಮ್ಮ ಫಿಟ್ ಅನ್ನುವ ಮನೋಭಾವ.
Last Updated 11 ನವೆಂಬರ್ 2011, 19:30 IST
fallback

ವ್ಯಂಗ್ಯಕ್ಕೆ ಪತ್ನಿಯೇ ಏಕೆ ಗುರಿ?

ಹೆಚ್ಚಿನೆಲ್ಲ ವ್ಯಂಗ್ಯಚಿತ್ರಗಳಲ್ಲಿ ಲಘುವಾದ ಚಿತ್ರಣಕ್ಕೆ ಸ್ತ್ರೀಯರೇ ಏಕೆ ಚಿತ್ರಕಾರರಿಗೆ ಆಹಾರವಾಗಬೇಕು? ಅವರ ಮೇಲೇ ಏಕೆ ಇಂಥದು ರಚನೆ ಆಗಬೇಕು?
Last Updated 2 ಸೆಪ್ಟೆಂಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT