ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಮಾರ್ ಅಗಸನಹಳ್ಳಿ

ಸಂಪರ್ಕ:
ADVERTISEMENT

ಶಿವಮೊಗ್ಗ | ಸದ್ಯಕ್ಕಿಲ್ಲ ನೀರಿನ ಸಮಸ್ಯೆ; ಮುಂದೆ ಸಾಧ್ಯತೆ

ಶಿವಮೊಗ್ಗ ಜಿಲ್ಲೆಯಾದ್ಯಂತ ಜೂನ್ ತಿಂಗಳ ವಾಡಿಕೆ ಮಳೆಯ ಕೊರತೆಯಿಂದ ನೀರಿನ ಅಭಾವ ತಲೆದೋರಿತ್ತು. ಆದರೆ, ಹಿಂಗಾರು ಮಳೆ ಸುರಿದ ಕಾರಣ ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಸದ್ಯಕ್ಕೆ ಸಮಸ್ಯೆ ಇಲ್ಲ.
Last Updated 27 ನವೆಂಬರ್ 2023, 6:33 IST
ಶಿವಮೊಗ್ಗ | ಸದ್ಯಕ್ಕಿಲ್ಲ ನೀರಿನ ಸಮಸ್ಯೆ; ಮುಂದೆ ಸಾಧ್ಯತೆ

ಹೊಳೆಹೊನ್ನೂರು | ಅಡಿಕೆಗೆ ಕಳ್ಳರ ಕಾಟ: ಗೇಣಿದಾರರಿಗೆ ಸಂಕಷ್ಟ

ಡಿಕೆ ಬೇಯಿಸಿ, ಒಣಗಿಸಿ ಮಾರಾಟ ಮಾಡುವ ಗೇಣಿದಾರರು ಇದನ್ನು ಒಂದು ಉದ್ಯಮವನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಮಾರುಕಟ್ಟೆಯಲ್ಲಿ ಒ‌ಮ್ಮೊಮ್ಮೆ ಅಡಿಕೆಯ ದರ ಕುಸಿದು ನಷ್ಟವಾಗುವ ಸಾಧ್ಯತೆಯ ಜತೆಗೆ ಈ ಬಾರಿ ಕಳ್ಳರ ಕಾಟ ಹೆಚ್ಚಾಗಿದ್ದು, ಅಡಿಕೆ ದಾಸ್ತಾನಿಗೆ ಕನ್ನ ಹಾಕಲಾಗುತ್ತಿದೆ.
Last Updated 13 ಅಕ್ಟೋಬರ್ 2023, 6:35 IST
ಹೊಳೆಹೊನ್ನೂರು | ಅಡಿಕೆಗೆ ಕಳ್ಳರ ಕಾಟ: ಗೇಣಿದಾರರಿಗೆ ಸಂಕಷ್ಟ

ಹೊಳೆಹೊನ್ನೂರು: ಅಭಿವೃದ್ಧಿ ಕೆಲಸಗಳಿಗೆ ಸಿಗದ ಒತ್ತು

ಹೊಳೆಹೊನ್ನೂರು ಗ್ರಾಮ ಪಂಚಾಯಿತಿ ಮೇಲ್ದರ್ಜೆಗೆ ಏರಿ ಎರಡು ವರ್ಷ
Last Updated 23 ಸೆಪ್ಟೆಂಬರ್ 2023, 7:21 IST
ಹೊಳೆಹೊನ್ನೂರು: ಅಭಿವೃದ್ಧಿ ಕೆಲಸಗಳಿಗೆ ಸಿಗದ ಒತ್ತು

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ | ಚುನಾವಣಾ ಸ್ಪರ್ಧಾಕಾಂಕ್ಷಿಗಳ ಪೈಪೋಟಿ!

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಸೆಳೆಯಲು ಗಿಮಿಕ್‌
Last Updated 28 ಡಿಸೆಂಬರ್ 2022, 4:12 IST
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ | ಚುನಾವಣಾ ಸ್ಪರ್ಧಾಕಾಂಕ್ಷಿಗಳ ಪೈಪೋಟಿ!

ಹೂವಿನಲ್ಲಿ ಬದುಕು ಅರಳಿಸಿಕೊಂಡ ಮಲ್ಲೇಶ್: ಬೇರೆಯವರ ಜಮೀನಿನಲ್ಲಿ ಗುಲಾಬಿ ಕೃಷಿ

ಹೊಳೆಹೊನ್ನೂರು: ಕೃಷಿ ಮಾಡಲು ಜಮೀನು ಇಲ್ಲ ಎಂದು ಕೊರಗುವವರಿಗೆ ಇಲ್ಲೊಬ್ಬರು ನಿದರ್ಶನವಾಗುತ್ತಾರೆ. ಸ್ವಂತ ಜಮೀನು ಇಲ್ಲದಿದ್ದರೂ ಬೇರೆಯವರ ಜಮೀನಿನಲ್ಲಿ ಕೃಷಿ ಮಾಡಿ ಆದಾಯಗಳಿಸುತ್ತಿದ್ದಾರೆ. ಶ್ರೀನಿವಾಸಪುರ ಗ್ರಾಮದ ಮಲ್ಲೇಶ್. ದುಡಿಮೆ ಯಾವತ್ತೂ ಕೈಬಿಡುವುದಿಲ್ಲ ಎನ್ನುವುದಕ್ಕೆ ಇಲ್ಲೊಬ್ಬರು ಸಾಕ್ಷಿಯಾಗಿದ್ದಾರೆ.
Last Updated 14 ಡಿಸೆಂಬರ್ 2022, 7:20 IST
ಹೂವಿನಲ್ಲಿ ಬದುಕು ಅರಳಿಸಿಕೊಂಡ ಮಲ್ಲೇಶ್: ಬೇರೆಯವರ ಜಮೀನಿನಲ್ಲಿ ಗುಲಾಬಿ ಕೃಷಿ

ಹೊಳೆಹೊನ್ನೂರು | ಕಸ ಎತ್ತಲು ಮನೆ ಮನೆಗೆ ಬರುತ್ತಿಲ್ಲ ಆಟೊ

ಹೊಳೆಹೊನ್ನೂರು: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಳ್ಳ ಹಿಡಿದ ಸ್ವಚ್ಛ ಭಾರತ ಯೋಜನೆ
Last Updated 22 ನವೆಂಬರ್ 2022, 5:23 IST
ಹೊಳೆಹೊನ್ನೂರು | ಕಸ ಎತ್ತಲು ಮನೆ ಮನೆಗೆ ಬರುತ್ತಿಲ್ಲ ಆಟೊ

ಹೊಳೆಹೊನ್ನೂರು | ರಸ್ತೆ ಗುಂಡಿಮಯ, ಸಂಚಾರ ಅಯೋಮಯ

ಶಿಥಿಲಗೊಳ್ಳುತ್ತಿರುವ ಭದ್ರಾ ಸೇತುವೆ
Last Updated 12 ಅಕ್ಟೋಬರ್ 2022, 4:28 IST
ಹೊಳೆಹೊನ್ನೂರು | ರಸ್ತೆ ಗುಂಡಿಮಯ, ಸಂಚಾರ ಅಯೋಮಯ
ADVERTISEMENT
ADVERTISEMENT
ADVERTISEMENT
ADVERTISEMENT