ಕೃಷ್ಣ ಯುಗಾಂತ್ಯ: ಜಾತಿಯ ಎಲ್ಲೆ ಮೀರಿ, ಸರ್ವರ ಪ್ರೀತಿಪಾತ್ರರಾಗಿ...
ಕೃಷ್ಣ ಅವರು ತಮ್ಮ ಸಭ್ಯ ನಡವಳಿಕೆಯಿಂದ ಅಸಾಧಾರಣ ವ್ಯಕ್ತಿಯಾಗಿ ಬೆಳೆದರು. ಬೆಂಗಳೂರನ್ನು ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೇ ಜೈವಿಕ ತಂತ್ರಜ್ಞಾನ ನಗರಿಯನ್ನಾಗಿ ಅಭಿವೃದ್ಧಿಪಡಿಸಿ, ನಯನಮನೋಹರ ಮತ್ತು ವೈಭವೋಪೇತವಾದ ಅಂತರರಾಷ್ಟ್ರೀಯ ನಿಲ್ದಾಣವನ್ನೂ ನೀಡಿ ರಾಜ್ಯ ರಾಜಧಾನಿಯ ಚಹರೆಯನ್ನೇ ಬದಲಾಯಿಸಿದರು. Last Updated 10 ಡಿಸೆಂಬರ್ 2024, 23:30 IST