ವಾರ ಭವಿಷ್ಯ | ಸೆ.28 ರಿಂದ ಅ.04ರವರೆಗೆ; ಈ ರಾಶಿಯವರಿಗೆ ಆದಾಯವು ಕಡಿಮೆ ಇರುತ್ತದೆ
Zodiac Predictions: ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 04ರವರೆಗೆ ವಾರ ಭವಿಷ್ಯದಲ್ಲಿ ಕೆಲವು ರಾಶಿಯವರಿಗೆ ಆದಾಯ ಕುಸಿತ, ಹಣಕಾಸು ಸವಾಲುಗಳು ಎದುರಾಗಬಹುದು ಎಂದು ಜ್ಯೋತಿಷ್ಯ ಫಲ ಸೂಚಿಸಿದೆ. ಕುಟುಂಬ ಹಾಗೂ ಆರೋಗ್ಯದಲ್ಲಿಯೂ ಎಚ್ಚರಿಕೆ ಅಗತ್ಯ.Last Updated 27 ಸೆಪ್ಟೆಂಬರ್ 2025, 21:46 IST