ಸಿಂಗಪುರ ವೇದಿಕೆಯಲ್ಲಿನಮ್ಮೂರ ನಾಟ್ಯ ಪ್ರತಿಭೆ
ಶ್ರೀಲೇಖಾ ಚಂದ್ರಶೇಖರ ಶಿವಮೊಗ್ಗ ಜಿಲ್ಲೆಯ ನಿಟ್ಟೂರಿನ ಕೊಳಕಿಯವರು. ಚಂದ್ರಶೇಖರ್ – ಸಂಧ್ಯಾ ದಂಪತಿಯ ಪುತ್ರಿ. ಚಂದ್ರಶೇಖರ್ ಉದ್ಯೋಗ ನಿಮಿತ್ತ ಸಿಂಗಪುರಕ್ಕೆ ಹೋಗಿ ಅಲ್ಲೇ ನೆಲೆಸಿದರು. ಹೀಗಾಗಿ ಶ್ರೀಲೇಖಾ ಅವರ ಹುಟ್ಟು, ಬೆಳವಣಿಗೆ, ಶಿಕ್ಷಣ ಎಲ್ಲವೂ ಸಿಂಗಪುರದಲ್ಲೇ ನಡೆಯಿತು. ವಿದೇಶದಲ್ಲಿದ್ದರೂ, ಭಾರತೀಯ ಕಲೆ, ಸಂಸ್ಕೃತಿಯನ್ನು ಆರಾಧಿಸುತ್ತಿದ್ದ ಶ್ರೀಲೇಖಾ, ಹನ್ನೊಂದು ವರ್ಷಗಳಿಂದ ಭರತನಾಟ್ಯ ಕಲಿಯುತ್ತಿದ್ದಾರೆ.Last Updated 27 ಮಾರ್ಚ್ 2019, 19:31 IST