ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಡಾಳು ಶಿವಲಿಂಗಪ್ಪ

ಸಂಪರ್ಕ:
ADVERTISEMENT

ಆಧುನಿಕತೆಯಲ್ಲಿ ಕೊಚ್ಚಿ ಹೋದ ಕಣ ಸುಗ್ಗಿ

ರೈತರು ಹೊಲದಲ್ಲಿ ಕೊಯ್ಲು ಮಾಡಿದ ನಂತರ ಅಲ್ಲೇ ರಾಗಿ ಕಂತೆಗಳನ್ನು ಕಟ್ಟಿ ಹತ್ತಾರು ಕಡೆ ಗುಪ್ಪೆ ಹಾಕುತ್ತಾರೆ. ನಂತರ ಗ್ರಾಮದ ಹೊರ ಭಾಗದಲ್ಲಿ ಕಣ ಸಿದ್ಧ ಮಾಡಿ ಸಗಣಿಯಿಂದ ಬಳಿದು ಅಲ್ಲಿಗೆ ರಾಗಿ ಹುಲ್ಲು ಏರಿ ಬಣವೆ ಒಟ್ಟುತ್ತಾರೆ.
Last Updated 17 ಜನವರಿ 2018, 9:17 IST
ಆಧುನಿಕತೆಯಲ್ಲಿ ಕೊಚ್ಚಿ ಹೋದ ಕಣ ಸುಗ್ಗಿ

ನಾಡ ಹೆಂಚಿನ ಮನೆಗಳ ಸೊಬಗು

ಗೋಡೆಗಳಿಗೆ ಕಳಿತ ಸಿದ್ದೆಮಣ್ಣನ್ನು ಚಾವಣಿಗೆ ಗುಡ್ಡದ ಲಾಲೆ ಹುಲ್ಲನ್ನು ಬಳಸಿ ಕಟ್ಟಿದ ಅವು ಸರಳ ಹಾಗೂ ಹೆಚ್ಚು ಖರ್ಚಿಲ್ಲದ ಮನೆಗಳಾಗಿವೆ. ಆಗಿನ ಮೇಲ್‌ಸ್ತರದ ಮನೆಗಳೆಂದರೆ ನಾಡ ಹೆಂಚಿನ ಮನೆಗಳು.
Last Updated 25 ಡಿಸೆಂಬರ್ 2017, 8:49 IST
fallback

ಕೃಷಿ ಕಾರ್ಮಿಕರಿಗೆ ಇನ್ನಿಲ್ಲದ ಬೇಡಿಕೆ

ರಾಗಿ ಬೆಳೆ ವಡೆ (ತೆನೆ) ಬಿಚ್ಚುವ ಹಂತದಲ್ಲಿ ಇದ್ದಾಗ ಉತ್ತಮವಾಗಿ ಮಳೆಯಾಯಿತು. ರೈತರೂ ಯೂರಿಯಾ, ಡಿಎಪಿ ಗೊಬ್ಬರ ನ್ನು ಕೊಟ್ಟಿದ್ದರಿಂದ ಬೆಳೆ ಹುಲುಸಾಗಿ ಬೆಳೆಯಿತು.
Last Updated 18 ನವೆಂಬರ್ 2017, 8:18 IST
ಕೃಷಿ ಕಾರ್ಮಿಕರಿಗೆ ಇನ್ನಿಲ್ಲದ ಬೇಡಿಕೆ

ಮಳೆಗೆ ಕೊಳೆತ ಟೊಮೆಟೊ ಗಿಡಗಳು

‘ಚಿಲ್ಲರೆ ಮಾರುಕಟ್ಟೆಯಲ್ಲಿ ₹12ರಿಂದ ₹ 20 ದರಕ್ಕೆ ಮಾರಾಟವಾದರೆ, ಸಗಟು ಮಾರುಕಟ್ಟೆಯಲ್ಲಿ 10 ಕೆ.ಜಿ. ಕ್ರೇಟ್‌ಗೆ ₹ 250 ರಿಂದ ₹ 300 ಕ್ಕೆ ಮಾರಾಟವಾಗುತ್ತಿದೆ.
Last Updated 24 ಅಕ್ಟೋಬರ್ 2017, 6:50 IST
ಮಳೆಗೆ ಕೊಳೆತ ಟೊಮೆಟೊ ಗಿಡಗಳು

ಬೆಳೆಗೆಳಿಗೆ ಜೀವ ಕಳೆ ತಂದ ವರುಣ

ಇಂತಹ ಸಂದರ್ಭದಲ್ಲಿ ಅರಸೀಕೆರೆ ತಾಲ್ಲೂಕಿನಾದ್ಯಂತ ಸೆಪ್ಪೆಂಬರ್‌ ಮೊದಲ ವಾರ 4–5 ದಿನ ಸುರಿದ ಮಳೆಗೆ ಬಳಲಿ ಬಾಡಿ ಹೋಗಿದ್ದ ರಾಗಿ, ಸಾವೆ, ಅವರೆ ಮೊದಲಾದ ಬೆಳೆಗಳಿಗೆ ಜೀವಕಳೆ ತುಂಬಿತು. ಈ ಬಾರಿ ರೈತರ ಜೇಬಿಗೆ ಕಾಸು ಹೊಟ್ಟೆಗೆ ಹಿಟ್ಟು ಮತ್ತು ಜಾನುವಾರುಗಳಿಗೆ ಮೇವು ಸಿಗುವ ಭರವಸೆ ಮೂಡಿಸಿದೆ.
Last Updated 15 ಸೆಪ್ಟೆಂಬರ್ 2017, 8:52 IST
ಬೆಳೆಗೆಳಿಗೆ ಜೀವ ಕಳೆ ತಂದ ವರುಣ

ಅಭಿವೃದ್ಧಿ ಕಾಣದ ಐತಿಹಾಸಿಕ ತಾಣಗಳು

ಶ್ರವಣಬೆಳಗೊಳ, ಬೇಲೂರು, ಹಳೇಬೀಡಿನಲ್ಲಿ ಹೊಯ್ಸಳ ಅರಸರು ನಿರ್ಮಿಸಿರುವ ಶಿಲ್ಪಕಲೆಯ ದೇವಾಲಯ ವೀಕ್ಷಿಸಲು ದೇಶ, ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ.
Last Updated 13 ಸೆಪ್ಟೆಂಬರ್ 2017, 8:34 IST
ಅಭಿವೃದ್ಧಿ ಕಾಣದ ಐತಿಹಾಸಿಕ ತಾಣಗಳು

ದಾಳಿಂಬೆ ಕೃಷಿ: ಬರದಲ್ಲೂ ಅನ್ನದಾತನಿಗೆ ವರ

ಸದಾ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊಂದಿರುವ ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ಗ್ರಾಮಗಳು ಕಳೆದ ಒಂದು ದಶಕದಿಂದ ಸಾಂಪ್ರದಾಯಿಕ ಬೆಳೆ ಬದಲು ವಾಣಿಜ್ಯ ಬೆಳೆಗಳನ್ನು ಬೆಳೆದು ಆರ್ಥಿಕ ಉನ್ನತಿ ಸಾಧಿಸಿದ್ದಾರೆ.
Last Updated 14 ಮಾರ್ಚ್ 2017, 6:02 IST
ದಾಳಿಂಬೆ ಕೃಷಿ: ಬರದಲ್ಲೂ ಅನ್ನದಾತನಿಗೆ ವರ
ADVERTISEMENT
ADVERTISEMENT
ADVERTISEMENT
ADVERTISEMENT