ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಧವ ಕುಲಕರ್ಣಿ

ಸಂಪರ್ಕ:
ADVERTISEMENT

ಲಲಿತ ಸ್ಪರ್ಶದ ಉದ್ಯೋಗ ಪರ್ವ

ಲಲಿತ ಪ್ರಬಂಧಕಾರರಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ ಮತ್ತು ಅನುವಾದಕರಾಗಿ ಶ್ರೀನಿವಾಸ ವೈದ್ಯರು ತಮ್ಮ ಇಳಿವಯಸ್ಸಿನಲ್ಲಿ ಹೆಸರು ಮಾಡಿದವರು. ಬ್ಯಾಂಕಿನ ದೊಡ್ಡ ಹುದ್ದೆಯೊಂದರಿಂದ 1996ರಲ್ಲಿ ನಿವೃತ್ತಿ ಪಡೆದ ನಂತರವೇ ಅವರ ಹೆಚ್ಚಿನ ಕೃತಿಗಳು ನಿರ್ಮಾಣವಾಗಿವೆ. ಬರವಣಿಗೆಗೆ ವಯಸ್ಸಿನ ನಿರ್ಬಂಧವಿಲ್ಲವೆಂದು ತೋರಿಸಿದ ಕೆಲವೇ ಕನ್ನಡ ಸಾಹಿತಿಗಳಲ್ಲಿ ವೈದ್ಯರೂ ಒಬ್ಬರು.
Last Updated 20 ಡಿಸೆಂಬರ್ 2014, 19:30 IST
fallback

ಪ್ರಯೋಗಶೀಲ ಮನಸಿನ ಕಾವ್ಯ ಕಾರಂಜಿ

ಬಿ.ಆರ್. ಲಕ್ಷ್ಮಣರಾವ್ ಕನ್ನಡ ಕಾವ್ಯ ಪ್ರಪಂಚದಲ್ಲಿ ಸಾಕಷ್ಟು ಹೆಸರು ಗಳಿಸಿದ ಕವಿ. ಎಪ್ಪತ್ತರ ದಶಕದಿಂದಲೇ ಅವರ ಕಾವ್ಯ ಪ್ರಕಟಣೆ ಪ್ರಾರಂಭವಾಗಿದೆ. `ಗೋಪಿ ಮತ್ತು ಗಾಂಡಲೀನ~ (1971), `ಲಿಲ್ಲಿಪುಟ್ಟಿಯ ಹಂಬಲ~ (1981), `ಶಾಂಗ್ರಿ-ಲಾ~ (1987), `ಅಪರಾಧಂಗಳ ಮನ್ನಿಸೊ~ (1992), `ಎಡೆ~ (1998) ಮತ್ತು `ಇವಳು ನದಿಯಲ್ಲ~ (2003) ಕವನ ಸಂಕಲನಗಳು ಪ್ರಕಟವಾಗಿವೆ.
Last Updated 20 ಅಕ್ಟೋಬರ್ 2012, 19:30 IST
ಪ್ರಯೋಗಶೀಲ ಮನಸಿನ ಕಾವ್ಯ ಕಾರಂಜಿ

ಕಾವ್ಯಯಾನ ಜೀವನಯಾನವಾಗುತ್ತ...

ಎಸ್. ಮಂಜುನಾಥ್ ಅವರು ಈ ತನಕ ಬರೆದ ಎಲ್ಲ ಕವಿತೆಗಳು `ನೆಲದ ಬೇರು ನಭದ ಬಿಳಲು~ ಸಂಕಲನದಲ್ಲಿ ಒಟ್ಟಾಗಿ ಸೇರಿ ಪ್ರಕಟವಾಗಿವೆ.
Last Updated 7 ಜುಲೈ 2012, 19:30 IST
fallback

ಕನ್ನಡ ಕನ್ನಡಿಯಲ್ಲಿ ವಿಶ್ವಕವಿಯ ಬಿಂಬ

ಕವಿ ರವೀಂದ್ರನಾಥ ಟ್ಯಾಗೋರರು ಹುಟ್ಟಿ 150 ವರ್ಷಗಳು ಮುಗಿದ ಈ ಸಂದರ್ಭದಲ್ಲಿ ಕನ್ನಡದಲ್ಲಿ ಟ್ಯಾಗೋರರನ್ನು ಕುರಿತಾಗಿ ಹಲವಾರು ಪುಸ್ತಕಗಳು ಈಗ ಬರುತ್ತಿವೆ. ಹಿಂದೆ ಟ್ಯಾಗೋರರನ್ನು ಭಾಷಾಂತರ ಮಾಡಿದವರನ್ನು ನೆನಪಿಸಿಕೊಳ್ಳುತ್ತಿದ್ದಾರೆ ಮತ್ತು ಅಂಥವರ ಭಾಷಾಂತರಗಳಿಗೆ ಈಗ ಮರು ಪ್ರಕಟಣೆಯ ಭಾಗ್ಯ ಒದಗಿಬರುತ್ತಿದೆ.
Last Updated 23 ಜೂನ್ 2012, 19:30 IST
fallback

ಪದ್ಯ ಸರಳ, ಚಿಂತನೆ ವಿಶಾಲ

ಸುಚೇತನ ಸ್ವರೂಪರ `ಚಂದ್ರನಿಗೊಂದು ಟಿಕೆಟ್ ಪ್ಲೀಸ್~ ಸಂಕಲನದಲ್ಲಿ ಒಟ್ಟು ಅರವತ್ಮೂರು ಕವನಗಳಿವೆ. ತಮ್ಮ ಮೊದಲ ಸಂಕಲನ `ಮೋಹಿನಿ ಕನಸು~ ಪ್ರಕಟಿಸಿದ ಹತ್ತು-ಹನ್ನೆರಡು ವರ್ಷಗಳ ನಂತರ ಈ ಸಂಕಲನ ಹೊರತರುತ್ತಿರುವುದಾಗಿ ಕವಿ ತಿಳಿಸಿದ್ದಾರೆ.
Last Updated 27 ಆಗಸ್ಟ್ 2011, 19:30 IST
fallback

ಅಸಮಾನತೆ ಅನಾವರಣದ ಹುಮ್ಮಸ್ಸು

ಹೆಚ್ಚಿನ ಕಮ್ಮಟ ವಿದ್ಯಾರ್ಥಿಗಳಿಗೆ ಶಾಸ್ತ್ರೀಯವಾಗಿ ಸಾಹಿತ್ಯದ ಹಿನ್ನೆಲೆ ಇರುವುದಿಲ್ಲ. ಅಂಥ ಅಭ್ಯರ್ಥಿಗಳು ಕಮ್ಮಟಗಳನ್ನು ತಮ್ಮ ಸೃಜನಶೀಲತೆಯ ಪ್ರಾರಂಭದ ಬಿಂದುವೆಂದು ಮಾತ್ರ ಭಾವಿಸಿ, ಮುಂದೆ ತಮ್ಮತನವನ್ನು ಕಾಣುವ ಸಾಹಿತ್ಯ ರಚಿಸಿದರೆ ಕಮ್ಮಟಗಳು ಸಾರ್ಥಕಗೊಂಡಂತೆಯೇ.
Last Updated 23 ಜುಲೈ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT