ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾಂತೇಶ ಗ.ಓಶಿಮಠ. ಕಾರವಾರ

ಸಂಪರ್ಕ:
ADVERTISEMENT

ಕ್ರೀಡಾ ಕೌಶಲಕ್ಕೆ ಆದ್ಯತೆ ಸಿಗಲಿ

2030ರ ಒಳಗಾಗಿ ರಾಜ್ಯದ ಎರಡು ಕೋಟಿಗೂ ಅಧಿಕ ಯುವಸಮೂಹಕ್ಕೆ ಕೌಶಲ ತರಬೇತಿ ನೀಡುವ ಗುರಿಯನ್ನು ಸರ್ಕಾರ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಕ್ರೀಡಾ ಕ್ಷೇತ್ರದಲ್ಲೂ ಯುವಜನರಿಗೆ ಉದ್ಯೋಗದ ಅವಕಾಶ ಇರುವುದರಿಂದ, ಈ ವಿಷಯ ದಲ್ಲೂ ಕೌಶಲ ತರಬೇತಿಗಳನ್ನು ಹಮ್ಮಿಕೊಳ್ಳಬೇಕು
Last Updated 2 ಡಿಸೆಂಬರ್ 2019, 17:18 IST
fallback

ಅತ್ತಿವೇರಿ ಪಕ್ಷಿಧಾಮ

ಪರಿಸರ ಪ್ರೇಮಿ ದಿವಂಗತ ಪಿ.ಡಿ. ಸುದರ್ಶನರವರು ಅತ್ತಿವೇರಿ ಪ್ರದೇಶ ಪಕ್ಷಿಧಾಮ ಆಗಬೇಕೆಂಬ ಕನಸನ್ನು ಕಂಡಿದ್ದರು. ಅವರ ಒತ್ತಾಸೆ ಹಾಗೂ ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿಗಳ ಪರಿಶ್ರಮದಿಂದ ಇಂದು ಅತ್ತಿವೇರಿ ಪಕ್ಷಿಧಾಮವಾಗಿ ಬೆಳೆದು ಪರಿಸರ ಪ್ರಿಯ ಪ್ರವಾಸಿಗರು, ಪಕ್ಷಿ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.
Last Updated 12 ಜೂನ್ 2019, 19:30 IST
ಅತ್ತಿವೇರಿ ಪಕ್ಷಿಧಾಮ

ರಾಜಗಡ ಚಾರಣದ ಸೊಬಗು

ಸಮುದ್ರ ಮಟ್ಟದಿಂದ 4520 ಅಡಿಗಳ ಮೇಲಿರುವ ರಾಜಗಡ ಕೋಟೆ ಹತ್ತಲು ಗುಂಜವಣೆ ಮಾರ್ಗ ಅಥವಾ ಚೋರ ದರವಾಜಾ, ಚಿರಮುಡಿ ಮಾರ್ಗ, ಅಲೂ ದರವಾಜಾ, ಮಾಳೆಮಾರ್ಗ ಹಾಗೂ ಐತಿಹಾಸಿಕ ರಾಜಮಾರ್ಗವಾದ ಪಾಲಿ ದರವಾಜಾಗಳೆಂಬ ಹಲವು ದಾರಿಗಳಿವೆ.
Last Updated 27 ಫೆಬ್ರುವರಿ 2019, 19:30 IST
ರಾಜಗಡ ಚಾರಣದ ಸೊಬಗು

ಮನತಣಿಸಿದ ಹವಳಗಳ ದ್ವೀಪ!

ಅಂಡಮಾನಿಗೆ ಹೋಗುವವರಿಗೆ.. ಹಡಗು ಹಾಗೂ ವಿಮಾನಗಳ ಮೂಲಕ ಚೆನೈ, ಕೊಲ್ಕತ್ತಾ ಹಾಗೂ ವಿಶಾಖಪಟ್ಟಣದಿಂದ ತಲುಪಬಹುದು. ಅಕ್ಟೋಬರ್ 15 ರಿಂದ ಏಪ್ರಿಲ್ 30 ಸೂಕ್ತ ಸಮಯ. ಅಲ್ಲಿ ದಕ್ಷಿಣ ಭಾರತೀಯ ಖಾದ್ಯಗಳು ಸಾಕಷ್ಟು ದೊರೆಯುತ್ತವೆ. ಎಳನೀರು ಅತ್ಯಂತ ಕಡಿಮೆ ದರದಲ್ಲಿ ದೊರೆಯುತ್ತದೆ. ಅಂಡಮಾನ್‌ನಲ್ಲಿ ಸುತ್ತಾಡಲು ಸೈಕಲ್, ದ್ವಿಚಕ್ರ ವಾಹನ ಬಾಡಿಗೆಗೆ ಲಭ್ಯ. ಆಟೊ, ಸರ್ಕಾರಿ ಬಸ್, ಬಾರ್ಜ್, ಸ್ವೀಡ್ ಬೋಟ್, ಕ್ರೂಸ್, ಟ್ಯಾಕ್ಸಿ ಸಿಗುತ್ತವೆ.
Last Updated 26 ಡಿಸೆಂಬರ್ 2018, 19:45 IST
ಮನತಣಿಸಿದ ಹವಳಗಳ ದ್ವೀಪ!
ADVERTISEMENT
ADVERTISEMENT
ADVERTISEMENT
ADVERTISEMENT