ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾಂತೇಶಪ್ಪ ಎಸ್.ಬೆಳಲಗೆರೆ

ಸಂಪರ್ಕ:
ADVERTISEMENT

ಮಾರುಕಟ್ಟೆಗೆ ಬರಲಿದೆ ಆಯುರ್ವೇದ ಮಾಸ್ಕ್‌

ಪಟ್ಟಣದ ವಸ್ತ್ರಭಾರತ ಸಂಸ್ಥೆಯು ವಿಶೇಷ ಧನ್ವಂತರಿ ಆಯುರ್ವೇದ ಮಾಸ್ಕ್‌ನ್ನು ತಯಾರಿಸಿದೆ. ಆಗಸ್ಟ್ 15 ರಂದು 10ಸಾವಿರ ಮಾಸ್ಕ್‌ಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ.
Last Updated 22 ಜುಲೈ 2020, 8:37 IST
ಮಾರುಕಟ್ಟೆಗೆ ಬರಲಿದೆ ಆಯುರ್ವೇದ ಮಾಸ್ಕ್‌

ಮಕ್ಕಳಿಗೆ ಶಾಲೆಯಲ್ಲೇ ರಾಜ್ಯ ಪ್ರವಾಸ

ಸಾಮಾನ್ಯವಾಗಿ ಶಾಲೆಗಳಲ್ಲಿ ರಾಜ್ಯದ ಭೂಪಟವನ್ನು ಹಿಡಿದು ಬೆಂಗಳೂರು ಇಲ್ಲಿದೆ, ಹಾವೇರಿ ಅಲ್ಲಿದೆ, ಬೀದರ್ ಮೇಲೆ ಇದೆ ಎಂದು ಬೋಧಿಸುವುದನ್ನು ನೋಡಿದ್ದೇವೆ. ಇಲ್ಲೊಂದು ಶಾಲೆಯಲ್ಲಿ ಜಿಲ್ಲೆಗಳನ್ನೇ ತಮ್ಮ ಶಾಲೆಗೆ ಕರೆಸಿಕೊಂಡಿದ್ದಾರೆ! ಇದು ಹೇಗೆ ಸಾಧ್ಯ ಎಂದು ಅಚ್ಚರಿ ಪಡಬೇಡಿ. ಬ್ಲುಮೂನ್ ಶಾಲೆ ಅದನ್ನು ಸಾಧ್ಯವಾಗಿಸಿದೆ.
Last Updated 25 ನವೆಂಬರ್ 2019, 19:45 IST
ಮಕ್ಕಳಿಗೆ ಶಾಲೆಯಲ್ಲೇ ರಾಜ್ಯ ಪ್ರವಾಸ

ನಡೆದಾಡುವ ಮಾಹಿತಿ ಕೇಂದ್ರ ಮುನೀರ್‌

ತುರ್ತಾಗಿ ರಕ್ತ ಬೇಕಾದಾಗ ರಕ್ತನಿಧಿ ವಿಳಾಸ ಹುಡುಕಲು ಶುರುಮಾಡುತ್ತೇವೆ. ಅಚಾನಕ್ಕಾಗಿ ಅನಾರೋಗ್ಯ ಎದುರಾದಾಗ ಆಸ್ಪತ್ರೆಯ ವಿಳಾಸ ಗೊತ್ತಿಲ್ಲದೇ ಪರದಾಡುತ್ತೇವೆ, ಅಗ್ನಿಶಾಮಕ ದಳ, ಹತ್ತಿರದ ಶಾಲೆ, ಕಾಲೇಜು ಹೀಗೆ ಹತ್ತಾರು ತುರ್ತು ಅಗತ್ಯಗಳ ಬಗ್ಗೆ ಮೊದಲೇ ನಾವು ಸಿದ್ದತೆ ನಡೆಸುವುದಿಲ್ಲ.
Last Updated 24 ಜೂನ್ 2019, 2:27 IST
ನಡೆದಾಡುವ ಮಾಹಿತಿ ಕೇಂದ್ರ ಮುನೀರ್‌

ಬತ್ತಿದ ಕೊಳವೆ ಬಾವಿ, ನೀರಿಗಾಗಿ ಕಾಯುವ ಜನ

ಪಟ್ಟಣದಲ್ಲಿ ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಪ್ರಸ್ತುತ ಮೂರು, ನಾಲ್ಕು ದಿನಗಳಿಗೆ ವಿಸ್ತರಿಸಿದೆ.
Last Updated 16 ಮಾರ್ಚ್ 2019, 20:10 IST
ಬತ್ತಿದ ಕೊಳವೆ ಬಾವಿ, ನೀರಿಗಾಗಿ ಕಾಯುವ ಜನ

ಉತ್ತರ– ದಕ್ಷಿಣಘಟ್ಟದಲ್ಲಿ ಹನುಮದ್‌ ವ್ರತ

ಜನೇಯನಂತಹ ರಾಮ ಭಕ್ತ ಬೇರೊಬ್ಬರಿಲ್ಲ, ಅವನಿಗೆ ಅವನೇ ಸಾಟಿ, ಹನುಮಂತ, ವಾಯುಪುತ್ರ, ಪವನಸುತ ಹೀಗೆ ಹಲವು ನಾಮಗಳಿಂದ ಭಕ್ತರುಇಷ್ಟಾನುಸಾರ ಕರೆಯುತ್ತಾರೆ. ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಹನುಮನ ಭಕ್ತರಿದ್ದು, ಹಲವು ದೇಶಗಳಲ್ಲಿ ಹನುಮನ ಗುಡಿಗಳನ್ನು ಕಾಣಬಹುದಾಗಿದೆ. ನೆಲಮಂಗಲ ಪಟ್ಟಣದಲ್ಲಿರುವ ಪ್ರಾಚೀನ ಹಿಪ್ಪೆಆಂಜನೇಯ ಸ್ವಾಮಿ ದೇವಾಲಯಕ್ಕೆ ಸಮೀಪದ ಪೂರ್ವ ದಿಕ್ಕಿಗೆ ಅಣತಿ ದೂರದಲ್ಲಿ ವಿಶೇಷ ಮಹಿಮಾ ಶಕ್ತಿಯುಳ್ಳ ಪುರಾತನ ಶ್ರೀ ಉತ್ತರಾಂಜನೇಯ ಮತ್ತು ದಕ್ಷಿಣಾಂಜನೇಯ ಎಂಬ ಎರಡು ಗುಡಿಗಳು ಎದುರು ಬದುರು ಇವೆ. ಸುತ್ತಲು ಅಡಕೆ ಬಾಳೆ ತೋಟಗಳಿವೆ ಮಧ್ಯದಲ್ಲಿ ರಸ್ತೆ ಹಾದುಹೋಗಿದೆ. ಎರಡೂ ಗುಡಿಗಳಲ್ಲಿ ಕಲ್ಯಾಣಿಗಳಿವೆ.
Last Updated 18 ಡಿಸೆಂಬರ್ 2018, 19:33 IST
ಉತ್ತರ– ದಕ್ಷಿಣಘಟ್ಟದಲ್ಲಿ ಹನುಮದ್‌ ವ್ರತ

ಸಂತ ಭದ್ರಗಿರಿ ಕೇಶವದಾಸರ ಪುಣ್ಯಾರಾಧನಾ ಮಹೋತ್ಸವ

ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆಯಲ್ಲಿರುವ ಪ್ರಸಿದ್ದ ವಿಶ್ವಶಾಂತಿ ಆಶ್ರಮದ ಸಂಸ್ಥಾಪಕ ಹಾಗೂ ಹರಿಕಥಾ ವಿದ್ವಾನ್ ಸಂತ ಭದ್ರಗಿರಿ ಕೇಶವದಾಸರ 21ನೇ ಪುಣ್ಯಾರಾಧನಾ ಮಹೋತ್ಸವ ಬುಧವಾರ, ಶನಿವಾರ ಮತ್ತು ಭಾನುವಾರ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
Last Updated 11 ಡಿಸೆಂಬರ್ 2018, 20:00 IST
ಸಂತ ಭದ್ರಗಿರಿ ಕೇಶವದಾಸರ ಪುಣ್ಯಾರಾಧನಾ ಮಹೋತ್ಸವ

ಗಾಲಿ ಕುರ್ಚಿ ಕ್ರಿಕೆಟ್‌...

ಕಾಲಿಲ್ಲದಿದ್ದರೇನಂತೆ ಕ್ರಿಕೆಟ್ ಆಡಲು
Last Updated 8 ನವೆಂಬರ್ 2018, 20:00 IST
ಗಾಲಿ ಕುರ್ಚಿ ಕ್ರಿಕೆಟ್‌...
ADVERTISEMENT
ADVERTISEMENT
ADVERTISEMENT
ADVERTISEMENT