ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಲ್ಲಿಗೆ

ಸಂಪರ್ಕ:
ADVERTISEMENT

ಉಕ್ಕಿನ ಸರಪಳಿ ಜಾಗದಲ್ಲಿ ರೇಷ್ಮೆದಾರದ ಬಿಗಿತ!

ಶತಮಾನದ ಮೊದಲ ಎರಡು ದಶಕಗಳ ಸ್ತ್ರೀಲೋಕದಲ್ಲಿ ಆಗಿರುವ ಬದಲಾವಣೆಗಳೇನು?
Last Updated 7 ಮಾರ್ಚ್ 2019, 6:59 IST
ಉಕ್ಕಿನ ಸರಪಳಿ ಜಾಗದಲ್ಲಿ ರೇಷ್ಮೆದಾರದ ಬಿಗಿತ!

ಎದುರು ಬಂದು ಮಾತಾಡು

ಸಾಮಾಜಿಕ ಮಾಧ್ಯಮಗಳನ್ನು ಚಟವಾಗಿ ಅಂಟಿಸಿಕೊಂಡರೆ ಬಿಡಿಸಿಕೊಳ್ಳುವುದು ಅಸಾಧ್ಯ ಎಂಬುದು ಅನೇಕರ ಅನುಭವ. ಈ ಲೇಖನ ಬರೆದಿರುವ ಹುಡುಗಿಯೂ ಇಂಥವರ ಸಾಲಿಗೇ ಸೇರುವಾಕೆ. ಆದರೆ ಆಕೆಗೆ ಒಂದು ದಿನ ಫೇಸ್‌ಬುಕ್‌–ವಾಟ್ಸ್‌ಆ್ಯಪ್ ಬೇಡ ಎನಿಸಿತು. ಹೊರಗೆ ಬಂದುಬಿಟ್ಟಳು. ತನ್ನ ಅನುಭವಕ್ಕೆ ಆಕೆ ಇಲ್ಲಿ ಅಕ್ಷರ ರೂಪ ಕೊಟ್ಟಿದ್ದಾಳೆ.
Last Updated 4 ಡಿಸೆಂಬರ್ 2017, 19:30 IST
ಎದುರು ಬಂದು ಮಾತಾಡು

ನಿನ್ನ ಮನದಲ್ಲಿಷ್ಟು ಜಾಗ ಕೊಡು ಪ್ಲೀಸ್

ಹುಡುಗಿಯರ ಮನಗೆಲ್ಲಲು ಹುಡುಗರು ನಡೆಸುವ ಕಸರತ್ತುಗಳು ತಮಾಷೆಯಾಗಿರುತ್ತವೆ. ಹುಡುಗಿಯರ ಮನಸು ಗೆಲ್ಲುವುದು ಹೇಗೆ, ಅವರ ಮನಸಿನಲ್ಲಿ ಉಳಿದುಕೊಳ್ಳಲು ಏನು ಮಾಡಬೇಕು ಎನ್ನುವುದು ಹರೆಯದ ಹುಡುಗರನ್ನು ಕಾಡುವ ಕೋಟಿರೂಪಾಯಿ ಪ್ರಶ್ನೆ. ಅದೇ ಹೊತ್ತಿಗೆ ಹುಡುಗಿಯರಿಗೂ ‘ನನ್ನ ಹುಡುಗ ಹೀಗಿದ್ದರೆ’ ಚೆನ್ನ ಎಂಬ ಪಟ್ಟಿಯೊಂದು ಸಿದ್ಧಗೊಂಡಿರುತ್ತೆ. ಆ ಪಟ್ಟಿ ಸಿಕ್ಕಿಬಿಟ್ಟರೆ ಹುಡುಗರಿಗೆ ಖುಷಿಯೋಖುಷಿ ಅಲ್ಲವೇ? ‘ಗುಲ್‌ಮೊಹರ್‌’ಗಾಗಿ ಈ ಪಟ್ಟಿ ಸಿದ್ಧಪಡಿಸಿಕೊಟ್ಟಿದ್ದಾರೆ ಮಲ್ಲಿಗೆ. ಇದು ಹುಡುಗಿಯೇ ಸಿದ್ಧಪಡಿಸಿದ ಪಟ್ಟಿಯಾದ ಕಾರಣ, ಧಾರಾಳವಾಗಿ ನಂಬಬಹುದು.
Last Updated 27 ನವೆಂಬರ್ 2017, 19:30 IST
ನಿನ್ನ ಮನದಲ್ಲಿಷ್ಟು ಜಾಗ ಕೊಡು ಪ್ಲೀಸ್
ADVERTISEMENT
ADVERTISEMENT
ADVERTISEMENT
ADVERTISEMENT