ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಲ್ಲಿಕಾರ್ಜುನ ಗುಮ್ಮಗೋಳ

ಸಂಪರ್ಕ:
ADVERTISEMENT

ಚುರುಮುರಿ: ಆಗ ಪಾಸ್, ಈಗ...

‘ಯಾಕೋ ನನ್ನ ಕಂದಾ ಏನಾತೋ? ಕುಣಿಬ್ಯಾಡೋ ಯಪ್ಪಾ, ಜಾರಿಗೀರಿ ಬಿದ್ದಗಿದ್ದಿ’ ಎಂದು ಮಗನನ್ನು ತಬ್ಬಿಕೊಂಡು ತಲೆ ಸವರಿದಳು. ‘ದಡ್ಡನನ್ನ ಮಗನೇ ನೀ ಯಾವಾಗ ಪಾಸ್ ಆಗ್ಬೇಕಲೇ ಎಂದು ಅಪ್ಪ ಹಂಗ್ಸತಿದ್ದಾ. ಪೇಪರ್ ನೋಡಿಲ್ಲೆ, ನಾ ಪಾಸ್ ಆಗೇನಿ’ ಎಂದು ದಿನಪತ್ರಿಕೆ ಅವ್ವನ ಮುಂದೆ ಹಿಡಿದ.
Last Updated 21 ಅಕ್ಟೋಬರ್ 2020, 18:01 IST
ಚುರುಮುರಿ: ಆಗ ಪಾಸ್, ಈಗ...

ಚುರುಮುರಿ: ಮಂತ್ರಿ ಆಗ್ತಾನ್ರೀ...!

‘ನನ್ನ ಮಗ ಗಟ್ಟಿ ಆಳು. ಏನೂ ಆಗ್ಲಿಲ್ಲಂದ್ರ ಹೊಲ ಉಳುಮೆ ಮಾಡಿಯಾದರೂ ಜೀವನ ಮಾಡ್ತಾನ್. ಓದಿದವರು ಎಷ್ಟು ಕಡೆದು ಕಟ್ಟೆ ಹಾಕ್ಯಾರ್? ವಯಸಿಗೆ ಬಂದ ಮಗನನ್ನ ಸ್ನೇಹಿತನಂತೆ ಕಾಣಬೇಕು...’ ಮಲ್ಲೇಶಿ ಬಾಯಿಮುಚ್ಚಿಕೊಂಡು ಕೇಳಿಸಿಕೊಳ್ಳುತ್ತಾ ಕುಳಿತ.
Last Updated 18 ಸೆಪ್ಟೆಂಬರ್ 2020, 19:31 IST
ಚುರುಮುರಿ: ಮಂತ್ರಿ ಆಗ್ತಾನ್ರೀ...!

ಚುರುಮುರಿ | ಎವ್ರಿಬಡಿ ಲವ್ಸ್‌...

ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಬೆಂಗಳೂರಿನಿಂದ ಸೀದಾ ತನ್ನ ಹಳ್ಳಿಗೆ ಬಂದು ಬಿದ್ದ ಮಲ್ಲೇಶಿಗೆ ನಿದ್ದೆಯ ಮಂಪರು. ಆದರೆ ಒತ್ತಡಬಾಧೆ ಕೇಳಬೇಕಲ್ಲ? ನಸುಕಿನಲ್ಲಿ ಕಣ್ಣು ತಿಕ್ಕುತ್ತ ತಂಬಿಗೆ ಹಿಡಿದು ಅಗಸಿಯ ಕಡೆಗೆ ಓಡಿದ. ದೂರದಲ್ಲೆಲ್ಲೋ
Last Updated 31 ಜುಲೈ 2020, 22:02 IST
ಚುರುಮುರಿ | ಎವ್ರಿಬಡಿ ಲವ್ಸ್‌...

ಚುರುಮುರಿ | ಸಾಫ್ಟ್‌ವೇರ್ ದೇವರು

‘ಲಾಕ್‌ಡೌನ್ ಸಡಿಲವಾಗಿ, ಸೆರೆ ಅಂಗ್ಡಿ ಓಪನ್ ಆಗ್ಯಾವ್. ಇನ್ನಾ ಗುಡಿಗೋಳ್ ಓಪನ್ ಆಗುದಿಲ್ಲನ? ದೇವ್ರೂ ಹನಿ ನೀರು, ಮುಕ್ಕ ಎಣ್ಣಿ ಕಾಣ್ದ ಒಣಗಿ ಹೋಗ್ಯಾವ್. ದೇವ್ರ ನೆತ್ತಿ ಒಣಗಿಸಬಾರ್ದ್. ಹಂಗೇನರ ಆದ್ರ ಲೋಕಾನ್ ಒಣಗಿ ಸುಕ್ಕೆದ್ದು ಹೊಕೈತಿ’ ಎಂದು ಗೊಣಗುತ್ತ ಮಲ್ಲೇಶಿ ಜಳ್ಕಾ ಮಾಡಿ ಮಡಿಹುಡಿಲೇ ಗುಡಿಗೆ ಹೊಂಟ್.
Last Updated 28 ಮೇ 2020, 15:23 IST
ಚುರುಮುರಿ | ಸಾಫ್ಟ್‌ವೇರ್ ದೇವರು

ಚುರುಮುರಿ | ಹೇಟ್ಸ್‌ ಆ್ಯಪ್‌ ಬ್ರಹ್ಮಜ್ಞಾನ

ಕೊರೊನಾ ಹೊಡೆತಕ್ಕೆ ಬದುಕೇ ದಿಗ್ಬಂಧನಕ್ಕೆ ಒಳಗಾಗಿ ಲೋಕವೇ ಬಾವಿಯಂತಾಗಿದೆ. ಜನರೆಲ್ಲ ಕಪ್ಪೆಗಳಂತಾಗಿ ವಟಗುಟ್ಟುತ್ತಿದ್ದಾರೆ.
Last Updated 22 ಏಪ್ರಿಲ್ 2020, 18:02 IST
ಚುರುಮುರಿ | ಹೇಟ್ಸ್‌ ಆ್ಯಪ್‌ ಬ್ರಹ್ಮಜ್ಞಾನ

ಪೌರತ್ವ ಕಾಯ್ದೆ: ವಾಸ್ತವ ಮತ್ತು ಭ್ರಮೆ

ಈ ಕಾಯ್ದೆ ಬಗ್ಗೆ ತಕರಾರು ಇದ್ದರೆ ದೇಶದ ನ್ಯಾಯಾಂಗ ಅಂತಹವರ ನೆರವಿಗಾಗಿ ಇದ್ದೇಇದೆ
Last Updated 22 ಡಿಸೆಂಬರ್ 2019, 20:30 IST
ಪೌರತ್ವ ಕಾಯ್ದೆ: ವಾಸ್ತವ ಮತ್ತು ಭ್ರಮೆ

ಸಾಹಿತಿಗಳ ಅಡ್ಡೆಯೂ ಸರಸ್ವತಿ ಪಡ್ಡೂ

ಸಾಹಿತಿಗಳು ಸಾಮಾನ್ಯವಾಗಿ ಹೀಗೆಯೇ ಇರುತ್ತಾರೆ. ಇಂತಹ ಸರಳ, ಸಜ್ಜನ ಸಾಹಿತಿಗಳ ಅಡ್ಡೆಗಳು ಧಾರವಾಡದಲ್ಲಿ ಬಹಳ ಇವೆ. ನಾನು ಹೇಳಹೊರಟಿರುವುದು ಧಾರವಾಡದ ತರಕಾರಿ ಮಾರುಕಟ್ಟೆಯ ಮಧ್ಯದಲ್ಲಿ ಇರುವ ಒಂದು ಮುದ್ರಣ ಮಳಿ ಬಗ್ಗೆ.
Last Updated 21 ಏಪ್ರಿಲ್ 2018, 19:30 IST
ಸಾಹಿತಿಗಳ ಅಡ್ಡೆಯೂ ಸರಸ್ವತಿ ಪಡ್ಡೂ
ADVERTISEMENT
ADVERTISEMENT
ADVERTISEMENT
ADVERTISEMENT