ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಮಲ್ಲಿಕಾರ್ಜುನ ಹೊಸಪಾಳ್ಯ

ಸಂಪರ್ಕ:
ADVERTISEMENT

ರಾಯ ಕಾಲುವೆ: ವಿಜಯನಗರ ಅರಸರ ಮೇರು ಕಾಣಿಕೆ

ವಿಜಯನಗರ ಅರಸರ ಕಾಲದಲ್ಲಿ ಹದಿನೆಂಟು ಕಾಲುವೆಗಳಿದ್ದವು. ಅವುಗಳ ಪೈಕಿ ‘ರಾಯ’ ಹೆಸರಿನ ಕಾಲುವೆ ಪ್ರಮುಖವಾದುದು. 600 ವರ್ಷಗಳ ಹಿಂದಿನ ನೀರಾವರಿ ಕಾಲುವೆ ತಂತ್ರಜ್ಞಾನಕ್ಕೆ ಇದು ಅತ್ಯುತ್ತಮ ನಿದರ್ಶನವಾಗಿ ಇಂದಿಗೂ ಹರಿಯುತ್ತಲೇ ಇದೆ.
Last Updated 25 ಮೇ 2024, 23:35 IST
ರಾಯ ಕಾಲುವೆ: ವಿಜಯನಗರ ಅರಸರ ಮೇರು ಕಾಣಿಕೆ

ಛಲದ ಬದುಕಿನಲ್ಲಿ ಹಲವು ಕಲಿಕೆಗಳು

ಆದಾಯ ಚಿಕ್ಕದಿರಬಹುದು. ಆದರೆ, ಅದರಿಂದ ಸಿಕ್ಕ ಆಸರೆ ದೊಡ್ದದು. ಕೂಲಿ ಮಾಡುತ್ತಿದ್ದ ಕೈಗಳೇ ಈಗ ಪುಟ್ಟ ರೊಟ್ಟಿ ಉದ್ಯಮವೊಂದನ್ನು ಕಟ್ಟಿ, ಜಂಜಾಟಗಳ ನಡುವೆಯೂ ಜೀವನಪ್ರೀತಿಯನ್ನು ಸಾರಿದ ದಿಟ್ಟೆಯ ಕಥನವಿದು...
Last Updated 17 ಮಾರ್ಚ್ 2023, 21:00 IST
ಛಲದ ಬದುಕಿನಲ್ಲಿ ಹಲವು ಕಲಿಕೆಗಳು

ಗಂಗಾವತಿ ಬಳಿಯಲ್ಲೊಂದು ಜಲ ಸುರಂಗ

ಗಂಗಾವತಿಯ ಬಳಿಯ ಮಲ್ಲಾಪುರ ಗುಡ್ಡ ಕೊರೆದು ನಿರ್ಮಿಸಿರುವ ಈ ಸುರಂಗ ಕಾಲುವೆ 70 ವರ್ಷಗಳ ಹಿಂದೆ ನಮ್ಮ ಎಂಜಿನಿಯರ್‌ ಕೌಶಲಕ್ಕೆ ಸಾಕ್ಷಿ. ಆದರೆ, ಈ ಜಲ ಸುರಂಗದ ಕುರಿತು ಹೆಚ್ಚಿನವರಿಗೆ ಗೊತ್ತಿರದಿರುವುದು ಆಶ್ಚರ್ಯ.
Last Updated 25 ಫೆಬ್ರುವರಿ 2023, 19:31 IST
ಗಂಗಾವತಿ ಬಳಿಯಲ್ಲೊಂದು ಜಲ ಸುರಂಗ

ಕರಡಿ ಕೊಳ್ಳಕ್ಕೆ ಗ್ರಾಮ ಅರಣ್ಯ ಸಮಿತಿ ರಕ್ಷಣೆ

ಅಬ್ಬಬ್ಬಾ, ಗುಡ್ಡದ ಮಾದಾಪುರ ಕಾಡು ಈಗ ಎಷ್ಟೊಂದು ನಳನಳಿಸುತ್ತಿದೆ. ಕಾಡಿನ ರಕ್ಷಣೆಗೆ ಇಲ್ಲಿರುವಂತಹ ಸಮಿತಿ ಬೇರೆಡೆಯೂ ಇರಬೇಕಲ್ಲವೇ?
Last Updated 16 ಏಪ್ರಿಲ್ 2022, 19:31 IST
ಕರಡಿ ಕೊಳ್ಳಕ್ಕೆ ಗ್ರಾಮ ಅರಣ್ಯ ಸಮಿತಿ ರಕ್ಷಣೆ

ಪೊರಕೆಗಳ ಮೋಹಕ ಲೋಕ

ಮನೆ ಕಸ ಗುಡಿಸಿ ಮೂಲೆಯಲ್ಲಿ ಕೂರುವ ಪೊರಕೆಗಳದ್ದು ಎಂಥಾ ಅದ್ಭುತ ಲೋಕ, ಅದರ ಸುತ್ತಾ ಎಷ್ಟೆಲ್ಲಾ ನಂಬಿಕೆಗಳು, ನಿಷೇಧಗಳು, ಚರಿತ್ರೆ, ಪುರಾಣಗಳು. ಇಂಥ ಪೊರಕೆಗಳ ಲೋಕಕ್ಕೊಂದು ದೇವತೆಯೂ ಇದ್ದಾಳೆ, ಜೋಧಪುರದಲ್ಲೊಂದು ಮ್ಯೂಸಿಯಂ ಕೂಡಾ ಇದೆ.
Last Updated 27 ನವೆಂಬರ್ 2021, 19:30 IST
ಪೊರಕೆಗಳ ಮೋಹಕ ಲೋಕ

ಬಿತ್ತನೆ ಭತ್ತದ ಆಯ್ಕೆ ಬಹು ಸುಲಭ

ರೋಗ್ಯವಾಗಿ ಬೆಳೆದ, ಕೀಟ-ರೋಗದ ಹಾವಳಿಯಿಂದ ಮುಕ್ತವಾದ ಭತ್ತದ ತಾಕನ್ನು ಮೊದಲೇ ಗುರುತಿಸಿಕೊಳ್ಳಿ. ಒಡಪು ಅಥವಾ ಗಂಡು ಭತ್ತ ಹಾಗೂ ಇತರೆ ಭತ್ತದ ತಳಿ ಮಿಶ್ರವಾಗಿದ್ದರೆ ತಾಕಿನಲ್ಲಿ ನಿಧಾನವಾಗಿ ಅಡ್ಡಾಡುತ್ತಾ ಕಿತ್ತು ಹಾಕಿ. ನೆನಪಿಡಿ ಒಂದು ತೆಂಡೆ ಬೇರೆ ತಳಿ ಭತ್ತ ಮಿಶ್ರವಾದರೂ ಮುಂದಿನ ಸಲ ಇಡೀ ತಾಕಿಗೆ ವ್ಯಾಪಿಸುತ್ತದೆ. ನಂತರ ಮೂಲ ತಳಿ ಯಾವುದು, ಬೆರಕೆ ತಳಿ ಯಾವುದೆಂದು ಗುರುತಿಸುವುದೇ ಕಷ್ಟ.
Last Updated 9 ಡಿಸೆಂಬರ್ 2019, 19:30 IST
ಬಿತ್ತನೆ ಭತ್ತದ ಆಯ್ಕೆ ಬಹು ಸುಲಭ

ರಾಗಿ ತೆನೆಗೆ ಕತ್ತರಿ ಪ್ರಯೋಗ

ಕಿರು ಮಾಹಿತಿ
Last Updated 25 ನವೆಂಬರ್ 2019, 19:30 IST
ರಾಗಿ ತೆನೆಗೆ ಕತ್ತರಿ ಪ್ರಯೋಗ
ADVERTISEMENT
ADVERTISEMENT
ADVERTISEMENT
ADVERTISEMENT