ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಜುನಾಥ ಹೊಳಲು

ಸಂಪರ್ಕ:
ADVERTISEMENT

ಬೇಳೆ ಹಾಗೂ ಅಪೌಷ್ಟಿಕತೆ

ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಗ್ರಾಹಕರಿಗೆ ಬಿಸಿ ಮುಟ್ಟಿಸಿತು. ಈಗ ಬೇಳೆಕಾಳುಗಳು ಸುದ್ದಿ ಮಾಡಿವೆ. ಬೆಲೆ ಹೆಚ್ಚಾಗಲು ಮೂಲ ಕಾರಣ ಕಡಿಮೆ ಇಳುವರಿ, ಹಸಿರುಕ್ರಾಂತಿ ಬೆಂಬಲಿತ ಆಹಾರ ಬೆಳೆಗಳಿಗೆ ಪ್ರೋತ್ಸಾಹ ಹಾಗೂ ದಲ್ಲಾಳಿಗಳ ಹಿಡಿತ. ನಮ್ಮ ದೇಹಕ್ಕೆ ಬೇಕಾದ ಪ್ರೋಟಿನ್ ಅಂಶ ಹೆಚ್ಚಾಗಿ ಬೇಳೆಕಾಳುಗಳಿಂದಲೇ ಸಿಗುತ್ತದೆ.
Last Updated 18 ಅಕ್ಟೋಬರ್ 2015, 19:47 IST
fallback

ಬರಡು ಭೂಮಿಯಲಿ ಬಹುಬೆಳೆ

ಇದು ನಾಲ್ಕು ವರ್ಷದ ಹಿಂದೆ ಕಲ್ಲು ಭೂಮಿ. ಈಗ ಗಿಡ-ಮರಗಳ ಹಸಿರು ತೋಟ ಮಾತ್ರವಲ್ಲದೇ ವೈವಿಧ್ಯ ಜೀವಸಂಕುಲಗಳ ತಾಣವೂ ಹೌದು. ಕೃಷಿ ಮಾಡುವ ಮನಸ್ಸಿದ್ದರೆ ಬರಡು ಭೂಮಿಯಲ್ಲೂ ಬಂಗಾರ ಬೆಳೆಯಬಹುದು ಎಂದು ರಾಣೆಬೆನ್ನೂರು ತಾಲ್ಲೂಕಿನ ಬುಡಪನಹಳ್ಳಿ ಗ್ರಾಮದ ಪಂಚಾಕ್ಷರಯ್ಯ ರುದ್ರದೇವರಮಠ ತೋರಿಸಿಕೊಟ್ಟಿರುವ ಪರಿ ಇದು. ರಾಣೆಬೆನ್ನೂರು ಕೇಂದ್ರದಿಂದ ಸನಿಹದಲ್ಲಿರುವ ಇವರ ಕರ್ಮಭೂಮಿಯಲ್ಲೀಗ ಹಸಿರು ಚಿಮ್ಮಿದೆ.
Last Updated 28 ಸೆಪ್ಟೆಂಬರ್ 2015, 19:30 IST
fallback

ಮರ ಆಧರಿತ ಕೃಷಿ ಪ್ರಯೋಗ

ನದಿಯ ಒಡಲಿನ ರೈತರು ನೆರೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಭತ್ತದ ಕೃಷಿಯನ್ನು ಮಾಡುತ್ತಿದ್ದಾರೆ. ನೆರೆಯನ್ನು ಬಗ್ಗಿಸುವ ನೆರೆಗೂಳಿ, ಕರಿಜಿಡ್ಡು, ಬಿಳಿಜಿಡ್ಡು ಇತ್ಯಾದಿ ಭತ್ತದ ತಳಿಗಳು ಇಲ್ಲಿ ಕಾಣಸಿಗುತ್ತವೆ. ಆದರೆ ಬರದ ಪರಿಸ್ಥಿತಿ ಎದುರಾದಾಗ ಇವರಿಗೆ ಎದುರಾಗುವುದು ಸಂಕಟದ ಸರಮಾಲೆ.
Last Updated 22 ಡಿಸೆಂಬರ್ 2014, 19:30 IST
fallback

ಸರಿಯಾದ ಕ್ರಮವಲ್ಲ

ಮತ್ತೆ ಕುಲಾಂತರಿ ಬೆಳೆ ಸುದ್ದಿಯಲ್ಲಿದೆ. ಕೇಂದ್ರದ ಪರಿಸರ ಸಚಿವ ವೀರಪ್ಪ ಮೊಯಿಲಿ ಅವರು ಕುಲಾಂತರಿ ಬೆಳೆಗಳನ್ನು ಪ್ರಯೋ­ಗಾರ್ಥ ಬೆಳೆಯಲು ಅನುಮತಿ ನೀಡಿದ್ದಾರೆ. ರಮೇಶ್ ಜೈರಾಮ್ ಪರಿಸರ ಸಚಿವ­ರಾಗಿ­ದ್ದಾಗ ಜೈವಿಕ ಸುರಕ್ಷತೆ ಅಡಿಯಲ್ಲಿ ಕುಲಾಂತರಿ ಬೆಳೆಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಿ­ದ್ದರು.
Last Updated 2 ಮಾರ್ಚ್ 2014, 19:30 IST
fallback

ಕೃಷಿಗೆ ಪ್ರತ್ಯೇಕ ಟಿ.ವಿ ಚಾನೆಲ್ ಬೇಕು

ಮಾಹಿತಿ ಯುಗದಲ್ಲಿ ಮಾನವನಿಗೆ ದಿನ-ನಿತ್ಯ ಮಾಹಿತಿಯ ಕಣಜ ಬೇಕಾಗುತ್ತೆ. ಮನೋ­ರಂಜನೆಗಾಗಿ ದೇಶದಲ್ಲಿ ನೂರಕ್ಕಿಂತಲೂ ಹೆಚ್ಚು ಟಿ.ವಿ ಚಾನೆಲ್‌ಗಳಿವೆ.
Last Updated 25 ಫೆಬ್ರುವರಿ 2014, 19:30 IST
fallback

ಬಿಟಿ ಹತ್ತಿ ತಂದ ಸಂಕಟ...

ಅನ್ನದಾತನ ಬದುಕು ಬೀಜ ಕಂಪೆನಿಯವರ ಕಪಿಮುಷ್ಟಿ ಯಲ್ಲಿ ಸಿಕ್ಕಿಕೊಂಡಿದೆ. ದಾವಣಗೆರೆ, ಹಾವೇರಿ ಹಾಗೂ ಧಾರ ವಾಡ ಜಿಲ್ಲೆಗಳಲ್ಲಿ ಬಿಟಿ ಹತ್ತಿ ಸಂಪೂರ್ಣವಾಗಿ ವಿಫಲ ವಾಗಿದೆ. ಸರಿ-ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ರೈತರು ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಗಳನ್ನು ಸಲ್ಲಿಸಿದ್ದಾರೆ.
Last Updated 16 ಅಕ್ಟೋಬರ್ 2013, 19:30 IST
fallback

ಕರ್ನಾಟಕದಲ್ಲಿ 104 ಕೃಷಿಕರು ಕಣ್ಮರೆ!

ರೈತರ ಹಿತ ಕಾಯುವುದರಲ್ಲಿ ಅಧಿಕಾರ ವರ್ಗ ಹಾಗೂ ಶಾಸಕಾಂಗ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ 2012ರಲ್ಲಿ ಒಟ್ಟು 104 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 5 ಫೆಬ್ರುವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT