ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾ.ಕಾರಂತ ಪೆರಾಜೆ

ಸಂಪರ್ಕ:
ADVERTISEMENT

ಪದಯಾನದ ಪರಯಾನ

ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತ ಪದ್ಯಾಣ ಗಣಪತಿ ಭಟ್. ‘ಪದ್ಯಾಣ’ ಎನ್ನುವುದು ಮನೆತನ. ಯಾರದ್ದೇ ಪ್ರತಿಯಾಗದ ಹಾಡುಗಾರಿಕೆ. ಸ್ವಂತದ್ದಾದ ‘ಪದ್ಯಾಣ ಶೈಲಿ’ಯ ರೂಪೀಕರಣ. ಯಕ್ಷಲೋಕದಲ್ಲಿ ಒಂಟಿಸಲಗದಂತೆ ಪಯಣ. ಯಕ್ಷರಂಗವೇ ಬೆರಗಾದ ಶಾರೀರ. ಸರ್ವಾದರಣೀಯ ಭಾಗವತ. ಈಚೆಗೆ ರಂಗದಿಂದ ನಿವೃತ್ತರಾಗಿದ್ದರು. ಪದ್ಯಾಣರ ಪದಯಾನವು ಅಕ್ಟೋಬರ್ 12ರಂದು ಮೌನವಾಯಿತು.
Last Updated 16 ಅಕ್ಟೋಬರ್ 2021, 19:30 IST
ಪದಯಾನದ ಪರಯಾನ

ಹೆಜ್ಜೆ ಉಳಿಸಿಹೋದ ‘ರಂಗ ರಾಕ್ಷಸ’

ರಂಗಸ್ಥಳದಲ್ಲಿ ಮಿಂಚಿ ರಾತ್ರಿಯೆಲ್ಲಾ ನಿದ್ದೆಗೆಡಿಸಿದ್ದ ‘ರಾಕ್ಷಸ’ ಸಂಪಾಜೆ ಶೀನಪ್ಪ ರೈ. ರಾಕ್ಷಸನೂ ಪ್ರೇಕ್ಷಕನ ಕಣ್ಣಲ್ಲಿ ಕಾಡುವ ಪ್ರಧಾನ ಪಾತ್ರವಾಗಿ ಗೋಚರಿಸುವಂತೆ ರೂಪಿಸಿದ ಶಕ್ತಿ ಅವರದ್ದು. ಅಂಥ ‘ರಂಗ ರಾಕ್ಷಸ’ ಅಬ್ಬರ ಮುಗಿಸಿ ಸದ್ದಿಲ್ಲದೇ ಗೆಜ್ಜೆ ಬಿಚ್ಚಿಟ್ಟು ಇಹದ ಹೆಜ್ಜೆ ಮುಗಿಸಿದ್ದಾರೆ. ರಂಗಸ್ಥಳದ ರಾಕ್ಷಸನ ಜಾಗ ಖಾಲಿಯಾಗಿದೆ. ಯಕ್ಷ ಲೋಕದ ದೇವೇಂದ್ರ, ಅರ್ಜುನ, ಭೀಮ, ತಾಮ್ರಧ್ವಜರೂ... ಮೌನವಾಗಿದ್ದಾರೆ.
Last Updated 17 ಜುಲೈ 2021, 19:30 IST
ಹೆಜ್ಜೆ ಉಳಿಸಿಹೋದ ‘ರಂಗ ರಾಕ್ಷಸ’

ಸ್ವಾಭಿಮಾನದ ಸೇತು

ಅರ್ಜುನನು ಶರಗಳಿಂದ ಸೇತುವೆ ನಿರ್ಮಿಸಿದ ವಿಸ್ಮಯ ಮಹಾಭಾರತದಲ್ಲಿದೆ. ಇಲ್ನೋಡಿ, ಹಳ್ಳಿಗರ ಸ್ವಾಭಿಮಾನದ ಒಳಸುರಿಗಳಿಂದ ‘ಕಾಲು ಸೇತುವೆ’ಯೊಂದು ಎದ್ದಿರುವುದು ರಾಜ್ಯ ಅಲ್ಲ, ದೇಶದ ಸುದ್ದಿ.
Last Updated 3 ಜುಲೈ 2021, 19:30 IST
ಸ್ವಾಭಿಮಾನದ ಸೇತು

ಸ್ಮರಣೆ: ಪುಂಡುವೇಷದ ‘ಐಕಾನ್’ ಶ್ರೀಧರ ಭಂಡಾರಿ

ಗಂಡುಗತ್ತಿನ ಪುಂಡು ವೇಷಧಾರಿ ಎಂದೇ ಹೆಸರಾಗಿದ್ದ ಶ್ರೀಧರ ಭಂಡಾರಿ ಅವರ ಅಗಲಿಕೆ ಎಂದರೆ ಅದೊಂದು ಯಕ್ಷಗಾನದ ಸುವರ್ಣ ಅಧ್ಯಾಯವೊಂದರ ಅಂತ್ಯವೇ ಸರಿ. ಇಂತಹ ಮತ್ತೊಬ್ಬ ಅಪೂರ್ವ ಕಲಾವಿದ ನಮಗೆ ಸಿಕ್ಕಾರೆಯೇ?
Last Updated 28 ಫೆಬ್ರುವರಿ 2021, 4:38 IST
ಸ್ಮರಣೆ: ಪುಂಡುವೇಷದ ‘ಐಕಾನ್’ ಶ್ರೀಧರ ಭಂಡಾರಿ

ಹರಿಕೃಷ್ಣರ ಮನೆಯಂಗಳದಲ್ಲಿ ‘ಗೆಡ್ಡೆಗಳ ಲೋಕ’

ಬೇಡಿಕೆ ಸೃಷ್ಟಿಸಿಕೊಂಡ ಗೆಡ್ಡೆ ತರಕಾರಿ: ರಾಸಾಯನಿಕ ಗೊಬ್ಬರ ಅನಗತ್ಯ, ರೋಗಬಾಧೆ ಕಡಿಮೆ
Last Updated 23 ನವೆಂಬರ್ 2020, 19:45 IST
ಹರಿಕೃಷ್ಣರ ಮನೆಯಂಗಳದಲ್ಲಿ ‘ಗೆಡ್ಡೆಗಳ ಲೋಕ’

‘ನಮ್ಮೂರ ತರಕಾರಿ ನಮಗೆ’

‘ನಮ್ಮೂರ ತರಕಾರಿ ನಮಗೇ’ ಎನ್ನುವ ವ್ಯವಸ್ಥೆ ದೇಶದ ಕೆಲವೆಡೆಗಳಲ್ಲಿ ನಡೆಯುತ್ತಿದೆ. ಇಂತಹ ಪ್ರಯೋಗಗಳನ್ನು ಕೊರೋನಾ ಭಯದ ನಂತರವೂ ಬಲಪಡಿಸಿ ಮುಂದುವರಿಸಬೇಕಾದ ಜವಾಬ್ದಾರಿ ಆಯಾಯಾ ಊರಿನವರದು‘ – ಶ್ರೀಪಡ್ರೆ, ಕೃಷಿ ಪತ್ರಕರ್ತರು
Last Updated 13 ಏಪ್ರಿಲ್ 2020, 19:30 IST
‘ನಮ್ಮೂರ ತರಕಾರಿ ನಮಗೆ’

ಬದುಕಿಗೆ ಗೆಲುವು ತಂದ ಪಪ್ಪಾಯಿ

ಅಡ್ಕತ್ತಿಮಾರ್ ಗೋಪಾಲಕೃಷ್ಣ ಭಟ್ಟರಿಗೆ ಪಪ್ಪಾಯಿ ಕೃಷಿಯಲ್ಲಿ ಎರಡೂವರೆ ದಶಕದ ಅನುಭವ. ಇವರು ಕೇರಳದ ಕಾಸರಗೋಡು ಜಿಲ್ಲೆಯ ಪೈವಳಿಕೆ ಸನಿಹದವರು. ಸ್ಥಳೀಯ ತಳಿಗಳನ್ನು ಬೆಳೆಯುತ್ತಿದ್ದ ಅವರನ್ನು ಮಾರುಕಟ್ಟೆಯಲ್ಲಿ ಸೆಳೆದುದು ‘ಥೈವಾನ್ ರೆಡ್ ಲೇಡಿ’ ತಳಿ.
Last Updated 10 ಫೆಬ್ರುವರಿ 2020, 19:45 IST
ಬದುಕಿಗೆ ಗೆಲುವು ತಂದ ಪಪ್ಪಾಯಿ
ADVERTISEMENT
ADVERTISEMENT
ADVERTISEMENT
ADVERTISEMENT