ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ನಾ.ಮಂಜುನಾಥ ಸ್ವಾಮಿ

ಸಂಪರ್ಕ:
ADVERTISEMENT

ಯಳಂದೂರು: ದೇವರ ಮೀನು ಉಳಿಸುವ ಸಂಕಲ್ಪ

ಕೆಂಪುಪಟ್ಟಿ ಸೇರಿದ ಬ್ಲೂ ಫಿನ್ಡ್ ಮಹಶೀರ್ ಮತ್ಸ್ಯಸಂಕುಲ
Last Updated 26 ಜುಲೈ 2024, 5:38 IST
ಯಳಂದೂರು: ದೇವರ ಮೀನು ಉಳಿಸುವ ಸಂಕಲ್ಪ

ಯಳಂದೂರು | ತುಂತುರು ಮಳೆ: ಹಿಡುವಳಿದಾರರ ಕೈಹಿಡಿದ ಹೈಬ್ರಿಡ್ ‘ಬಿಳಿಜೋಳ’

ಯಳಂದೂರು ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಮಳೆಯ ಅಭಾವ ರೈತರನ್ನು ತೀವ್ರವಾಗಿ ಕಾಡಿತ್ತು. ಒಂದೆರಡು ಬಾರಿ ವರ್ಷಧಾರೆಯಾದರೂ ಭತ್ತ ಬಿತ್ತನೆ ಅವಧಿ ಮುಗಿದಿದ್ದರಿಂದ ರೈತರು ಭತ್ತಕ್ಕೆ ಪರ್ಯಾಯವಾಗಿ ಹೈಬ್ರಿಡ್‌ ಬಿಳಿ ಜೋಳ ಬಿತ್ತನೆ ಮಾಡಿದ್ದಾರೆ.
Last Updated 5 ಜುಲೈ 2024, 6:44 IST
ಯಳಂದೂರು | ತುಂತುರು ಮಳೆ: ಹಿಡುವಳಿದಾರರ ಕೈಹಿಡಿದ ಹೈಬ್ರಿಡ್ ‘ಬಿಳಿಜೋಳ’

ಯಳಂದೂರು | ತುಂತುರು ಮಳೆ: ಅರಳಿದ ಹುರುಳಿ ಬೆಳೆ

ಸತತ 3 ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಕಂಗೆಟ್ಟಿದ ಯಳಂದೂರು ತಾಲ್ಲೂಕಿನ ರೈತರು ಜಾನುವಾರು ಮೇವಿಗಾಗಿ ಪರದಾಡಿ ಹಣಕೊಟ್ಟು ಜಾನುವಾರಿಗೆ ಮೇವು ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
Last Updated 29 ಜೂನ್ 2024, 6:49 IST
ಯಳಂದೂರು | ತುಂತುರು ಮಳೆ: ಅರಳಿದ ಹುರುಳಿ ಬೆಳೆ

ಯಳಂದೂರು: ಕೋಳಿ ಮೊಟ್ಟೆ ಉದ್ಯಮ ಕುಸಿತ

ಶ್ರಮಿಕರ ಕೊರತೆ, ನಿರ್ವಹಣೆ ಸಮಸ್ಯೆ, ಅಸ್ಥಿರ ಬೆಲೆ ಹಾಗೂ ಬೇಡಿಕೆಯ ಪರಿಣಾಮ ಸ್ಥಳೀಯ ಕೋಳಿ ಫಾರಂಗಳಲ್ಲಿ(ಪೌಲ್ಟ್ರಿ) ಮೊಟ್ಟೆ ಉತ್ಪಾದನೆ ಕುಸಿತವಾಗಿದ್ದು, ಮಾಲೀಕರು ಆತಂಕದಲ್ಲಿದ್ದಾರೆ.
Last Updated 27 ಜೂನ್ 2024, 6:08 IST
ಯಳಂದೂರು:  ಕೋಳಿ ಮೊಟ್ಟೆ ಉದ್ಯಮ ಕುಸಿತ

ಯಳಂದೂರು | ಹೂ, ತರಕಾರಿ ಸಸಿಗಳಿಗೆ ಕುಸಿದ ಬೇಡಿಕೆ

ಮಳೆಯ ತೊಯ್ದಾಟ, ಬಿತ್ತನೆ ಕಾರ್ಯಕ್ಕೆ ಹಿನ್ನಡೆ
Last Updated 23 ಜೂನ್ 2024, 5:37 IST
ಯಳಂದೂರು | ಹೂ, ತರಕಾರಿ ಸಸಿಗಳಿಗೆ ಕುಸಿದ ಬೇಡಿಕೆ

ಯಳಂದೂರು: ಬೆಳೆಗಾರರ ಪಾಲಿಗೆ ಸಿಹಿಯಾಗದ ಮಾವು

ಕೊನೆ ಕೊಯ್ಲು, ಪಾತಾಳ ಮುಟ್ಟಿದ ಇಳುವರಿ; ಬೆಲೆಯೂ ಇಲ್ಲ, ವಿಮೆಯೂ ಇಲ್ಲ
Last Updated 14 ಜೂನ್ 2024, 7:41 IST
ಯಳಂದೂರು: ಬೆಳೆಗಾರರ ಪಾಲಿಗೆ ಸಿಹಿಯಾಗದ ಮಾವು

ಯಳಂದೂರು |ರೋಹಿಣಿ ಮಳೆಗೆ ಮೈದುಂಬಿದ ಹಸಿರು; ಕಾಡಿಗೆ ವೈಭವ ತುಂಬಿದ ಪೂರ್ವ ಮುಂಗಾರು

‘ರೋಹಿಣಿ ಸುರಿದರೆ ಓಣಿಯಲ್ಲ ಕೆಸರು’ ಎಂಬ ಗಾದೆ ಮಾತು ಇದೆ. ಈ ಮಳೆ ನಕ್ಷತ್ರ ಒಲಿದರೆ ರೈತರ ಬಾಳು ಬಂಗಾರ ಎಂದೂ ಹೇಳಲಾಗುತ್ತದೆ. ಕೃಷಿ ಚಟುವಟಿಕೆಗಳು ಬಿರುಸುಗೊಂಡರೆ, ನಾಡು ಮತ್ತು ಕಾಡಿನ ಪರಿಸರದಲ್ಲೂ ತಂಪಿನ ಅನುಭವ ತುಂಬಿತ್ತಿದೆ.
Last Updated 2 ಜೂನ್ 2024, 5:47 IST
ಯಳಂದೂರು |ರೋಹಿಣಿ ಮಳೆಗೆ ಮೈದುಂಬಿದ ಹಸಿರು; ಕಾಡಿಗೆ ವೈಭವ ತುಂಬಿದ ಪೂರ್ವ ಮುಂಗಾರು
ADVERTISEMENT
ADVERTISEMENT
ADVERTISEMENT
ADVERTISEMENT