ಕಾಡಿನಲ್ಲಿ ಕೃತಕ ಕೆರೆಗಳ ನಿರ್ಮಾಣ
ಕಾಡು ಪ್ರಾಣಿಗಳು ನೀರು ಹರಸಿ ಕಾಡಿನಿಂದ ನಾಡಿಗೆ ಹೋಗುವುದನ್ನು ತಡೆಯಲು ಕೃತಕ ಕಿರು ಕೆರೆಗಳನ್ನು ನಿರ್ಮಿಸಲಾಗಿದೆ 30ರಷ್ಟು ಚಿಕ್ಕ ಮತ್ತು ಮಾಧ್ಯಮ ಗಾತ್ರದ ನೈಸರ್ಗಿಕ ಕೆರೆಗಳು ಅಣೆಕಟ್ಟೆ ಹಾಗೂ ಜಲಾಶಯಗಳಲ್ಲಿ ತಿಂಗಳಿಗೆ ಆಗುವಷ್ಟು ನೀರಿನ ಲಭ್ಯತೆ ಇದೆ. ಏಪ್ರಿಲ್ ಅಂತ್ಯದೊಳಗೆ ಮಳೆ ಬರುವ ನಿರೀಕ್ಷೆ ಇದ್ದು ಕಾಡು ಪ್ರಾಣಿಗಳಿಗೆ ಸಮೃದ್ಧ ನೀರು ಸಿಗಲಿದೆ ಎಂದು ಆರ್‌ಎಫ್‌ಒ ನಾಗೇಂದ್ರ ನಾಯಕ್ ಹೇಳಿದರು.